ಅವನ ಮುಖಕ್ಕೆ ಚಪ್ಪಲಿಯಲ್ಲಿ ಹೊಡಿರಿ ಬಿಗ್ ಬಾಸ್ ತನಿಷ ಫುಲ್ ಗರಂ ; ಯಾರಿಗೆ ಹೇಳಿದ್ದು ನೋಡಿ ?

ಅವನ ಮುಖಕ್ಕೆ ಚಪ್ಪಲಿ ಹೊಡಿರಿ ಬಿಗ್ ಬಾಸ್ ತನಿಷ ಫುಲ್ ಗರಂ ಇನ್ನು ಕನ್ನಡದ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಎಂದರೆ ಬಿಗ್ ಬಾಸ್ ಬಿಗ್ ಬಾಸ್ ಸೀಸನ್ 10 ಮುಗಿದ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ಮೂರು ನಾಲ್ಕು ತಿಂಗಳು ಕಳೆಯುತ್ತಾ ಬಂದರು ಸಹ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಮಾತ್ರ ಇನ್ನು ಕಮ್ಮಿಯಾಗಿಲ್ಲ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ ಆ ಸೀಸನ್ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದರೆ ಬೆಂಕಿ ಅಂತಾನೆ ಹೇಳಬಹುದು ಬೆಂಕಿ ಎಂದರೆ ಬೆಂಕಿ ತನಿಷ ಅವರು ಬೆಂಕಿ ತನಿಷ ಅಂತಾನೆ ಖ್ಯಾತಿ ಪಡೆದಿದ್ದ ನಟಿ ತನಿಷಾ ಕೂಪಂಡ ಶೋ ಮುಗಿದ ಬಳಿಕ ಸಿಕ್ಕಪಟ್ಟೆ ಬಿಸಿಯಾಗಿದ್ದಾರೆ ಒಂದಡೆ ತಮ್ಮದೇ ಆದ
ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಿರುವ ತನಿಷಾ ತಮ್ಮ ಬ್ಯಾನರ್ನ ಮೊದಲ ಸಿನಿಮಾ ಕೋಣ ಚಿತ್ರೀಕರಣದಲ್ಲಿ ಬಿಸಿಯಾಗಿದ್ದಾರೆ ಮತ್ತೊಂದಡೆ ಕೂಪುಂಡಾಸ್ ಎನ್ನುವ ಸಿಲ್ವರ್ ಜುವೆಲರಿ ಶಾಪ್ ಕೂಡ ತೆರೆದಿದ್ದಾರೆ ಸದ್ಯ ಈ ಬಿಸಿ ಜೀವನದ ನಡುವೆ ತನಿಷಾ ಕೂಪಂಡಇಾಗ ಲೈವ್ ಬಂದಿದ್ದು ಈ ವೇಳೆ ತಮ್ಮ ದೇಹದ ಬಗ್ಗೆ ಮಾತನಾಡಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಲೈವ್ ನಲ್ಲೇ ಎಲ್ಲರ ಪ್ರಶ್ನೆಗೆ ಉತ್ತರಿಸುತ್ತಿದ್ದ ತನಿಷ ಕೂಪಂಡ ವ್ಯಕ್ತಿಯೊಬ್ಬನ ಕಮೆಂಟ್ ನೋಡಿ ಕೆಂಡಮಂಡಳವಾಗಿದ್ದಾರೆ ಯಾವನೋ ಕಿತ್ತೋದು ನನ್ನ ಮಗ ನನ್ನ ದೇಹದ ಬಗ್ಗೆ ಮಾತಾಡ್ತಾನೆ ಚಪ್ಪಳಿ ತಗೊಂಡು ಅವನ ಮುಖಕ್ಕೆ ಯಾರಾದರೂ ಹೊಡೆಯಿರಿ ನನಗೆ ಸಿಕ್ಕಾಪಟ್ಟೆ ಖುಷಿಯಾಗುತ್ತೆ ದಯವಿಟ್ಟು ಅವನ
