ಸರಿಗಮಪ ದ ಶೋ ನ ಮತ್ತೊಂದು ಮೋಸ ಬಯಲು, ನೋಡಿ ಎಲ್ಲರೂ ಶಾಕ್

ಸರಿಗಮಪ ದ ಶೋ ನ ಮತ್ತೊಂದು ಮೋಸ ಬಯಲು, ನೋಡಿ ಎಲ್ಲರೂ ಶಾಕ್

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಿದ್ರೆ ಅದು ಸರಿಗಮಪ್ಪ ರಿಯಾಲಿಟಿ ಶೋ ಅಂತ ಹೇಳಬಹುದು ಇಷ್ಟು ದಿನ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ರಿಯಾಲಿಟಿ ಶೋನಲ್ಲಿ ನಿಜವಾದ ಪ್ರತಿಭೆಗಳನ್ನ ಬೆಳಕಿಗೆ ತರುವ ಕೆಲಸವನ್ನ ಮಾಡಲಾಗ್ತಾ ಇದೆ ಅಂತ ಸಾಕಷ್ಟು ಜನರು ಭಾವಿಸಿದ್ರು ಆದರೆ ಈಗ ಅದು ಸುಳ್ಳಾಗಿದೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರ್ತಾ ಇರುವ ಸರಿಗಮಪ ರಿಯಾಲಿಟಿ ಶೋ ಈ ಬಾರಿ ಜನರ ಆಕ್ರೋಶಕ್ಕೆ ಕಾರಣವಾಗಿದೆ ನಿಜವಾಗಿಯೂ ಚೆನ್ನಾಗಿ ಆಡ್ತಾ ಇರುವ ಪ್ರತಿಭೆಗಳನ್ನ ಶೋನಿಂದ ಹೊರಕ್ಕೆ ಹಾಕಲಾಗಿದೆ. 

ಅದೇ ರೀತಿಯಲ್ಲಿ ಏನಕ್ಕೂ ಬಾರದ ಪ್ರತಿಭೆಗಳನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ. ಹಾಗಾದರೆ ಸರಿಗಮಪ್ಪ ರಿಯಾಲಿಟಿ ಶೋ ಮೇಲೆ ಜನರು ಆಕ್ರೋಶವನ್ನ ಹೊರಹಾಕ್ತಾ ಇರೋದು ಯಾಕೆ? ಸರಿಗಮಪ್ಪ ರಿಯಾಲಿಟಿ ಶೋನ ಅವರು ಮಾಡಿದ ತಪ್ಪಾದರೂ ಏನು

ಹೌದು ವೀಕ್ಷಕರೇ ಈ ಬಾರಿ ಲಹರಿ ಮಹೇಶ್ ಅಥವಾ ಭೂಮಿಕ ಅವರು ಸರಿಗಮಪ ವಿನ್ನಾಗುತ್ತಾರೆ ಎಂದು ಸಾಕಷ್ಟು ಜನರು ಭಾವಿಸಿದ್ದರು ಆದರೆ ಈಗ ಅವರನ್ನ ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಿಂದ ಎಲಿಮಿನೇಟ್ ಮಾಡಿದೆ ಇದರ ನಡುವೆ ಬಾಳು ಬೆಳಗುಂದಿ ಅವರನ್ನ ಫೈನಲ್ಗೆ ಆಯ್ಕೆ ಮಾಡಿದೆ ಜೀ ಕನ್ನಡ ವಾಹಿನಿ ಟಿ ಆರ್ ಪಿಯನ್ನ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಕೇವಲ ಹಳ್ಳಿ ಪ್ರತಿಭೆಗಳನ್ನು ಬಳಸಿಕೊಂಡು ಜನರಿಗೆ ಯಾಮಾರಿಸುತ್ತಿದೆ ಅನ್ನುವ ಅಪವಾದ ಕೂಡ ಈಗ ಕೇಳಿ ಬಂದಿದೆ 

ಅಂದ್ರೆ ನಿಮಗೆ ಟ್ಯಾಲೆಂಟ್ ಬೇಕಾಗಿಲ್ಲ ಹಂಗಾದ್ರೆ ನಮ್ಮ ಬ್ಯಾಗ್ರೌಂಡ್ ಬೇಕು ನಮಗೇನಾದ್ರೂ ಒಳ್ಳೆ ನೌಕರಿ ಇದ್ರೆ ನೀವು ಮೆಗಾ ಆಡಿಷನ್ ಅಲ್ಲೇನೆ ತೆಗೆದು ಬಿಸಾಕ್ತೀರಿ ಒಳ್ಳೆ ಹಾಡುಗಾರ ಇದ್ರೂ ತೆಗೆದು ಬಿಸಾಕ್ತೀರಿ ಅದನ್ನ ನಾನು ನೋಡಿದೀನಿ ನಮ್ಮ ಹುಡುಗ ಇಲ್ಲೇ ನಮ್ಮ ಊರ ಹತ್ರ ಒಬ್ಬ ಹುಡುಗ ಒಳ್ಳೆ ಟ್ಯಾಲೆಂಟ್ ಇದೆ ಅವನತ್ರ ಒಳ್ಳೆ ಹಾಡ್ತಾನೆ ಅವನಿಗೆ ಯಾವುದೋ ಒಂದು ಕೆಇಬಿ ಇಲ್ಲಿ ಒಂದು ಒಳ್ಳೆ ಜಾಬ್ ಇದೆ ಅಂತ ಹೇಳ್ಬಿಟ್ಟು ಅವನು ಕಿತ್ತು ಬಿಸಾಕಿದರಲ್ಲ  ಹೌದು ಈ ಹಿಂದೆ ಹಳ್ಳಿ ಪ್ರತಿಭೆಯಾದ ಹನುಮಂತು ಅವರನ್ನ ಫೈನಲ್ಗೆ ಆಯ್ಕೆ ಮಾಡಲಾಗಿತ್ತು ಅದೇ ರೀತಿಯಲ್ಲಿ ಈಗ ಬಾಳು ಬೆಳಗುಂದಿ ಅವರನ್ನ ಫೈನಲ್ಗೆ ಆಯ್ಕೆ ಮಾಡಲಾಗಿದೆ ಒಂದು ಗಂಧ ಇಲ್ಲ ಗಾಳಿ ಇಲ್ಲ ಒಂದು ತಾಳ ಇಲ್ಲ ಒಂದು ಶ್ರುತಿ ಇಲ್ಲ ಅದನ್ನೆಲ್ಲ ಸಮರ್ಥನೆ ಮಾಡಿಕೊಂಡು ಏನು ಅದ್ಭುತವಾಗಿ ಆಡಿಬಿಟ್ರಿ ವಾವ್ ವಾವ್ ಇನ್ನು ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದೆ 

