ತರಂಗ ವಿಶ್ವ ಬಿಚ್ಚಿಟ್ಟ ಶಾಕಿಂಗ್ ಸತ್ಯ !! ಮಜಾ ಟಾಕೀಸ್ ದಿಡೀರ್ ನಿಲ್ಲಿಸಲು ಇದೇ ಕಾರಣವಂತೆ?

ತರಂಗ ವಿಶ್ವ ಬಿಚ್ಚಿಟ್ಟ ಶಾಕಿಂಗ್ ಸತ್ಯ !! ಮಜಾ ಟಾಕೀಸ್ ದಿಡೀರ್ ನಿಲ್ಲಿಸಲು ಇದೇ ಕಾರಣವಂತೆ?

ಇತ್ತೀಚೆಗೆ ಅಂದ್ರೆ ಬಿಗ್ ಬಾಸ್ ಸೀಸನ್ 11 ಮುಗಿದ್ಮೇಲೆ ಮಜಾ ಟಾಕೀಸ್ ಅನ್ನ ಮತ್ತೊಮ್ಮೆ ಶುರು ಮಾಡ್ತಾರೆ. ಅಂದ್ರೆ ಮತ್ತೊಮ್ಮೆ ಶುರು ಮಾಡಿದಾಗ ಬಹಳ ರೀತಿಯಾದಂತಹ ಬದಲಾವಣೆ ಈ ಶೋನಲ್ಲಿ ಇರುತ್ತೆ. ಹಿಂದೆ ಇದ್ದ ಕಲಾವಿದರು  ಇರಲಿಲ್ಲ. ಈ ಬಾರಿ ಗಿಚ್ಚಿಗಿಲಿ ಸೇರಿದಂತೆ ಬೇರೆ ಬೇರೆ ರೀತಿಯಾದಂತಹ ಕಾಮಿಡಿ ಶೋನಲ್ಲಿ ಕಾಣಿಸಿಕೊಂಡವರು ಒಂದಷ್ಟು ಮಂದಿ ಇದ್ರು. ಕೆಲವರು ಅಸಮಾಧಾನವನ್ನ ಹೊರಹಾಕಿದ್ರು. ಶ್ವೇತಾ ಚಂಗಪ್ಪ ಆಗ್ಲಿ, ರಮೇಶ್ ಆ, ಮಂಡ್ಯ ರಮೇಶ್ ಅವ್ರು ಆಗಿರಲಿ ಅಥವಾ ಇಂದ್ರಜಿತ್ ಲಂಕೇಶ್ ಅವ್ರ ಆಗಿರಲಿ ಇವರ್ಯಾರು ಇರಲಿಲ್ಲ 

ಎಲ್ಲದಕ್ಕಿಂತ ಹೆಚ್ಚಾಗಿ ತರಂಗ ವಿಶ್ವ ಅವರು ಮಜಾ ಟಾಕೀಸ್ ಅನ್ನ ಬಿಡೋದಕ್ಕೆ ಇದ್ದಂತ ಒಂದೇ ಒಂದು ಪ್ರಮುಖವಾದಂತ ಕಾರಣವನ್ನ ಯಾವುದೇ ಮುಚ್ಚುಮರೆ ಇಲ್ಲದೆ ಯಾವುದೇ ಅಂಜಿಕೆ ಅಳುಕಿಲ್ಲದೆ ಹೆದರಿಕೆ ಬೇಸರ ಇಲ್ಲದೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ನಿಜವಾಗಲೂ ಆ ಕಾರಣವೇ ಇರಬಹುದು ಅನ್ನೋದು ಕೂಡ ಇದೀಗ ಎಲ್ಲರಿಗೂ ಅನಿಸ್ತಾ ಇದೆ ಅಷ್ಟಕ್ಕೂ ತರಂಗ ವಿಶ್ವ ಅವರು ಮಜಾ ಟಾಕೀಸ್ನ ಮುಗಿಸೋಕೆ ಕಾರಣವಾಗಿದ್ದು ಆ ಒಂದು ವಿಚಾರ ಅಂತ ಹೇಳಿದ್ದಾರೆ ಹಾಗಿದ್ರೆ ಆ ಒಂದು ವಿಚಾರ ಯಾವುದು ಅನ್ನೋದು ನಿಮಗೂ ಕೂಡ ಸಹಜವಾಗಿ ಕುತುಹಲ ಆಗ್ತಾ ಇರಬಹುದು ಅದು ಬೇರೆ ಯಾವುದೇ ವಿಚಾರ ಅಲ್ಲ ಅದು ಮಜಾ ಟಾಕೀಸ್ ನಲ್ಲಿ ಮೊದಲಿನ ತರ ಕಂಟೆಂಟ್ ಇರಲೇ ಇಲ್ಲ ಇತ್ತೀಚೆಗೆ ಬರಿ ಡಬಲ್ ಮೀನಿಂಗ್ ಇರ್ತಿತ್ತು ಗೆಸ್ಟ್ ಗಳ ಮುಂದೆ ಡಬಲ್ ಮೀನಿಂಗ್ ಮಾತಾಡ್ತಾ ಇದ್ರು ಅದಲ್ಲದೇನೆ ಈ ಸ್ಕ್ರಿಪ್ಟ್ ಡಬಲ್ ಮೀನಿಂಗ್ ಇರ್ತಿತ್ತು .

