ತರಂಗ ವಿಶ್ವ ಮಜಾ ಟಾಕೀಸ್ ನಿಂದ ಆಚೆ ಬರುವುದಕ್ಕೆ ಸೃಜನ್ ಕಾರಣವಾ ! ಅಸಲಿ ಸತ್ಯ ಇಲ್ಲಿದೆ ನೋಡಿ ?

ತರಂಗ ವಿಶ್ವ ಮಜಾ ಟಾಕೀಸ್ ನಿಂದ  ಆಚೆ ಬರುವುದಕ್ಕೆ ಸೃಜನ್ ಕಾರಣವಾ ! ಅಸಲಿ ಸತ್ಯ ಇಲ್ಲಿದೆ ನೋಡಿ ?

ವೀಕ್ಷಕರೇ ಕಲರ್ಸ್ ಕನ್ನಡ ಚಾನೆಲ್ ನ ಖ್ಯಾತ ರಿಯಾಲಿಟಿ ಶೋ ಆಗಿರುವ ಮಜಾ ಟಾಕೀಸ್ ನಿಂದ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಬರ್ತಿದ್ದು ಮಜಾ ಟಾಕೀಸ್ ನ ಹಾಸ್ಯನಟ ತರಂಗ ವಿಶ್ವ ಮಜಾ ಟಾಕೀಸ್ ಅನ್ನ ಅರ್ಧಕ್ಕೆ ಬಿಡುತ್ತಿದ್ದು ಇದು ಮಜಾ ಟಾಕೀಸ್ ಪ್ರೇಕ್ಷಕರಿಗೆ ಸಾಕಷ್ಟು ಅನುಮಾನ ಮತ್ತು ಅಚ್ಚರಿಯನ್ನ ಉಂಟು ಮಾಡಿದೆ ಕೆಲವರಂತೂ ಮಜಾ ಟಾಕೀಸ್ ನ ನಿರ್ಮಾಪಕ ಆಗಿರುವ ಸುಜಾಲ್ ಲೋಕೇಶ್ ಅವರಿಂದಾಗಿ ತರಂಗ ವಿಶ್ವ ಮಜಾ ಟಾಕೀಸ್ ಅನ್ನ ಅರ್ಧಕ್ಕೆ ಬಿಡುತ್ತಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದ್ದರೆ ಇನ್ನು ಕೆಲವರಂತೂ ಮಜಾ ಟಾಕೀಸ್ ನ ಮತ್ತೊಬ್ಬ ನಟನ ಬಗ್ಗೆ ಮಾತಾಡಿಕೊಳ್ಳುತ್ತಿದ್ದಾರೆ ಆದರೆ ವೀಕ್ಷಕರೇ ತರಂಗ ವಿಶ್ವ ಇದೆಲ್ಲದಕ್ಕೂ ಕೂಡ ಬ್ರೇಕ್ ಅನ್ನ

ಹಾಕಿದ್ದು ತಾನು ಯಾವ ಕಾರಣಕ್ಕೆ ಮಜಾ ಟಾಕೀಸ್ ಅನ್ನ ಬಿಡುತ್ತಿದ್ದೇನೆ ಅಂತ ತುಂಬಾನೇ ಬೇಸರದಿಂದ ಸ್ಪಷ್ಟನೆಯನ್ನ ಕೊಟ್ಟಿರುವ ತರಂಗ ವಿಶ್ವ ಏನು ಹೇಳಿದ್ದಾರೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ತರಂಗ ವಿಶ್ವ ಮಜಾ ಟಾಕೀಸ್ ಅನ್ನ ಬಿಡಬಾರದಿತ್ತು ಅಂತೀರಾ ಈ ಲೇಖನಕ್ಕೆ ಲೈಕ್ ಕೊಡಿ ಮತ್ತು ವಿಶ್ವನಾಥ್ ಅವರು ಮಜಾ ಟಾಕೀಸ್ ಬಿಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಮಜಾ ಟಾಕೀಸ್ ಕರ್ನಾಟಕದ ತುಂಬಾನೇ ಜನಪ್ರಿಯವಾದ ಕಾಮಿಡಿ ಶೋ ಆಗಿದ್ದು ಟಿಆರ್ಪಿ ಯಲ್ಲಿ ಕೂಡ ಮಜಾ ಟಾಕೀಸ್ ಅಗ್ರಸ್ಥಾನವನ್ನ ಪಡೆದುಕೊಂಡಿದೆ ಆದ್ರೆ


ಇತ್ತೀಚಿನ ಕೆಲ ಸೀಸನ್ ಗಳಲ್ಲಿ ಮಜಾ ಟಾಕೀಸ್ ನಲ್ಲಿ ತುಂಬಾನೇ ಬದಲಾವಣೆಯಾಗಿದ್ದು, ಗಿಚ್ಚಿ ಗಿಲಿಗಿಲಿ ಕಂಟೆಸ್ಟೆಂಟ್ ಗಳನ್ನ ಮಜಾ ಟಾಕೀಸ್ ಗೆ ಮರ್ಜ್ ಅಪ್ ಮಾಡಲಾಗಿದೆ. ಆದರೆ ತರಂಗ ವಿಶ್ವ ಮುಂಚೆಯಿಂದಲೂ ಮಜಾ ಟಾಕೀಸ್ ನಲ್ಲಿ ಕೆಲಸ ಮಾಡ್ತಿದ್ದು ಈಗ ಅರ್ಧಕ್ಕೆ ಮಜಾ ಟಾಕೀಸ್ ಅನ್ನ ಯಾಕೆ ಬಿಡ್ತಿದ್ದಾರೆ ಅಂತ ತರಂಗ ವಿಶ್ವ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ. ಹಾಗಾದ್ರೆ ವೀಕ್ಷಕರೇ ತರಂಗ ವಿಶ್ವನಾಥ್ ಅವರು ಏನು ಹೇಳಿದ್ದಾರೆ ಅಂತ ನೋಡೋದಾದ್ರೆ ನಾನು ನನ್ನ ವೈಯಕ್ತಿಕ ಕಾರಣಗಳಿಂದಾಗಿ ಮಜಾ ಟಾಕೀಸ್ ಅನ್ನ ಬಿಡ್ತಿದ್ದೇನೆ. ಇದಕ್ಕೂ ಲೋಕೇಶ್ ಪ್ರೊಡಕ್ಷನ್ಸ್ ಆಗಿರಬಹುದು ಅಥವಾ ಸೃಜನ್ ಲೋಕೇಶ್ ಅವರಿಗೂ ಯಾವುದೇ ಸಂಬಂಧ ಇಲ್ಲ. ದಯವಿಟ್ಟು ಸೃಜನ್ ಲೋಕೇಶ್

ಅವರನ್ನ ಯಾರು ಕೂಡ ಟಾರ್ಗೆಟ್ ಮಾಡಬೇಡಿ ಅಂತ ತರಂಗ ವಿಶ್ವನಾಥ್ ಅವರು ಹೇಳಿಕೊಂಡಿದ್ದಾರೆ. ( video credit ; WOW Kannada )