ಜೈಲಿಂದ ರಿಲೀಸ್ ಅದ ಮಡೆನೂರ್ ಮನು ದರ್ಶನ ಬಗ್ಗೆ ಶಾಕಿಂಗ್ ಹೇಳಿಕೆ !!

ನೋ ನೋ ನೋ ನೋನೋ ನಾನು ಡಿ ಬಾಸ್ ಬಗ್ಗೆ ಮಾತನಾಡಿಲ್ಲ ದರ್ಶನ ಹೆಸರು ಹೇಳುತ್ತಿದ್ದಂತೆ ಮಡೆನೂರು ಮನು ಫುಲ್ ಡರ್ ಆಗಿದ್ದಾರೆ ದರ್ಶನ್ನ ಕೆಣಕಿದವರು ಯಾರು ಕೂಡ ಉಳಿದಿಲ್ಲ ದರ್ಶನ್ ಬಗ್ಗೆ ಮಡೆನೂರು ಮನು ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ ನಾನು ಡಿ ಬಾಸ್ ಬಗ್ಗೆ ಮಾತನಾಡಿಲ್ಲ ಜೈಲ್ನಲ್ಲಿ ದರ್ಶನ್ ಅಭಿಮಾನಿಗಳು ಧೈರ್ಯ ಹೇಳಿದ್ರು ಇದೆಲ್ಲ ಷಡ್ಯಂತ್ರ ತಲೆ ಕೊಡಿಸಿಕೊಳ್ಳೋದು ಬೇಡ ಅಂದಿದ್ರು ಪರಪ್ಪನ ಅಗ್ರಹಾರದ ಬಳಿ ಮಡೆನೂರು ಮನು ಈ ಬಗ್ಗೆ ಹೇಳಿಕೆಯನ್ನ ಕೊಟ್ಟಿದ್ದಾರೆ ಆಡಿಯೋಗೆ ಸಂಬಂಧಪಟ್ಟಂತೆ ಹ ಇಲ್ಲ ಇಲ್ಲ ಇಲ್ಲ ಆ ರೀತಿಯಾಗಿ ನಾನು ಮಾತನಾಡುವುದಿಲ್ಲ ಯಾರಾದರೂ ಈ ರೀತಿಯಾಗಿ ಮಾತನಾಡ್ತಾರ ಜೊತೆಯಲ್ಲಿ ನಾನು ಹಿಂಗೆ
ಮಾತನಾಡಿಲ್ಲ ಜೈಲ್ನಲ್ಲಿ ದರ್ಶನ ಅಭಿಮಾನಿಗಳು ನನಗೆ ಧೈರ್ಯ ಹೇಳಿದ್ರು ಇದೆಲ್ಲ ಷಡ್ಯಂತ್ರ ತಲೆ ಕೆಡಿಸಕೊಬೇಡಿ ನಾನು ಡಿ ಬಾಸ್ ಬಗ್ಗೆ ಮಾತನಾಡಿಲ್ಲ ಅಂತ ವಿಚಾರ ಹೇಳ್ತಿದ್ದಂತೆ ಫುಲ್ ಡರಾಗಿದ್ದಾರೆ ಜೈಲ್ನಲ್ಲೂ ಕೂಡ ಅವರಿಗೆ ಅಭಿಮಾನಿಗಳು ದರ್ಶನ್ ಅಭಿಮಾನಿಗಳು ಧೈರ್ಯ ಹೇಳಿದ್ರಂತೆ ನಾವು ಡಿ ಬಾಸ್ ಬಗ್ಗೆ ಮಾತಾಡಕ್ಕೆ ಆಗಲ್ಲ ಸರ್ ಯಾಕೆಂದ್ರೆ ಅವರನ್ನ ನಿಮಗೆ ಗೊತ್ತು ಅವರ ಕೆಣದವರು ಯಾರು ಇದು ಮಾಡಿಲ್ಲ ಅಷ್ಟಾಗಿ ನಗೆ ಗೊತ್ತಿರೋ ಪ್ರಕಾರ ಇಲ್ಲಿರೋರು ಜೈಲಲ್ಲೂ ಅಷ್ಟೇ ಸರ್ ಇದೆಲ್ಲ ಪ್ಲಾನ್ಡ್ ಸರ್ ನೀವು ತಲೆ ಕೆಡಿಸಿಬಿಡಿ ನಾವು ಸಪೋರ್ಟ್ ಮಾಡ್ತೀವಿ ಸರ್ ತಲೆ ಕೆಡಿಸಿಕೊಡಿ ಎಲ್ಲರೂ ಒಳಗಡೆ ಜೈಲಲ್ಲೂ ಸುಮಾರು ಜನ ಫ್ಯಾನ್ಸ್ ಎಲ್ಲರ ಫ್ಯಾನ್ಸ್ ಇದ್ರು ಸುಮಾರು ಹೇಳಿದ್ರು
