ಇಂದಿನ ಪ್ರೋಮೋದಲ್ಲಿ ವಿನ್ನರ್ ಯಾರಾಗ್ತಾರೆಂದು ಸುಳಿವು ಬಿಟ್ಟು ಕೊಟ್ಟ ಬಿಗ್ ಬಾಸ್ ? ಯಾರದು ನೋಡಿ

ಗ್ರಾಮೀಣ ಪ್ರತಿಭೆ ಹನುಮಂತ ದೋಸ್ತ ನಿನಗೆ ಮನದಾಳದ ಅಭಿನಂದನೆಗಳು ಸೋ ವೀಕ್ಷಕರೇ ಅನದರ್ ವಿಡಿಯೋ ಬಿಗ್ ಬಾಸ್ ಕಡೆಯಿಂದ ಪ್ರೋಮೋ ಬಿಟ್ಟಿದ್ದಾರೆ ಪ್ರೋಮೋ ಅಂತೂ ಎಕ್ಸಲೆಂಟ್ ಆಗಿದೆ ಬೆಳಿಗ್ಗೆ ಏನು ಪ್ರೋಮೋ ಬಿಟ್ಟಿದ್ರು ಅದು ಕಂಟಿನ್ಯೂ ಪ್ರೋಮೋ ಇವಾಗ ಬಿಟ್ಟಿರೋದು ಇನ್ನು ಇದಕ್ಕೆ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ ಬಿಗ್ ಬಾಸ್ ಸ್ಪರ್ಧಿಗಳ ಸಾರ್ಥಕ ಕ್ಷಣಗಳು ಅಂತ ಬಿಗ್ ಬಾಸ್ ಅವರು ಇಲ್ಲೊಂದು ಕ್ಲೂ ಕೂಡ ಕೊಟ್ಟಿದ್ದಾರೆ ಅಂತ ಹೇಳಬಹುದು ಏನಕ್ಕೆ ಅಂತಂದ್ರೆ ನೆನ್ನೆ ಎಪಿಸೋಡ್ ಅಲ್ಲಿ ಹನುಮಂತ್ ಅವರು ಒಂದು ಕ್ಲೂ ಕೊಟ್ಟಿದ್ರು ಈ ಬಾರಿ ವಿನ್ನರ್ ರನ್ನರ್ ಯಾರು ಆಗ್ತಾರೆ ಅಂತ ಅಂದುಬಿಟ್ಟು ಇಲ್ಲೂ ಕೂಡ ಟಾಪ್ ತ್ರೀ ಅಲ್ಲಿ ಯಾರು ಇರ್ತಾರೆ ಅಂತ ಅಂದುಬಿಟ್ಟು
ಬಿಗ್ ಬಾಸ್ ಒಂದು ಸುಳಿವು ಕೂಡ ಕೊಟ್ಟಿದ್ದಾರೆ ಇಲ್ಲಿ ಬಿಗ್ ಬಾಸ್ ಹೇಳ್ತಾರೆ ಈ ಮನೆಯಲ್ಲಿ ಸರಳತೆಗೆ ಮತ್ತೊಂದು ಹೆಸರೇ ಮೋಕ್ಷಿತ ಈ ವ್ಯಕ್ತಿತ್ವದ ಆಟದಲ್ಲಿ ವ್ಯಕ್ತಿಯಾಗಿ ಉತ್ತಮ ತ್ರಿವಿಕ್ರಮ ಆಟ ಆಡೋದ್ರಲ್ಲಿ ಉತ್ತಮ ತ್ರಿವಿಕ್ರಮ ಅಂತ ಅಂದುಬಿಟ್ಟು ಹೇಳ್ತಾರೆ ಇನ್ನೇ ಬಿಗ್ ಬಾಸ್ ಈ ಸೀಸನ್ ಗೆ ಹೊಸ ಸ್ವರವನ್ನು ತಂದುಕೊಟ್ಟ ಗ್ರಾಮೀಣ ಪ್ರತಿಭೆ ಹನುಮಂತ ದೋಸ್ತ ನಿನಗೆ ಮನದಾಳದ ಅಭಿನಂದನೆಗಳು ಅಂತ ಇಲ್ಲಿ ಬಿಗ್ ಬಾಸ್ ಹೇಳಿದ್ದಾರೆ ಬಿಗ್ ಬಾಸ್ ಅವರು ಇಲ್ಲಿ ಏನ್ ಕ್ಲೂ ಕೊಡ್ತಾ ಇದ್ದಾರೆ ಅಂತಂದ್ರೆ ಟಾಪ್ ತ್ರೀ ಅಲ್ಲಿ ಕನ್ಫರ್ಮ್ ಆಗಿ ಈ ಮೂರು ಜನ ಇದ್ದೆ ಇರ್ತಾರೆ ಅನ್ನೋ ಸುಳಿವು ಕೂಡ ಕೊಟ್ಟಿದ್ದಾರೆ ಇನ್ನು ಟಾಪ್ ಟು ಯಾರು ಆಗ್ತಾರೆ ಮತ್ತೆ ರನ್ನರ್