ಬರ್ತಾ ಬರ್ತಾ ತೀರಾ ವಲ್ಗರ್ ಅನ್ನತಿತ್ತು ತೀರಾ ಡಬಲ್ ಮೀನಿಂಗ್ ಅನಿಸ್ತಿತ್ತು ಮನೆ ಮುಂದೆ ಎಲ್ಲ ಕೂತು ನೋಡೋದಕ್ಕೆ ನಾಚಿಕೆ ಆಗ್ತಾ ಇತ್ತು ಮಾತಾಡ್ತಾ ಮಾತಾಡ್ತಾ ಏನೇನೋ ಮಾತಾಡಿ ಬಿಡ್ತಾ ಇದ್ರು ಇದು ಆಮಟ್ಟಿಗೆ ಆ ಕ್ಷಣಕ್ಕೆ ನಗುತರಿಸಿದ್ರುನು ಮನೆಯಲ್ಲಿ ಅಜ್ಜ ಅಜ್ಜಿ ಅಪ್ಪ ಅಮ್ಮ ಅಮ್ಮ ಮಕ್ಕಳು ಹೀಗೆ ಇಡೀ ಫ್ಯಾಮಿಲಿ ಕೂತು ನೋಡೋದಕ್ಕೆ ತೀವ್ರ ಅಂದ್ರೆ ತೀವ್ರ ಮುಜುಗರ ಆಗೋ ತೊಡಗಿತ್ತು ಹಾಗಾಗಿ ಮಜಾ ಟಾಕೀಸ್ ಅಂದ್ರೆ ಮೊದಲು ಎಷ್ಟು ಪ್ರೀತಿಯಿಂದ ಎಷ್ಟು ಕ್ಯೂರಿಯಾಸಿಟಿ ಇಂದ ಕೂತಿದ್ರು ಆ ಜನಗಳು ಅಸಡ್ಡೆ ತೋರಿಸೋಕೆ ಶುರು ಮಾಡಿದ್ರು ಅಯ್ಯೋ ಇನ್ನೇನು ಮಜಾ ಟಾಕೀಸ್ ಶುರು ಆಗುತ್ತೆ ಇನ್ನೇನು ಡಬಲ್ ಮೀನಿಂಗ್ ಶುರು ಆಗುತ್ತೆ ಬೇರೆ ಚಾನೆಲ್ ಹಾಕೋಣ ಅಂತ ಬೇರೆ ಚಾನೆಲ್ ಹಾಕೋಕೆ ಶುರು ಮಾಡಿದ್ರು ಕಂಟೆಂಟ್ ಏನು ಇರಲೇ ಇಲ್ಲ

ಆದರೆ ಈ ಬಾರಿ ಡಬಲ್ ಮೀನಿಂಗ್ ಒಂದೇ ಬೇಸ್ ಆಗಿತ್ತು ಇದು ನನಗೂ ಕೂಡ ಸಮಸ್ಯೆ ಆಯ್ತು ನನಗೂ ಕೂಡ ಇಷ್ಟ ಆಗ್ಲಿಲ್ಲ ಇಲ್ಲಿವರೆಗೂ ನಾನು ಸಂಪಾದಿಸಿದ್ದು ಒಂದಷ್ಟು ಹೆಸರುಗಳಿದೆ ಒಂದು ಒಳ್ಳೆ ಇಮೇಜ್ನ್ನ ಕ್ರಿಯೇಟ್ ಮಾಡ್ಕೊಂಡಿದ್ದೀನಿ ಕೆರಿಯರ್ ಅನ್ನ ಶುರು ಮಾಡಿಕೊಂಡಿದ್ದೇನೆ ಸೋ ನಾನು ಇಲ್ಲಿ ಡಬಲ್ ಮೀನಿಂಗ್ ಮಾತಾಡಿ ಇನ್ನೇನು ಮಾತಾಡಿ ಅದು ಬೇರೆ ಬೇರೆ ರೀತಿಯಲ್ಲಿ ಮೆಸೇಜ್ ಪಾಸ್ ಹಾಕೋದು ನನಗೂ ಕೂಡ ಇಷ್ಟ ಆಗಲಿ ಲಿಲ್ಲ ಹೋಗ್ತಾ ಹೋಗ್ತಾ ಅದು ಯಾಕೋ ಗೊತ್ತಿಲ್ಲ ಮಜಾ ಟಾಕೀಸ್ ನಲ್ಲಿ ಇರಬೇಕು ಅಂತ ನನಗೆ ಅನಿಸ್ತಾ ಇಲ್ಲ ಆ ಡಬಲ್ ಮೀನಿಂಗ್ ಅನ್ನ ನಾನೇ ಮಾಡಬೇಕು ಅಂತಲ್ಲ ಬೇರೆ ಯಾರಾದ್ರೂ ಮಾಡ್ತಾರೆ ಅನ್ನೋದು ಕೂಡ ಅನಿಸ್ತು ಆ ಕಾರಣಕ್ಕಾಗಿ ನನಗೆ ಬೇಸರ ಹಾಗಿ ಗುಡ್ ಬಾಯ್ ಹೇಳಿದೆ ಹಾಗೆ ಹೇಳಿ ಸ್ವಲ್ಪ ದಿನಕ್ಕೆ ಮಜಾ ಟಾಕೀಸ್ ಅನ್ನೇ ಮುಗಿಸಬೇಕು ಅನ್ನುವಂತ ನಿರ್ಧಾರಕ್ಕೆ ಬಂದು ಮುಗಿಸಿದ್ರು ಅನ್ನೋದನ್ನ ಇದೀಗ ತರಂಗ ಬುಶ್ವ ಅವರು ಹೇಳಿದ್ದಾರೆ