ಮೇಘನ ರಾಜ್ ಮರು ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸುಂದರ್ ರಾಜ್ !!

ಮೇಘನ ರಾಜ್  ಮರು ಮದುವೆ ಬಗ್ಗೆ ಶಾಕಿಂಗ್  ಹೇಳಿಕೆ ಕೊಟ್ಟ ಸುಂದರ್ ರಾಜ್ !!

ಮಗಳು ಮೇಘನ ರಾಜ್ ಮದುವೆಗೆ ಸುಂದರ್ರಾಜ್ ರಿಯಾಕ್ಟ್ ಮಾಡಿದ್ದಾರೆ ಮೇಘನಗೆ ಇವಾಗೇನು ತುಂಬಾ ವಯಸ್ಸಾಗಿಲ್ಲ ಮದುವೆಯಾಗಿ ಎರಡೇ ವರ್ಷಕ್ಕೆ ಚಿರು ತೀರಿಕೊಂಡಿದ್ದು ಮೇಘನ ವಯಸ್ಸಿನವರಿಗೆ ಇನ್ನು ಕೂಡ ಮದುವೆನೇ ಆಗಿಲ್ಲ ಮೇಘನಗೆ ಮಗು ಇದೆ ಅವರು] ನೋಡುವ ಭಾವನೆ ಬೇರೆ ಮದುವೆ ಆಗೋವನು ರಾಯಣ್ಣನನ್ನ ಮಗನಾಗಿ ನೋಡ್ತಾನ ಅನ್ನುವಂತಹ ಪ್ರಶ್ನೆ ಕೂಡ ಅವರಲ್ಲಿ ಕಾಡ್ತಾ ಇದೆ ಸೋ ಅವನ ದೃಷ್ಟಿ ಇನ್ನೊಂದು ಮಗು ಬೇಕು ಅಂತ ಇರುತ್ತೆ ಮೇಘನ ಾಗಿ ಇನ್ನೊಂದು ಮಗು ಆದಾಗ ಇನ್ ಕೇಸ್ ಅದು ಗಂಡು ಮಗು ಆದ್ರೆ ಏನಾಗಬಹುದು ಅದನ್ನ ನಾವು ನಿರೀಕ್ಷೆ ಮಾಡೋದಕ್ಕೆ ಸಾಧ್ಯ] ಇಲ್ಲ ಸೋ ಹೆಣ್ಣು ಮಗು ಆದಾಗ ಹೇಗೋ ಬ್ಯಾಲೆನ್ಸ್ ಮಾಡಬಹುದು

ಎರಡನೇ ಮದುವೆ ಬಗ್ಗೆ ಮೇಘನ ಡಿಸೈಡ್ ಮಾಡ್ತಾಳೆ] ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ ಇದು ಅವಳ ಜೀವನ ಅವಳು ಏನು ನಿರ್ಧಾರ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ದ ಅಂತ ಹೇಳ್ತಾ ಇದ್ದಾರೆ ಒಂದಷ್ಟು ಪರ್ಸನಲ್ ವಿಚಾರಗಳು ಇದ್ದೆ ಇರುತ್ತೆ ಸರ್ ಆದರೂ ಎಲ್ಲೋ ಆಸ್ ಎ ಜರ್ನಲಿಸ್ಟ್ ಒಂದಷ್ಟು ನೋಡಿದಾಗ ಸಾಮಾಜಿಕ ಜಾಲತಾನದಲ್ಲಿ ಆಕ್ಟಿವ್ ಇರ್ತೀವಿ ನೋಡಿದಾಗ ಕೇಳಬೇಕು ಅನ್ನುವಂತದ್ದು ನಮಗೂ ಸಹ ಬರುತ್ತೆ. ಪ್ರಸ್ತಾಪ ಮಾಡ್ತಿರ್ತಾರೆ ಇನ್ನೊಂದು ಮದುವೆ ಆಗ್ತಾರೆನೋ ಈ ರೀತಿ ಅಂತ ಬಂದಾಗ ನೀವು ಆಸ್ ಎ ತಂದೆಯಾಗಿ ಏನಾದ್ರೂ ಇದ ಬಗ್ಗೆ ಹೇಳ್ತೀರಾ ಇಷ್ಟ ಪಡ್ತೀರಾ ಹೇಳಕ್ಕೆ ಇಲ್ಲ ಯಾವತ್ತು ಒಂದು ಮೈನಸ್ ಅನ್ನ ಪ್ಲಸ್

ಮಾಡ್ಕೊಳ್ಳಿ ಅಂತಾನೆ ಹೇಳ್ತೀವಿ  ಆಕೆ ಏನು ತುಂಬಾ ವಯಸ್ಸೇನ ಆಗಿಲ್ಲ ಎರಡೇ ವರ್ಷದಲ್ಲಿ ಕಳ್ಕೊಂಡಿದ್ದಳು  ಅದು ಇನ್ನು ಕೆಲವರು ಅವಳ ವಯಸ್ಸಿನವರು ನಿಮಗೆ ಮದುವೆನೇ ಆಗಿಲ್ಲ ಇನ್ನು ಮೇಘನ ವಯಸ್ಸಿನವರು ಇನ್ನು ಮದುವೆನೇ ಆಗಿಲ್ಲ ಆದರೆ ಈ ಮದುವೆ ಅನ್ನೋ ಒಂದು ಪವಿತ್ರವಾದ ಬಂಧನ ಇದೆಯಲ್ಲ ಇದನ್ನ ಅವಳು ಒಂಟಿಯಾಗಿದ್ದಂಗೆ ಮಾಡ್ಕೊಂಡಿದ್ರೆ ಬೇರೆ ತರ ಮಗು ಇದೆ ಈಗ ಮಗು ಇದ್ದಾಗ ನಾನು ನೋಡೋ ಭಾವನೆ ಬೇರೆ ನನಗೆ ಅವನ ಮೊಮ್ಮಗ ಈಗ ಬರೋವನಿಗೆ ಅವನ ಮಗ ಅಂತ ನೋಡ್ತಾನ ಯು ಟೆಲ್ ಮೀ ವಿಲ್ ಲುಕ್ ಅಟ್ ರಾಯನ್ ಆಸ್ ಹಿಸ್ ಸನ್ ಮೊದಲನೆದು  ಆಮೇಲೆ ಅವನ ದೃಷ್ಟಿ ಏನೇ ಇದ್ರೂ ಕೂಡ ಇನ್ನೊಂದು ಮಗು ಬೇಕು ಅಂತನೆ ಇರುತ್ತೆ ಸಹಜ ಆಗ

ಆ ಮಗು ಆದಾಗ ಅದು ಗಂಡಾಗಿಬಿಡ್ತು ಅಂದರೆ ಹೈಪೋಥೆಟಿಕಲ್ ಕ್ವಶ್ಚನ್ ಹೆಣ್ಣಾದಾಗ ಬ್ಯಾಲೆನ್ಸ್ ಮಾಡಬಹುದು ನಾವು ಇದೆಲ್ಲ ಮಾತಾಡೋಕೆ ಬದಲು ಅವಳಿಗೆ ಅವಳು ಡಿಸೈಡ್ ಮಾಡ್ತಾಳೆ ಅವಳಿಗೆ ಬಿಟ್ಟಿದ್ದು