ಪ್ರೀತಿಯಲ್ಲಿ ಬಿದ್ದ ಸುನಿಲ್ ನಿನಗೆ ಕಿಸ್ ಕೊಡ ಬೇಕು ಎಂದ !! ಅಮ್ರಿ ಟ ಮಾಡಿದ್ದೇನು ನೋಡಿ ಎಲ್ಲರೂ ಶಾಕ್ ?

ಪ್ರೀತಿಯಲ್ಲಿ ಬಿದ್ದ ಸುನಿಲ್ ನಿನಗೆ ಕಿಸ್ ಕೊಡ ಬೇಕು ಎಂದ !! ಅಮ್ರಿ ಟ ಮಾಡಿದ್ದೇನು ನೋಡಿ ಎಲ್ಲರೂ ಶಾಕ್ ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಕೂಡ ಗೊತ್ತಿರೋ ಹಾಗೆ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಡ್ರೀಮ್ ಗರ್ಲ್ ರೌಂಡ್ ನಡೀತಾ ಇತ್ತು. ಸೋ ಈ ಒಂದು ರೌಂಡ್ನಲ್ಲಿ ಅಮೃತ ಹಾಗೂ ಸುನಿಲ್ ಜೋಡಿ ಒಂದು ರಾಮನಗರಕ್ಕೆ ಅಂದ್ರೆ ಡ್ರೀಮ್ ಗರ್ಲ್ ಇದೇ ರೀತಿಯಾಗಿರಬೇಕು ನನ್ನ ಡ್ರೀಮ್ ಗರ್ಲ್ ನ ಇದೇ ರೀತಿಯಾಗಿ ನೋಡ್ಕೊಳ್ತೀನಿ ಅನ್ನೋ ಒಂದು ಇಂಟೆನ್ಶನ್ ಇಂದ ಸುನಿಲ ಏನ್ ಮಾಡಿರ್ತಾನೆ ಅಂದ್ರೆ ರಾಮನಗರದ ಬೆಟ್ಟಕ್ಕೆ ಕರೆದುಕೊಂಡು ಹೋಗ್ತಾನೆ. ಈ ಒಂದು ಭರ್ಜರಿ ಬ್ಯಾಚುಲರ್ಸ್ ನಲ್ಲಿ ಈ ಒಂದು ವಾರ ನಡೆದಿರತಕ್ಕಂತದ್ದು ಒಂದು ಡ್ರೀಮ್ ಗರ್ಲ್ ರೌಂಡ್ ಅನ್ನುವಂತದ್ದು. ಸೋ ಈ ಒಂದು ರೌಂಡ್ನ್ನ ಯಾಕೆ ಮಾಡಿದ್ದಾರೆ ಅಂದ್ರೆ ಇದೊಂದು ಹುಡುಗ ಹುಡುಗಿ ಇರುವ ಒಂದು ಕಾರಣದಿಂದಾಗಿ ನಿಮ್ಮ ಮುಂದಿನ ಫ್ಯೂಚರ್ ಅಲ್ಲಿ ನಿಮ್ಮ ಹೆಂಡತಿ ಅಥವಾ ನಿಮ್ಮ ಗರ್ಲ್ ಫ್ರೆಂಡ್ ನ ಯಾವ ರೀತಿಯಾಗಿ ನೀವು ನೋಡ್ಕೊಳ್ತೀರಿ. 

 ಆ ಒಂದು ಸಂದರ್ಭವನ್ನ ತುಂಬಾ ಎಂಜಾಯ್ ಮಾಡ್ತಾರೆ. ಅಷ್ಟೇ ಅಲ್ಲ ಆ ಒಂದು ಸಂದರ್ಭದಲ್ಲಿ ಹೋಗಬೇಕಾದ್ರೆ ಅಥವಾ ಬರಬೇಕಾದ್ರೆ ಇಬ್ಬರು ಕೂಡ ಒಂದು ನದಿಯ ತೀರದ ಹತ್ತಿರ ನಿಂತುಕೊಂಡು ಒಂದು ಎಂಜಾಯ್ ಅನ್ನ ಮಾಡುವಂತದ್ದು ಲವ್ ಸಿಂಬಲ್ ಗಳನ್ನ ತೋರಿಸುವಂತದ್ದು ತಬ್ಬಿಕೊಳ್ಳುವಂತಹದ್ದು ಈ ರೀತಿಯಾಗಿ ಮಾಡಿರತಕ್ಕಂತದ್ದು ಒಟ್ಟಾರೆಯಾಗಿ ಈ ಒಂದು ಸೀನ್ ಗಳನ್ನ ಈ ಒಂದು ಸನ್ನಿವೇಶಗಳನ್ನ ನೋಡಿದ್ರೆ ಎಂತವರಿಗೂ ಕೂಡ ಇವರಿಬ್ಬರೂ ಪ್ರೀತಿ ಮಾಡ್ತಾ ಇದ್ದಾರೆ ಎಂಬ ಒಂದು ಅನಿಸಿಕೆ ಹುಟ್ಟೆ ಹುಟ್ಟುತ್ತೆ 


