ವೇದಿಕೆ ಮೇಲೆ ಮಿತಿ ಮೀರಿದ ಸುನಿಲ್ ಮತ್ತು ಅಮೃತ ರೋಮ್ಯಾನ್ಸ್ !!

ಸುನೀಲ್ ಹಾಗೂ ಅಮರಿತ ಟೆಕ್ನೋ ರೊಮ್ಯಾನ್ಸ್ ಅನ್ನೋದು ಮಾಡಿರತಕ್ಕಂತದ್ದು ಸೋ ಅಂದ್ರೆ ಒಂದು ಟೆಕ್ನಿಕಲ್ ಯೂಸ್ ಮಾಡ್ಕೊಂಡು ರೊಮ್ಯಾನ್ಸ್ ಅನ್ನ ಮಾಡುವಂತದ್ದು ಆ ಒಂದು ರೋಮ್ಯಾನ್ಸ್ ನ್ನ ಮಾಡುವಂತದರಲ್ಲಿ ಸುನೀಲ್ ಹಾಗೂ ಅಮ್ರಿಟ ಯಶಸ್ವಿ ಆದ್ರು ಅಂತನೆ ಹೇಳಬಹುದು ಈ ಒಂದು ವಾರ ಭರ್ಜರಿ ಬ್ಯಾಚುಲರ್ಸ್ ನಲ್ಲಿ ರೋಮ್ಯಾಂಟಿಕ್ ರೌಂಡ್ ನ್ನ ಮಾಡ್ತಾ ಇದ್ದಾರೆ ಅದು ಯಾವ ಗಣದಾರಿಗೋಸ್ಕರ ಮಾಡ್ತಾ ಇದ್ದಾರೋ ಗೊತ್ತಿಲ್ಲ ಸೋ ಸಮಾಜಕ್ಕೆ ಏನು ಸಂದೇಶವನ್ನ ಕೊಡೋದಕ್ಕೋಸ್ಕರ ಮಾಡ್ತಾ ಇದ್ದಾರೋ ಅದು ಕೂಡ ಗೊತ್ತಿಲ್ಲ ಬಟ್ ಈ ರೀತಿಯಾದಂತ ಒಂದು ಎಪಿಸೋಡ್ ನ್ನ ಮಾಡ್ತಾ ಇದ್ದಾರೆ ಸೋ ಇದು ಈ ಒಂದು ಎಪಿಸೋಡ್ ತುಂಬಾ ಜನರಿಗೆಬೇ ಬೇಜಾರನ್ನ ಉಂಟು ಮಾಡಿದೆ ಅಂತ ಹೇಳಲಾಗ್ತಾ ಇದೆ. ಸೊ ಅದೇನು
ಗೊತ್ತಿಲ್ಲ ಬಟ್ ಇದರಿಂದ ಈ ರೀತಿಯಾದಂತ ಎಪಿಸೋಡ್ ಗಳನ್ನ ಮಾಡಿದಾಗ ಸಮಾಜಕ್ಕೆ ಏನು ಸಂದೇಶ ಕೊಡ್ತಾರೆ ಎಂಬ ಒಂದು ಪ್ರಶ್ನೆ ಸಹಜವಾಗಿ ಕಾಡುವಂತದ್ದು ಸೋ ಈ ರೀತಿಯಾಗಿ ಮಾಡೋದ್ರಿಂದನೇ ಈ ರೀತಿಯಾದಂತ ಒಂದು ಎಪಿಸೋಡ್ ಗಳನ್ನ ಅಥವಾ ಸ್ಪೆಷಲ್ ಎಪಿಸೋಡ್ಗಳನ್ನ ಮಾಡೋದ್ರಿಂದ ಆ ಒಂದು ವೇದಿಕೆ ತನ್ನ ಮರ್ಯಾದೆಯನ್ನ ತಾನೇ ತೆಗೆದುಕೊಳ್ಳುವಲ್ಲಿ ಮುಂದಾಗ್ತಾ ಇದೆ ಅಂತಾನೆ ಹೇಳಬಹುದು.