ಮಹಿಳೆಯರು ಈ ಕೆಲಸ ಮಾಡುವಾಗ ಪುರುಷರು ಅಪ್ಪಿ ತಪ್ಪಿಯೂ ನೋಡಬಾರದು :ಯಾವುದು ನೋಡಿ ?

ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಒಂದು ವೇಳೆ ಪುರುಷರು ಅಪ್ಪಿತಪ್ಪಿಯು ನೋಡಬಾರದು ಹಿಂದೂ ಪುರಾಣ ಗ್ರಂಥಗಳ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಒಂದು ವೇಳೆ ಪುರುಷರು ಅಪ್ಪಿತಪ್ಪಿ ನೋಡಿದರೆ ಅವರಿಗೆ ಪಾಪ ಕಟ್ಟಿಟ್ಟ ಬುತ್ತಿ ಘೋರ ನರಕ ಅನುಭವಿಸುವುದಂತೂ ಸತ್ಯ ಹಾಗಾದರೆ ಬನ್ನಿ ಮಹಿಳೆಯರು ಯಾವ ಕೆಲಸಗಳನ್ನು ಮಾಡಿದರೆ ಪುರುಷರು ನೋಡಲೇಬಾರದು ಅಂತ ನೋಡೋಣ ಒಂದು ಮಹಿಳೆಯರು ಮಕ್ಕಳಿಗೆ ಹಾಲುಣಿಸುವಾಗ ಪುರುಷರು ಯಾವತ್ತೂ ಕೂಡ ಅದನ್ನು ನೋಡಬಾರದು ಯಾಕೆಂದರೆ ಮಗು ಹಾಲು ಕುಡಿಯುವಾಗ ಸಂತೋಷದಿಂದ ಆ ಹಾಲನ್ನು ಅನುಭವಿಸುತ್ತಾ ಇರುತ್ತದೆ ಹಾಗೂ ಮಗು ಹಾಲು ಕುಡಿಯುವುದರಲ್ಲಿ ತಲ್ಲೀನವಾಗಿರುತ್ತದೆ ಇಂತಹ ಘಟನೆಯನ್ನು ಪುರುಷರು ಕೆಟ್ಟ ದೃಷ್ಟಿಯಿಂದ ಲೈಂಗಿಕ ದೃಷ್ಟಿಯಿಂದ
ನೋಡಿದರೆ ಪುರುಷರಿಗೆ ಪಾಪ ಕಟ್ಟಿಟ್ಟ ಬುತ್ತಿ ಎರಡು ಮಹಿಳೆಯರು ಸ್ನಾನ ಮಾಡುವಾಗ ಸ್ನೇಹಿತರೆ ಯಾವ ಮಹಿಳೆ ಸ್ನಾನ ಮಾಡುವಾಗ ಪುರುಷನು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನೆ ಆತ ತನ್ನ ಘೋರ ಪಾಪದಲ್ಲಿ ಬಿದ್ದುಬಿಡುತ್ತಾನೆ ಗರುಡ ಪುರಾಣ ಹೇಳುತ್ತದೆ ಮಹಿಳೆಯರು ಸ್ನಾನ ಮಾಡುವಾಗ ಪುರುಷರು ಮಹಿಳೆಯರನ್ನು ನೋಡುವುದು ಮಹಾಪಾಪ ಅಂತದ್ದರಲ್ಲಿ ಅವನು ಕೆಟ್ಟ ದೃಷ್ಟಿಯಿಂದ ಮಹಿಳೆಯರನ್ನು ನೋಡಿದಾಗ ಅವನ ಜೀವನ ಪೂರ್ತಿ ನರಕ ಅನುಭವಿಸುತ್ತಾನೆ ಹೆಣ್ಣನ್ನು ಗೌರವಿಸುವುದು ಪ್ರತಿಯೊಬ್ಬ ಪುರುಷನ ಕರ್ತವ್ಯ ಯಾವ ಪುರುಷ ಹೆಣ್ಣನ್ನು ಗೌರವದಿಂದ ಕಾಣುತ್ತಾನೋ ಅವನಿಗೆ ಎಲ್ಲವೂ ಸ್ವರ್ಗ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .