ಶಾಕಿಂಗ್ ನ್ಯೂಸ್ ! ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ :ಅಸಲಿ ಸತ್ಯ ಇಲ್ಲಿದೆ ನೋಡಿ ?

ಸ್ನೇಹಿತರೆ ಅಗ್ನಿಸಾಕ್ಷಿ ಧಾರವಾಹಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಾಕಷ್ಟು ಹೆಣ್ಣು ಮಕ್ಕಳ ಕ್ರಶ್ ಅಂತನು ಹೇಳಬಹುದು ಜೊತೆಗೆ ಸಾಕಷ್ಟು ಅಭಿಮಾನಿ ಬಳಗವನ್ನ ಕೂಡ ಸಿದ್ಧಾರ್ಥ್ ಹೊಂದಿದ್ದರು
ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಬಹುಶ್ಃ ನಿಮಗೆ ನೆನಪಿರಬಹುದು ಪ್ರೇಮಿಗಳ ದಿನಾಚರಣೆಯ ದಿನ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಸಾಫ್ಟ್ವೇರ್ ಉದ್ಯಮಿ ಉದ್ಯೋಗಿ ಚೈತ್ರ ಅವರನ್ನ ವಿಜಯ್ ಸೂರ್ಯ ಮದುವೆಯಾಗ್ತಾರೆ ಆದರೆ ಎದ್ದಕ್ಕಿದ್ದಂತೆ ಇವತ್ತು ಶಾಕಿಂಗ್ ಸುದ್ದಿ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ ಅದಕ್ಕೆ ಕಾರಣ ವಿಜಯ್ ಸೂರ್ಯ ಆರು ವರ್ಷ ದಾಂಪತ್ಯ ಜೀವನ ವನ್ನ ನಡೆಸಿಕೊಂಡು ಬಂದಿದ್ರು ಆದರೆ ಇದೀಗ ವಿಜಯ್ ಸೂರ್ಯ ಹಾಗೆ ಚೈತ್ರ ಬೇರೆ ಬೇರೆ ಆಗಿದ್ದಾರೆ ಡಿವೋರ್ಸ್ ನ್ನ ಪಡ್ಕೊಂಡಿದ್ದಾರೆ ಅನ್ನುವಂತ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗ್ತಾ ಇದೆ ಹಾಗಾದ್ರೆ ಇದು ನಿಜನ ಇವೆಲ್ಲದರ ಬಗ್ಗೆ
ಕಂಪ್ಲೀಟ್ ಮಾಹಿತಿಯನ್ನ ಹೇಳ್ತೀವಿ ವಿಜಯ್ ಸೂರ್ಯ ಕೈ ಹಿಡಿದಿರುವಂತ ಹುಡುಗಿ ಕೂಡ ಚೈತ್ರ ಸಾಫ್ಟ್ವೇರ್ ಉದ್ಯೋಗಿ ಈಕೆ ಕೂಡ ಸಿಕ್ಕಪಟ್ಟೆ ಸಿಂಪಲ್ ಅಂತನೆ ಹೇಳಬಹುದು ಇವರಿಗೆ ಎರಡು ಮುದ್ದಾದ ಮಕ್ಕಳು ಕೂಡ ಇರುವಂತದ್ದು ಗಂಡು ಮಕ್ಕಳಿದ್ದಾರೆ ಆ ಒಂದು ಸಾಕಷ್ಟು ಫೋಟೋಸ್ಗಳನ್ನ ಕೂಡ ವಿಜಯ್ ಸೂರ್ಯ ಅಪ್ಲೋಡ್ ಮಾಡ್ತಾ ಇದ್ರು