ಸೋ ಸಾಕಷ್ಟು ಜನ ಇಂತಹ ಎಪಿಸೋಡ್ಗಳು ಬಂದಾಗ ಇದನ್ನ ಇಲ್ಲಿಗೆ ಸ್ಕಿಪ್ ಮಾಡಿಬಿಡ್ತಾರೆ ಅಂದ್ರೆ ಈ ಕಾರ್ಯಕ್ರಮವನ್ನ ನೋಡೋದೇ ಬೇಡ ತುಂಬಾ ಕೆಟ್ಟದಾಗಿ ಮಾಡ್ತಾ ಇದ್ದಾರೆ ಈ ರೀತಿಯಾಗಿ ಹೇಳೋದಕ್ಕೆ ಪ್ರಾರಂಭಿಸುತ್ತಾರೆ ಅದೇ ರೀತಿಯಾಗಿ ಈ ಒಂದು ರೋಮ್ಯಾಂಟಿಕ್ ಎಪಿಸೋಡ್ ಅಲ್ಲಿ ಕೂಡ ಅದೇ ರೀತಿ ಆಗ್ತಾ ಇದೆ ಅಂತ ಹೇಳಲಾಗ್ತಾ ಇದೆ. ಸೋ ಇನ್ನು ಈ ಒಂದು ಎಪಿಸೋಡ್ ಟೆಲಿಕಾಸ್ಟ್ ಆಗುತ್ತೆ ಇವತ್ತು ಮತ್ತು ನಾಳೆ ಅಂದ್ರೆ ಶನಿವಾರ ಮತ್ತು ಭಾನುವಾರ ಈ ಒಂದು ಎಪಿಸೋಡ್ ಟೆಲಿಕಾಸ್ಟ್ ಆದಾಗ ಈ ಒಂದು ವೀಕ್ಷಣೆಯನ್ನ ಮಾಡಿದರೆ ನಿಜಕ್ಕೂ ಇದು ಏನು ನಡೀತಾ ಇದೆ ಈ ಒಂದು ಕಾರ್ಯಕ್ರಮ ಇಂತಹ ಕಾರ್ಯಕ್ರಮವನ್ನ ಮಾಡಬೇಕಾ ಎಂಬ ಒಂದು ಪ್ರಶ್ನೆ ಕಾಡುವಂತದ್ದು.
ಇಲ್ಲಿ ಏನು ನಡೀತಾ ಇದೆ ಅನ್ನೋ ಒಂದು ಮಾತನ್ನು ಕೂಡ ಬಳಕೆಯನ್ನ ಮಾಡುವಂತದ್ದು ಒಟ್ಟಾರೆಯಾಗಿ ಈ ರೀತಿಯಾಗಿ ಈ ಒಂದು ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ನಡೀತಾ ಇದೆ ಎಲ್ಲವನ್ನು ಕೂಡ ಗಮನಿಸಿದಾಗ ಈ ಒಂದು ವಾರದ ಎಪಿಸೋಡ್ ತುಂಬಾ ಕೆಟ್ಟದಾಗಿ ಆಗಿದೆ ರೋಮ್ಯಾಂಟಿಕ್ ರೌಂಡ್ ಅಂತ ಮಾಡ್ತಾ ಇದ್ದಾರೆ ಒಂದು ರೋಮ್ಯಾಂಟಿಕ್ ರೌಂಡ್ ನಿಜವಾಗಿಯೂ ಸಾಕಷ್ಟು ಜನರಿಗೆ ಇಷ್ಟ ಆಗಲ್ಲ ಅನ್ನೋದು ನನ್ನ ಒಂದು ಅಭಿಪ್ರಾಯ ಕೂಡ ಆಗಿದೆ. ಸೋ ನಿಮ್ಮ ಅಭಿಪ್ರಾಯ ಏನು ಅಂತ ಕಾಮೆಂಟ್ ಬಾಕ್ಸ್ ಅಲ್ಲಿ ಮೆನ್ಷನ್ ಮಾಡಿ ( video credit : UR CHOICE KANNADA )