ನಿಮ್ಮ ಪ್ರಕಾರ ಜೀ ಕನ್ನಡ ವಾಹಿನಿ ನಿಜವಾಗಿಯೂ ಟಿಆರ್ಪಿ ಗೋಸ್ಕರ ಈ ರಿಯಾಲಿಟಿ ಶೋಗಳನ್ನ ಮಾಡುತ್ತಿದೆಯಾ ನಿಮ್ಮ ಪ್ರಕಾರ ಈ ಬಾರಿಯ ಸರಿಗಮಪ್ಪ ಸೀಸನ್ 21ರ ವಿನ್ನರ್ ಯಾರಾಗಬೇಕಿತ್ತು ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ರಾಯವನ್ನು ನಮಗೆ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಜಡ್ಜಸ್ಗಳು ನಿರ್ಣಾಯಕರಾಗಿರುವಂತಹ ವಿಜಯ ಪ್ರಕಾಶ್ ಸರ್ ಆಮೇಲೆ  ರಾಜೇಶ್ ಕೃಷ್ಣನ್  ಸರ್  ಆಮೇಲೆ ಅರ್ಜುನ್ ಜನ್ಯ ಅವರು ನಿಮಗೆ ಸ್ವಲ್ಪನಾದರೂ ಘನತೆ ಗೌರವ ಅನ್ನೋದಿದ್ದರೆ ನಿಜವಾದ ಸಂಗೀತಗಾರರಿಗೆ ನೀವು ಅಪ್ರಿಸಿಯೇಷನ್ ಮಾಡಿ ಬೇಡ ಅನ್ನೋದಿಲ್ಲ ಅಪ್ರಿಶಿಯೇಟ್ ಮಾಡಿ ಸಕತ್ತಾಗಿ ಹಾಡಿದ್ರಿ ಹಂಗೆ ಹಿಂಗೆ ಅಂತ ಏನಾದ್ರೂ ತಿದ್ದಿ ಬುದ್ದಿ ಹೇಳಿ


ಲಹರಿ ಮಹೇಶ್ ಅವರ ಹಾಡುಗಳನ್ನ ಖ್ಯಾತ ಸಂಗೀತ ನಿರ್ದೇಶಕರಾದ ಸಾಧು ಕೋಕಿಲ ಮತ್ತು ಹರಿಕೃಷ್ಣ ಅವರು ಮೆಚ್ಚಿಕೊಂಡಿದ್ದರು ಮತ್ತು ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಕೂಡ ಕೊಟ್ಟಿದ್ದರು ಆದರೆ ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಲಹರಿ ಮಹೇಶ್ ಅವರನ್ನ ಸೆಮಿಫೈನಲ್ ನಲ್ಲಿ ಎಲಿಮಿನೇಟ್ ಮಾಡಿದೆ ಮಾಡಿ ತಮ್ಮ ಜೀವಾನು ಲೆಕ್ಕಕ್ಕೆ ಕೆಡದೆ ಕಲತುಕೊಂಡು ಇವತ್ತು ನಿಮ್ಮ ವೇದಿಕೆ ಮೇಲೆ ಬಂದು ಏನೋ ಮಾಡಬೇಕು ಅನ್ನುವಂತಹ ಪ್ರಾಮಾಣಿಕ ಸಿಂಗರ್ಸ್ಗಳ ಮನಸ್ಸಲ್ಲಿ ನೋವುಂಟು ಮಾಡ್ತಿದ್ದೀರಿ ಅವರ ಶಾಪ ನಿಮಗೆ ತಟ್ಟದೆ ಬಿಡೋದಿಲ್ಲ ಅದೆಷ್ಟೋ ಒಳ್ಳೆಯ ಪ್ರತಿಭೆಗಳು ತಮ್ಮ ಪ್ರತಿಭೆಯನ್ನ ತೋರಿಸಬೇಕು ಅನ್ನುವ ಉದ್ದೇಶದಿಂದ ಜೀ ಕನ್ನಡ ವಾಹಿನಿಗೆ ಬರುತ್ತೆ ಆದರೆ ಆ ಪ್ರತಿಭೆಗಳಿಗೆ ಜೀ ಕನ್ನಡ ವಾಹಿನಿ ಮೋಸ ಮಾಡುತ್ತಿದೆ