ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ !! ಅಸಲಿ ಸತ್ಯ ಇಲ್ಲಿದೆ ?

ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ !! ಅಸಲಿ ಸತ್ಯ ಇಲ್ಲಿದೆ ?

ಕನ್ನಡತಿ ಆಂಕರ್ ಅನುಶ್ರೀ ಅಂದ್ರೆ 7 ಕೋಟಿ ಕನ್ನಡಿಗರಿಗೆ ಸಿಕ್ಕಾಪಟ್ಟೆ ಪ್ರೀತಿ & ಗೌರವ, ಇದೇ ಕಾರಣಕ್ಕೆ ಆಂಕರ್ ಅನುಶ್ರೀ ಅವರನ್ನ ನಮ್ಮ ಮನೆ ಮಗಳು ಅಂತಾನೇ ಕರೆಯುತ್ತಾರೆ ಕನ್ನಡಿಗರು. ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದಲೂ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದು, ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರ ನಿವೃತ್ತಿ ಬಗ್ಗೆ ಇದೀಗ ಸ್ಫೋಟಕ ಸುದ್ದಿಯೊಂದು ಹಬ್ಬಿದೆ...

ಹೌದು, ಕನ್ನಡ ನಾಡಿನ ಜನರ ಮನೆ ಮಗಳು ಆಂಕರ್ ಅನುಶ್ರೀ ಅವರು ಇದೀಗ ಸರಿಗಮಪ ಮುಕ್ತಾಯಗೊಂಡ ಬೆನ್ನಲ್ಲೇ ಮಹತ್ವದ ಘೋಷಣೆ ಮಾಡಿ ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಆಂಕರ್ ಅನುಶ್ರೀ ಹೀಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ಸುದ್ದಿಯನ್ನ ಕೇಳಿ ದೊಡ್ಡ ಸಂಚಲನ ಕೂಡ ಸೃಷ್ಟಿಯಾಗಿದೆ. ಆದರೆ ಈವರೆಗೂ ಆಂಕರ್ ಅನುಶ್ರೀ ಹೀಗೆ ನಿವೃತ್ತಿ ಘೋಷಣೆ ಮಾಡಿ ನಿರ್ಧಾರ ಕೈಗೊಂಡ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಅವರ ಕಡೆಯಿಂದ ಯಾರೂ ಕೂಡ ಈ ಸುದ್ದಿಯನ್ನ ಇನ್ನೂ ಅಧಿಕೃತವಾಗಿ ಹೇಳಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಬ್ಬಿರುವ ಆಂಕರ್ ಅನುಶ್ರೀ ನಿವೃತ್ತಿ ಸುದ್ದಿಗೆ ಇನ್ನೇನು ಸ್ಪಷ್ಟನೆ ಸಿಗಬೇಕಿದೆ.