ರೋಮಾನ್ಸಗೆ ವೇದಿಕೆ ಆಯ್ತಾ ಭರ್ಜರಿ ಬ್ಯಾಚುಲರ್ಸ್ ; ಅಮೃತ ಕೆನ್ನೆ ಮುದ್ದಾಡಿದ ಸುನಿಲ್

ಇತ್ತೀಚಿಗೆ ಭರ್ಜರಿ ಬ್ಯಾಚುಲರ್ಸ್ ಷೋನಲ್ಲಿ ಸ್ವಲ್ಪ ತುಂಬಾ ಓವರ್ ಅನ್ನಿಸುವ ಡಾನ್ಸ್ ಗಳು ವೇದಿಕೆ ಮೇಲೆ ನಡೆಯುತ್ತಿದೆ.ಉದಾಹರಣಿಗೆ ಬಾಳು ಕುಂದಿ ಮತ್ತು ಗಗನ ಡಾನ್ಸ್ ಆಗಿರ ಬಹುದು ಅಥವಾ ಡ್ರೋನ್ ಪ್ರತಾಪ್ ಮತ್ತು ಗಗನ ಡಾನ್ಸ್ ಆಗಿರ ಬಹುದು . ಈ ತರದ ಡ್ಯಾನ್ಸಗಳು ನೋಡುಗರ ಮೇಲೆ ಮುಜುಗರ ತರುತ್ತೆ . ಏಕೆಂದ್ರೆ ಇಂದು ಒಂದು ಫ್ಯಾಮಿಲಿ ಶೋ . ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ನೋಡುತ್ತಿರುತ್ತಾರೆ ರವಿಚಂದ್ರನ್ ಅವರು ಸಹ ಇದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು
ನೀವು ಗಮನಿಸ್ತಾ ಇರಬಹುದು ಸುನೀಲ್ ಹಾಗೂ ಅಮರೀತ ಇಬ್ಬರು ಕೂಡ ಒಂದು ಗೀತೆಗೆ ಸ್ಟೆಪ್ ಅನ್ನ ಹಾಕಿರತಕ್ಕಂತದ್ದು ತುಂಬಾ ಕ್ಯೂಟ್ ಆಗಿ ಒಂದು ಸ್ಟೆಪ್ ಅನ್ನ ಹಾಕಿದ್ದಾರೆ ಒಂದು ಭರ್ಜರಿ ಬ್ಯಾಚುಲರ್ಸ್ ನಲ್ಲಿ ಒಂದು ಫ್ರೀ ಸಮಯದಲ್ಲಿ ಈ ರೀತಿಯಾಗಿ ಕಂಟೆಸ್ಟೆಂಟ್ ಗಳು ಒಂದು ರೀಲ್ಸ್ ಗಳನ್ನ ಮಾಡುವಂತದ್ದು ಅದೇ ರೀತಿಯಾಗಿ ಈ ಸುನಿಲ್ ಹಾಗೂ ಅಮೃತ ಇಬ್ಬರು ಕೂಡ ಮಾಡಿರತಕ್ಕಂತದ್ದು ಈ ಒಂದು ವಾರ ನಿಮಗೆಲ್ಲರಿಗೂ ಕೂಡ ಗೊತ್ತಿದೆ ಒಂದು ಫ್ಯಾಮಿಲಿ ರೌಂಡ್ ಇರುವುದರಿಂದ ಸುನಿಲ್ ಅವರ ಕುಟುಂಬವು ಕೂಡ ಈ ಒಂದು ವಾರ ವೇದಿಕೆಗೆ ಬಂದಿತ್ತು ಸೋ ಅವರ ಒಂದು ಕಷ್ಟಗಳನ್ನ ಕಷ್ಟದ ದಿನಗಳನ್ನ ಎಲ್ಲರ ಮುಂದೆನು
ಹಂಚಿಕೊಂಡಿರತಕ್ಕಂತದ್ದು ನಿಮಗೆಲ್ಲರಿಗೂ ಕೂಡ ಅದು ಗೊತ್ತಿದೆ ಈಗಾಗಲೇ ನೋಡಿದ್ರಿ ಅಂತ ಅನ್ಕೊಳ್ತೀನಿ. ಸೋ ಈ ಅಮ್ರಿಟ ಹಾಗೂ ಈ ಒಂದು ಸುನಿಲ್ ಇಬ್ಬರು ಕೂಡ ಇತೀಚಿಗೆ ಲವ್ ಮಾಡ್ತಾ ಇದ್ದಾರೆ ಎಂಬ ಒಂದು ಪ್ರಶ್ನೆಗಳು ಸಹಜವಾಗಿ ಸಾಕಷ್ಟು ಜನರಿಗೆ ಕಾಡ್ತಾ ಇರುವಂತದ್ದು. ಸಾಕಷ್ಟು ಜನ ಕಾಮೆಂಟ್ ಬಾಕ್ಸ್ ಗಳಲ್ಲಿ ಕೂಡ ಕಾಮೆಂಟ್ನ ಮಾಡ್ತಾ ಇರುವಂತದ್ದು. ಅದೇ ರೀತಿಯಾಗಿ ಸಾಕಷ್ಟು ಜನ ಸುನಿಲ್ ಹಾಗೂ ಅಮರೀಟಗೆ ನೇರವಾಗಿ ಕೇಳಿರತಕ್ಕಂತ ಉದಾಹರಣೆ ಕೂಡ ಇದೆ.