ಆದರೆ ದಿಡೀರಂತ ಆರು ವರ್ಷದ ದಾಂಪತ್ಯ ಜೀವನಕ್ಕೆ ಇದೀಗ ಮುಕ್ತಾಯವನ್ನ ಹಾಡಿದ್ರ ಅನ್ನುವಂತ ಪ್ರಶ್ನೆ ಕೂಡ ಉದ್ಭವವಾಗಿದೆ ಆದರೆ ಈಗ ಇದ್ದಕ್ಕಿದ್ದಂತೆ ಪತ್ನಿಯ ಜೊತೆಗೆಇದ್ದಂತಹ ಅಷ್ಟು ಫೋಟೋಗಳನ್ನ ವಿಜಯ್ ಸೂರ್ಯ ಡಿಲೀಟ್ ಮಾಡಿದ್ದಾರೆ ಜೊತೆ ಜೊತೆಗೆ ಅವರ ಒಂದುಇಗಾ ನಲ್ಲಿ ಅವರ ವೈಫ್ ಇಗಾ ಏನ ಅಕೌಂಟ್ ಇದೆಯೋ ಅದು ಕೂಡ ಕಾಣ್ತಾ ಇಲ್ಲ ಫಾಲೋವಿಂಗ್ ಲಿಸ್ಟ್ ಅಲ್ಲೂ ಕೂಡ ಜೀರೋ ಫಾಲೋವಿಂಗ್ ಇದೆ ಸೋ ಕಂಪ್ಲೀಟ್ಆಗಿ ವಿಜಯ್ ಸೂರ್ಯ ಪತ್ನಿಯ ಜೊತೆಗೆ ಇದ್ದಂತಹ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ ಸ್ನೇಹಿತರೆ ಸೋ ಈ ಒಂದು ನಡೆಗೆ ಎಲ್ಲರಿಗೂ ಕೂಡ ಅಚ್ಚರಿಗೆ ಕಾರಣವಾಗಿರುವಂತದ್ದು ಏನಪ್ಪಾ ಇವರು ದೂರ ಆದ್ರ ಡಿವೋರ್ಸ್ ನ್ನ ಪಡ್ಕೊಂಡ್ರ ಯಾಕಂತಂದ್ರೆ ಪತ್ನಿಯ ಜೊತೆಗಿನ
ಸಾಕಷ್ಟು ಸ್ಟೋರಿಗಳನ್ನ ಹಾಕೊಳ್ತಾ ಇದ್ರು ಯಾಕಂತಂದ್ರೆ ವಿಜಯ್ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದವರು ಸ್ನೇಹಿತರೆ ಆದರೆ ಈ ರೀತಿ ಯಾಕ ಮಾಡಿದ್ರು ಅನ್ನುವಂತದ್ದು ಇದಕ್ಕೆ ಸಂಬಂಧಪಟ್ಟಹಾಗೆ ವಿಜಯ ಸೂರ್ಯ ಆಗಿರಬಹುದು ಅಥವಾ ಪತ್ನಿ ಚೈತ್ರ ಆಗಿರಬಹುದು ಯಾರು ಕೂಡ ಕ್ಲಾರಿಟಿಯನ್ನ ಕೊಟ್ಟಿಲ್ಲ ಆದರೆ ವಿಜಯ ಸೂರ್ಯ ಈ ರೀತಿಯಾಗಿ ಅವರ ಒಂದು ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಯ್ತಾ ಅನ್ನೋದೇ ಒಂದು ರೀತಿಯಾಗಿ ಶಾಕಿಂಗ್ ಅಂತ ಹೇಳಬಹುದು ಸ್ನೇಹಿತರೆ ಸೋ ಇದಕ್ಕೆಕಾರಣ ಏನಿರಬಹುದು ಅನ್ನುವಂತದ್ದನ್ನ ಕುದ್ದು ವಿಜಯ್ ಸೂರ್ಯ ಆಗಿರಬಹುದು ಅವರ ಪತ್ನಿ ಹೇಳಬೇಕಷ್ಟೇ ಸೋ ವಿಜಯ್ ಸೂರ್ಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅದನ್ನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ
ಆದರೆ ಅಧಿಕೃತವಾಗಿ ವಿಜಯ್ ಸೂರ್ಯ ಆಗಲಿ ಅಥವಾ ಅವರ ಪತ್ನಿ ಚೈತ್ರ ಆಗಲಿ ಯಾವ ಹೇಳಿಕೆ ಕೊಟ್ಟಿಲ್ಲ . ಈ ಸುದ್ದಿ ಸುಳ್ಳಾಗಲಿ ಎಂದು ನಾವು ಹಾರೈಸೋಣ ( video credit :green Updates Kannada )ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