ಇದೆಲ್ಲ ವಿಚಾರ ಒಂದು ಕಡೆ ಆದರೆ ಶಿವಣ್ಣ ದರ್ಶನ್ ಧ್ರುವ ಅವರ ಬಗ್ಗೆ ಮಾತಾಡಿಲ್ಲ ನಿಮ್ಮ ಇಡೀ ಕರಿಯರ್ ಗೆ ಕಲ್ಲು ಹಾಕೋದು ಅದು ಸರ್ ನನಗೆ ವಾಸ್ತವ ಜನಕ್ಕೆ ಗೊತ್ತಾಗ್ತಿದೆ. ಈಗ ಪ್ಲಾನಡ್ ಅನ್ನೋದು ನಾವು ದಡ್ಡರಲ್ಲ ಎಲ್ಲರಿಗೂ ಜನಕ್ಕೆ ಗೊತ್ತಾಗ್ತಿದೆ. ಪ್ಲಾನ್ ಈಗ ಒಂದು ರಕ್ತ ಕೊಟ್ಟಾಗ ಅದಕ್ಕೆ ಜನಕ್ಕೆ ರಿಯಾಕ್ಟ್ ಮಾಡಿದಾಗ ಅದಎಲ್ಲಿ ಪಾಸಿಟಿವ್ ಆಗುತ್ತೋ ಜನಕ್ಕೆ ಏನೋ ಬೇಕಾಗೆ ಬಂದವರು ಅಂತ ಜನ ಥಿಯೇಟರ್ಗೆ ಹೋಗ ಸ್ಟಾರ್ಟ್ ಆಗ್ತಾರೋ ಅದಕ್ಕೆ ಆಡಿಯೋ ಇನ್ನೊಂದು ಅದರ ಮೇಲೆ ಇನ್ನು ಬಿಗಿಯಾಗಿ ಒಂದು ಸ್ಟಿಕ್ ಆನ್ ಮಾಡ್ತಾರೆ ಅಂದ್ರೆ ನಿಲ್ಲಿಸಬೇಕು ಇದನ್ನ ಏನೋ ಒಂದು ಮಾಡ್ಬೇಕು ಅಂತ ಪ್ಲಾನ್ಡ್ ಅನ್ನೋದು ಗೊತ್ತಾಗ್ತಿದೆ. ಅದರ ಬಗ್ಗೆ ನಾವೇನು ಹೇಳಂಗಿಲ್ಲ
ಮತ್ತೆ ಶಿವಣ್ಣವರ ಬಗ್ಗೆ ನಾವು ಆತರ ಹೇಳಂಗೆ ಇಲ್ಲ ನಾವು ನಮ್ಮ ಇಂಡಸ್ಟ್ರಿಗೆ ಆಲದ ಮರ ಅವರು ಅವರ ಬಗ್ಗೆ ನಾವು ಯಾಕಂದ್ರೆ ಅಣ್ಣವರು ನಮ್ಮಲ್ಲೂ ಫೋಟೋ ಇದೆ ಶ್ರೀಕಂಠ ಮೂವಿಲ್ಲಿ ಅವರ ಜೊತೆ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೀನಿ ಅವರ ಫೋಟೋ ನಮ್ಮಲ್ಲೂ ಇದೆ ಆಮೇಲೆ ಅವರ ಬರ್ತಡೇ ದಿವಸ ಇವತ್ತು ಚಂದ್ರಾಪಟ್ಣಕ್ಕೆ ಹೋಗಿ ಅಮ್ಮ ಆಶ್ರಮ ನಾಗಣ್ಣ ಅಂತ ಇದ್ದಾರೆ ಅವರ ಬರ್ತಡೇ ದಿವಸ ಏನು ಮಾಡ್ತೀವಿ ನಾವು ಅಂತ ಸುಮ್ನೆ ನಾವು ಮೂರ್ತಿ ಸರ್ ಅಂತ ನಾವು ಇದ್ದೀವಿ ನಾವು ಮಾಡ್ತೀವಿ ಅವರಿಗೆ ಆರೋಗ್ಯ ಇದಾದಾಗಲೂ ಕೂಡ ನಾವು ಪೂಜೆ ಮಾಡಿಸಿದೀವಿ ( video credit : Tv9 kannada )