ಸುನಿಲ್ ಅವರು ಮೊನ್ನೆ ಕೂಡ ಹೇಳಿದ ಹಾಗೆ ಒಂದು ಪೋಸ್ಟ್ನ್ನ ಮಾಡಿದ್ರು ಸುನೀಲ್ ಅವರು ಅಮರಿಟ ಮತ್ತು ನಾನು ಯಾವುದೇ ಕಾರಣಕ್ಕೂ ಲವ್ ಮಾಡ್ತಿಲ್ಲ. ನಾವಿಬ್ಬರು ಕೇವಲ ಬೆಸ್ಟ್ ಫ್ರೆಂಡ್ಸ್ ಅನ್ನೋ ರೀತಿಯಲ್ಲಿ ತಮ್ಮ ಒಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ವತಃ ಸುನೀಲ್ ಅವರೇ ಅಂಚಿಕೊಂಡಿದ್ರು. ಈ ರೀತಿಯಾದಂತ ಪ್ರಶ್ನೆಗಳನ್ನ ಜನರು ಯಾಕೆ ಕೇಳ್ತಾರೆ ಅಂದಾಗ ತುಂಬಾ ಆತ್ಮೀಯವಾದಂತ ಒಂದು ಜೋಡಿಯಾಗಿ ಇದ್ದಾಗ ಒಂದು ವಿಶೇಷವಾಗಿ ಅವರ ಒಂದು ವರ್ತನೆಗಳು ಕಂಡಾಗ ಈ ರೀತಿಯಾದಂತ ಪ್ರಶ್ನೆಗಳನ್ನ ಸಹಜವಾಗಿ ಜನಗಳು ಕೇಳುವಂತದ್ದು ಸೋ ಜನರ ಒಂದು ಪ್ರಶ್ನೆ ತಪ್ಪು ಅಂತ ಹೇಳೋದಕ್ಕೆ ಆಗೋದಿಲ್ಲ ಹಾಗಂತ ಇವರು ಆತ್ಮೀಯವಾಗಿ ಇರೋದು ತಪ್ಪು ಅಂತ ಹೇಳೋದಕ್ಕೂ ಆಗಲ್ಲ ಯಾಕೆಂದ್ರೆ ಆತ್ಮೀಯವಾಗಿ ಫ್ರೆಂಡ್ಶಿಪ್ (video credit ;Kannada TV Plus )
ಅಲ್ಲೂ ಕೂಡ ಇರಬಹುದು ಅದೇ ರೀತಿ ಅದಕ್ಕೆ ಯಾವ ರೀತಿಯಾದಂತವು ಕೂಡ ತಡೆ ಇಲ್ಲ ಸೋ ಹಾಗಾಗಿ ಈ ಒಂದು ಸುನೀಲ್ ಹಾಗೂ ಅಮೃತ ಇಬ್ಬರು ಕೂಡ ತುಂಬಾ ಸಂತೋಷವಾಗಿ ಇದ್ದಾರೆ ಅದೇರೀತಿ ಈ ರೀತಿಯಾಗಿ ರಾಜಹುಲಿ ಸಿನಿಮಾದ ಚಲ್ತಾ ಚಲ್ತಾ ಎಂಬ ಗೀತೆಗೆ ಒಂದು ಸ್ಟೆಪ್ ಅನ್ನ ಕೂಡ ಹಾಕಿರತಕಂತು ತುಂಬಾ ಕ್ಯೂಟ್ ಆಗಿ ಸ್ಟೆಪ್ ಅನ್ನ ಹಾಕಿದ್ದಾರೆ ಅಂತಾನೆ ಹೇಳಬಹುದು ಸೋ ಈ ಒಂದು ಸುನಿಲ್ ಹಾಗೂ ಅಮ್ರೇಟ ಜೋಡಿಗೆ ಈ ಒಂದು ಸುನಿಲ್ ಹಾಗೂ ಅಮೃತ ಜೋಡಿಯ ಮೇಲೆ ಸಾಕಷ್ಟು ಜನರ ಕಣ್ಣಿದೆ ಸೋ ಯಾರ ದೃಷ್ಟಿಯೂ ಕೂಡ ಇವರ ಮೇಲೆ ಬೀಳದೆ ಇರಲಿ ಅಂತ ಎಲ್ಲರೂ ಕೂಡ ಶುಭ ಆರಿಸೋಣ ಸೋ ಈ ಒಂದು ಸುನಿಲ್ ಹಾಗೂ ಅಮರೇಟ ಬಗ್ಗೆ ನಿಮಗೆ ಏನ ಅನ್ಸುತ್ತೆ ವೈಯಕ್ತಿಕವಾಗಿ ಕಾಮೆಂಟ್ ಬಾಕ್ಸ್ ನಲ್ಲಿ ಮೆನ್ಷನ್ ಮಾಡಿ