ಹೆಸರನ್ನು ಎಲ್ಲರೂ ಕೂಡ ನೋಟ್ ಮಾಡಿಕೊಂಡು ರಿಪೋರ್ಟ್ ಮಾಡಿ ಕಿತ್ತೋದ ನನ್ನ ಮಕ್ಕಳಿಗೆ ಅಪ್ಪ ಅಮ್ಮ ಅಕ್ಕ ತಂಗಿ ಯಾರು ಇಲ್ಲ ಅಂತ ಕಾಣಿಸುತ್ತೆ ಇಲ್ಲಿ ಬಂದು ಯಾರೋ ಲೈವ್ ಅಥವಾ ಫೋಟೋಗೆ ಕೆಟ್ಟದಾಗಿ ಅವರ ದೇಹದ ಬಗ್ಗೆ ಕಮೆಂಟ್ ಮಾಡಿದರೆ ತಮ್ಮ ಜನ್ಮ ಸಾರ್ಥಕ ಅಂತ ಅಂದುಕೊಂಡಿರ್ತಾರೆ ನಿನ್ನಂತವರಿಗೆ ಬದುಕುವ ಯೋಗ್ಯತೆಯೇ ಇಲ್ಲ ಅಂತ ತನಿಷಾ ಕೂಪಂಡ ಅವರು ಸಿಕ್ಕಪಟ್ಟೆ ಸಿಟ್ಟಾಗಿದ್ದಾರೆ ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ತನಿಷಾ ಕೂಪಂಡ ಆತ್ಮೀಯ ಸ್ನೇಹಿತರಾಗಿದ್ದ ವರ್ತೂರ್ ಸಂತೋಷ್ ಅವರ ಬಗ್ಗೆ ಕೂಡ ಕೇಳ ನೆಟ್ಟಿಗರು ಪ್ರಶ್ನೆಯನ್ನು ಕೇಳಿದ್ದಾರೆ ಇನ್ನು ಇದಕ್ಕೆ ತನಿಷ ಅವರು ಕೂಡ ಉತ್ತರಿಸಿದ್ದಾರೆ ವರ್ತೂರ್ ಸಂತೋಷ್ ಅವರು ಕಾಣಿಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ
ತನಿಷ ಅವರು ಬನ್ನಿ ವರ್ತೂರಿಗೆ ಹೋಗೋಣ ಹೋಗಿ ಅವರನ್ನು ಯಾಕೆ ಕಾಣಿಸ್ತಿಲ್ಲ ಅಂತ ಅಂದುಬಿಟ್ಟು ಎಲ್ಲರೂ ಕೂಡ ಮಾತಾಡಿಸಿಕೊಂಡು ಬರೋಣ ಅಂತ ಕೂಡ ಇಲ್ಲಿ ತನಿಷಾ ಅವರು ಹೇಳಿದ್ದಾರೆ ನಂತರ ಮದುವೆ ಯಾವಾಗ ಹುಡುಗ ಯಾರು ವರ್ತೂರ್ ಸಂತೋಷ್ ಅವರೇನ ಅಂತ ಕೇಳಿದ್ದಕ್ಕೆ ಉತ್ತರಿಸಿದ ತನಿಷಾ ಅವರು ಹುಡುಗ ವರ್ತೂರ್ ಸಂತೋಷ್ ಅಂತ ನಾನೇನಾದ್ರೂ ಹೇಳಿದ್ದೀನಾ ಇಲ್ಲ ಅವರೇನಾದ್ರೂ ಹೇಳಿದ್ದಾರ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡಬೇಡಿ ಪ್ಲೀಸ್ ಮದುವೆ ಯಾವಾಗ ಅಂತ ನಾನೇ ಹೇಳ್ತೇನೆ ನೀವು ಇಷ್ಟೆಲ್ಲ ಸರ್ಕಸ್ ಮಾಡಬೇಡಿ ಏನಕೆ ಅಂತಂದ್ರೆ ನಾನು ಒಂದು ಅಂಗಡಿಗೆ ಹೋದ್ರೆ ಅದು ಎಲ್ಲಿ ಹೋಗಿದ್ದೀವಿ ಅಂತ ಗೊತ್ತಾಗುತ್ತೆ ಇನ್ನೇನಾದ್ರೂ ಮದುವೆ ಆದ್ರೆ ಗೊತ್ತಾಗದೆ ಇರುತ್ತಾ ಅಂತ ಅಂದ್ಬಿಟ್ಟು ಇಲ್ಲಿ ತನಿಷಾ ಕೂಪಂಡ ಅವರು ಆನ್ಸರ್ ಮಾಡಿದ್ದಾರೆ ( video credit : Kannada Suddi Samachara )