ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಬಿಗ್ ಬಾಸ್ 15ನೇ ವಾರದ ವೀಕೆಂಡ್ ಎಪಿಸೋಡ್ ಶೂಟಿಂಗ್ ಈಗ ಆರಂಭಗೊಂಡಿದೆ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತ, ಧ್ರುವಂತ್, ಕಾವ್ಯ, ರಾಶಿಕ ಹಾಗೂ ರಘು. ಈ ಏಳು ಸ್ಪರ್ಧಿಗಳಲ್ಲಿ ಮೊದಲನೆಯದಾಗಿ ಸೇಫ್ ಆಗಿರುವವರು ಅಶ್ವಿನಿ ಗೌಡ.

ಈ ಸೀಸನ್‌ನ ಕೊನೆಯ ಕಿಚನ್ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ ಅವರಿಗೆ ಸಿಕ್ಕಿದೆ. ಉಳಿದ ಸ್ಪರ್ಧಿಗಳಲ್ಲಿ ಗಿಲ್ಲಿ, ಕಾವ್ಯ, ರಾಶಿಕ, ರಘು, ರಕ್ಷಿತ ಹಾಗೂ ಧ್ರುವಂತ್ ಇನ್ನೂ ನಾಮಿನೇಷನ್‌ನಲ್ಲಿ ಇದ್ದಾರೆ. ಇವರಲ್ಲಿ ರಾಶಿಕ, ರಘು ಹಾಗೂ ಕಾವ್ಯ ಬಾಟಮ್ ತ್ರೀಗೆ ಬಂದಿದ್ದಾರೆ. ಈ ಮೂವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಹೋಗುವುದು ಖಚಿತವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾವ್ಯ ಹೊರಹೋಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಕಾವ್ಯ ಅವರಿಗೆ ಗಿಲ್ಲಿ ಫ್ಯಾನ್ಸ್‌ಗಳ ಬೆಂಬಲ ಇರುವುದರಿಂದ ಅವರು ಮನೆಯಿಂದ ಹೊರಹೋಗುವ ಸಾಧ್ಯತೆ ಕಡಿಮೆ. ಹೀಗಾಗಿ ರಾಶಿಕ ಹಾಗೂ ರಘು ಇವರಿಬ್ಬರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರಹೋಗುವ ಸಾಧ್ಯತೆ ಹೆಚ್ಚು.
ಹೌದು, 15 ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದ ಏಳು ಸ್ಪರ್ಧೆಗಳ ಪೈಕಿ ಈಗ ಅಶ್ವಿನಿ ಗೌಡ ಅವರು ಸೇಫ್ ಆಗಿದ್ದು ಇನ್ನುಳಿದ ಗಿಲ್ಲಿ, ಕಾವ್ಯ, ರಾಶಿಕ, ರಘು, ರಕ್ಷಿತ ಹಾಗೂ ಧ್ರುವಂತ. ಈ ಆರು ಸ್ಪರ್ಧೆಗಳಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿದ್ದಾರೆ ಅಂತ ನೋಡೋದಾದ್ರೆ ರಾಶಿಕ, ರಘು ಹಾಗೂ ಕಾವ್ಯ. ಈ ಮೂರು ಸ್ಪರ್ಧೆಗಳು ಬಾಟಮ್ ತ್ರೀ ನಲ್ಲಿ ಇದ್ದು ಈ ಮೂರು ಸ್ಪರ್ಧೆಗಳಲ್ಲಿ ಒಬ್ಬರು ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿರೋದು ಕನ್ಫರ್ಮ್ ಆಗಿರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕಾವ್ಯ ಅವರು ಈವಾರ ಬಿಗ್ ಬಾಸ್ ಮನೆಯಿಂದ ಆಚೆ ಬರಬೇಕು ಅಂತ ಹೇಳಲಾಗ್ತಿದೆ. ಆದರೆ ಕಾವ್ಯ

ಅವರಿಗೆ ಗಿಲ್ಲಿ ಫ್ಯಾನ್ಸ್ ಸಪೋರ್ಟ್ ಸಹ ಇರೋದ್ರಿಂದ ಕಾವ್ಯ ಅವರು ಇವರ ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿಲ್ಲ. ಹಾಗಾದ್ರೆ ಯಾವ ಸ್ಪರ್ಧಿ ಈ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿದ್ದಾರೆ ಅಂತ ನೋಡೋದಾದ್ರೆ ರಾಶಿಕ ಹಾಗೂ ರಘು ಇವರಿಬ್ಬರಲ್ಲಿ ಒಬ್ಬರು ಇವಾರ ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿದ್ದಾರೆ. ಆದ್ದರಿಂದ ರಾಶಿಕ ಹಾಗೂ ರಘು ಇವರಿಬ್ಬರಲ್ಲಿ ಯಾರು ಇವರ ಬಿಗ್ ಬಾಸ್ ಮನೆಯಿಂದ ಆಚೆ ಬರಬೇಕು. ಹಾಗೆ ಬಿಗ್ ಬಾಸ್ ಸೀಸನ್ 12ರ ವಿನ್ನರ್ ಗಿಲ್ಲಿ ಅನ್ನೋದು ಕನ್ಫರ್ಮ್ ಆಗಿರುತ್ತೆ. ಆದ್ರೆ ಅಶ್ವಿನಿ ಹಾಗೂ ರಕ್ಷಿತ ಇವರಿಬ್ಬರಲ್ಲಿ ರನ್ನರ್ ಅಪ್ ಯಾರ ಆಗ್ತಾರೆ ಅನ್ನುವ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ ಲೈಕ್ ಮಾಡಿ ಮತ್ತು ಶೇರ್ ಮಾಡಿ 

ಇದೇ ವೇಳೆ, ಬಿಗ್ ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆ ಜನವರಿ 17 ಮತ್ತು 18ರಂದು ನಡೆಯಲಿದೆ. ಟಿಕೆಟ್ ಟು ಟಾಪ್ ಸಿಕ್ಸ್ ಕಂಟೆಂಡರ್ ಟಾಸ್ಕ್ ಗೆದ್ದ ಧನುಷ್ ಮೊದಲ ಫೈನಲಿಸ್ಟ್ ಆಗಿದ್ದಾರೆ. ಉಳಿದ ಸ್ಪರ್ಧಿಗಳಲ್ಲಿ ಯಾರು ಟಾಪ್ ಸಿಕ್ಸ್‌ಗೆ ಸೇರುತ್ತಾರೆ ಎಂಬ ಕುತೂಹಲ ಮುಂದುವರಿದಿದೆ.

ಈ ಸೀಸನ್‌ನ ವಿನ್ನರ್ ಗಿಲ್ಲಿ ಆಗುವುದು ಬಹುತೇಕ ಖಚಿತವಾಗಿದೆ. ಆದರೆ ಅಶ್ವಿನಿ ಹಾಗೂ ರಕ್ಷಿತ ಇವರಿಬ್ಬರಲ್ಲಿ ಯಾರು ರನ್ನರ್ ಅಪ್ ಆಗುತ್ತಾರೆ ಎಂಬುದನ್ನು ನೋಡಬೇಕಿದೆ.