ಆದರೆ ಸ್ನೇಹಿತರೆ ಈ ಒಂದು ಸಂದರ್ಭ ಆ ಒಂದು ಮುತ್ತನ್ನ ಕೊಡಬೇಕು ಅನ್ನಿಸ್ತಿದೆ ಅಂತ ಹೇಳುವಂತದ್ದು ಅದೇ ರೀತಿಯಾಗಿ ಇನ್ನು ಅವಳಿಗೆ ಕಾಲ್ ಚೈನ್ನ್ನ ತೊಡಿಸಿ ನಿನ್ನ ನೋಡ್ತಾ ಇದ್ರೆ ನೀನೇ ನನ್ನ ಡ್ರೀಮ್ ಗರ್ಲ್ ತರ ಕಾಣಿಸ್ತಿದೀಯಾ ಅಂತ ತುಂಬಾ ಸಾರಿ ಹೇಳ್ತಾನೆ ಆ ಒಂದು ಏನು ಸುನೀಲ ಹೇಳಿದ್ದಾನೆ ಸುನೀಲ ತುಂಬಾ ಸರಿ ಅವಳಿಗೆ ಹೇಳ್ತಾನೆ ಹಾಗ ನೀವು ಅರ್ಥ ಮಾಡ್ಕೊಬೇಕು ಬೇಕಾಗುತ್ತೆ ಎಂತವರಿಗೂ ಕೂಡ ಇವಳನ್ನು ತುಂಬಾ ಪ್ರೀತಿಸುತಾ ಇದ್ದಾನ ಇವನು ಅನ್ನೋ ಒಂದು ರೀತಿಯಲ್ಲಿ ಪ್ರಶ್ನೆ ಕಾಡುವಂತದ್ದು ಪ್ರೀತಿಸ್ತಾ ಇದ್ದಾನೋ ಇಲ್ವೋ ಅವನಿಗೆ ಬಿಟ್ಟಿರತಕ್ಕಂತದ್ದು ಆದರೆ ಅವನು ಹೇಳುವಂತದ್ದು ಮತ್ತೆ ಅಮರೀಟ ಆ ಒಂದು ಸನ್ನಿವೇಶಗಳನ್ನ ವ್ಯಕ್ತಪಡಿಸುವಂತದ್ದನ್ನ

ನೋಡಿದ್ರೆ ಈ ಸುನಿಲ ಅವಳನ್ನ ಪ್ರೀತಿಸ್ತಾ ಇರಬಹುದೇನೋ ಎಂಬ ಪ್ರಶ್ನೆ ಸಹಜವಾಗಿ ಕಾಡುವಂತಹದ್ದು. ಇನ್ನು ಸುನಿಲ್ ಹಾಗೂ ಅಮೃತಾ ಜೋಡಿ ತುಂಬಾ ಅದ್ಭುತವಾಗಿ ಇದೆ. ಸುನಿಲ್ ಹಾಗೂ ಅಮರೀತಾ ಜೋಡಿಯನ್ನ ತುಂಬಾ ಜನರು ಇಷ್ಟಪಡುತ್ತಾರೆ. ಸೋ ನಿಮ್ಮ ಒಂದು ಇಷ್ಟದ ಸ್ಪರ್ಧಿ ನಿಮ್ಮ ಒಂದು ಇಷ್ಟದ ಜೋಡಿ ಈ ಒಂದು ಭರ್ಜರಿ ಬ್ಯಾಚುಲರ್ಸ್ ನಲ್ಲಿ ಯಾರು ಎಂಬುದನ್ನ ಕಾಮೆಂಟ್ ಮೂಲಕ ತಿಳಿಸಿ ಇನ್ನು ಈ ಒಂದು ಅಂಬ್ರೀ ಹಾಗೂ ಸುನಿಲ್ ವೇದಿಕೆ ಮೇಲೆ ಬಂದು ಆ ಒಂದು ಸಂದರ್ಭವನ್ನ ಹಂಚಿಕೊಳ್ಳುವಂತಹ ಸಂದರ್ಭದಲ್ಲಿ ಈ ಒಂದು ವಿಷಯವನ್ನ ಹೇಳ್ತಾರೆ ಅಂದ್ರೆ ಅಮರೀಟ ಸುನಿಲ್ ಹೇಳಿರುವಂತಹ ಸುನಿಲ್ ಮಾತನಾಡಿರುವಂತ ವಿಷಯವನ್ನ ಆ ಒಂದು ವೇದಿಕೆ ಮೇಲೆ ಹೇಳುವಂತದ್ದು

ಆಗ ರಚಿತಾರಾಮ ಆಗಿರಬಹುದು ರವಿಚಂದ್ರನ್ ಅವರ ಆಗಿರಬಹುದು ಒಂದು ಕ್ಷಣ ದಿಗ್ಬ್ರಮೆ ಆಗುತ್ತೆ ಸುನಿಲ್ ಈ ರೀತಿಯಾಗಿ ಮಾಡಿಬಿಟ್ಟನ ಈ ರೀತಿಯಾಗಿ ಮುಂದುವರೆದಿದ್ದಾನ ಭರ್ಜರಿ ಬ್ಯಾಚುಲರ್ಸ್ಗೆ ಬಂದು ಸುನಿಲ್ ಹೀಗೆಲ್ಲ ಮಾಡೋದಕ್ಕೆ ಪ್ರಾ ಪ್ರಾರಂಭ ಮಾಡಿದ್ನ ಸೋ ಆರಂಭದಲ್ಲಿ ಇದ್ದದಕ್ಕೂ ಈಗ ಇರೋದಕ್ಕೂ ತುಂಬಾ ವ್ಯತ್ಯಾಸ ಇವನಲ್ಲಿ ಕಾಣಿಸ್ತಾ ಇದೆಲ್ಲ ಅನ್ನೋ ರೀತಿಯಲ್ಲಿ ಎಲ್ಲರೂ ಕೂಡ ದಿಗ್ಭ್ರಮೆ ಆಗುವಂತದ್ದು ಆಶ್ಚರ್ಯಕ್ಕೆ ಒಳಗಾಗುವಂತಹದ್ದು ಸೋ ನಿಮಗೆ ಏನ ಅನ್ಸುತ್ತೆ ಸುನಿಲ್ ಬಗ್ಗೆ ತಪ್ಪದೆ ಕಾಮೆಂಟ್ ಮಾಡಿ  ( video credit ; UR CHOICE KANNADA )