ಯಾರು ಆಗ್ತಾರೆ ವಿನ್ನರ್ ಯಾರು ಆಗ್ತಾರೆ ಅಂತ ಕೂಡ ಇದರಲ್ಲಿ ಸುಳಿವು ಸಿಕ್ಕಂತಾಗಿದೆ 100% ಆಗಿ ಇಲ್ಲಿ ಟಾಪ್ ತ್ರೀ ಅಲ್ಲಿ ಹನುಮಂತ್ ಅವರು ತ್ರಿವಿಕ್ರಮ್ ಅವರು ಮೋಕ್ಷಿತ್ ಅವರು ಇದ್ದೆ ಇರ್ತಾರೆ ಅಂತ ಅಂದುಬಿಟ್ಟು ಈ ಒಂದು ಪ್ರೋಮೋ ಏನು ಬಿಟ್ಟಿದ್ದಾರೆ ಆ ಪ್ರೋಮೋದಲ್ಲಿ ಗೊತ್ತಾಗ್ತಾ ಇದೆ ಆಲ್ಮೋಸ್ಟ್ ಇಲ್ಲಿ ವಿನ್ನರ್ ಯಾರು ರನ್ನರ್ ಯಾರು ಅಂತಾನೂ ತಿಳ್ಕೊಳ್ಬಹುದು ಏನಕ್ಕೆ ಅಂತಂದ್ರೆ ಹನುಮಂತ್ ಅವರಿಗೆ ಇಲ್ಲಿ ಏನು ಬಿಗ್ ಬಾಸ್ ಮನೆಯಲ್ಲಿ ಬಂದಿದ್ದಾರೆ ಇದ್ದಾರೆ ಅವರ ಅಭಿಮಾನಿಗಳು ಅವರು ಒಂದು ಯಾವ ರೀತಿ ಪ್ರೀತಿ ತೋರಿಸ್ತಾ ಇದ್ದಾರೆ ಅನ್ನೋದರಲ್ಲೇ ಗೊತ್ತಾಗ್ತಿದೆ ಯಾಕಂದ್ರೆ ಅತಿ ಹೆಚ್ಚು ವೋಟ್ ಯಾರಿಗೆ ಬೀಳುತ್ತೆ ಮತ್ತೆ ಯಾರನ್ನ ಇಲ್ಲಿ
ಜಾಸ್ತಿ ಇಷ್ಟ ಪಡ್ತಾ ಇದ್ದಾರೆ ಅನ್ನೋ ಸುಳಿವು ಇಲ್ಲಿ ಸಿಕ್ತಾ ಇದೆ ಸೋ ವೀಕ್ಷಕರೇ ಈ ಒಂದು ಪ್ರೋಮೋ ಏನು ಬಿಟ್ಟಿದ್ದಾರೆ ಮತ್ತೆ ಇವಾಗ ಸಿಕ್ತಾ ಇರೋ ವೋಟಿಂಗ್ ರಿಸಲ್ಟ್ ಪ್ರಕಾರ ಇಲ್ಲಿ 100% ಆಗಿ ಈ ಬಾರಿ ವಿನ್ ಆಗೋದು ಮತ್ತೆ ಪಬ್ಲಿಕ್ ರಿವ್ಯೂ ಕೂಡ ನಾವು ಕೇಳಿದೀವಿ ಅದರ ವಿಡಿಯೋಸ್ ಕೂಡ ಅಪ್ಲೋಡ್ ಮಾಡಿದೀವಿ ಇಲ್ಲಿ ಜಾಸ್ತಿ ವೋಟ್ ಸಿಕ್ತಾ ಇರೋದು ಹನುಮಂತ್ ಅವರಿಗೆ ಇಲ್ಲಿ ಹನುಮಂತ್ ಅವರು ವಿನ್ ಆಗ್ತಾರೆ ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗ್ತಾರೆ ಅಂತ ಕೂಡ ಹೇಳ್ತಾ ಇದ್ದಾರೆ ಇನ್ನಿಲ್ಲಿ ಮೋಕ್ಷಿತ್ ಅವರು ಟಾಪ್ ತ್ರೀ ಅಲ್ಲಿ ಇದ್ದೆ ಇರ್ತಾರೆ ಅಂತ ಕೂಡ ಕೆಲವೊಬ್ಬರು ಹೇಳ್ತಿದ್ದಾರೆ ಸೋ ವೀಕ್ಷಕರೇ ಇನ್ನು ಎರಡು ದಿವಸದಲ್ಲಿ ಬಿಗ್ ಬಾಸ್ ಸೀಸನ್ 11
ವಿನ್ನರ್ ಯಾರು ಅಂತ ಗೊತ್ತಾಗುತ್ತೆ ಇನ್ನಿಲ್ಲಿ ವೋಟಿಂಗ್ ಲೈನ್ ಕೂಡ ಓಪನ್ ಆಗಿದೆ ಇನ್ನಿಲ್ಲಿ ಶನಿವಾರದವರೆಗೂ ಅಷ್ಟೇ ಇಲ್ಲಿ ವೋಟಿಂಗ್ ಲೈನ್ ಓಪನ್ ಇರುತ್ತೆ ಅದು ಶನಿವಾರ 11:00 ಗಂಟೆವರೆಗೂ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ನೀವು ಯಾರಿಗೆ ಇಲ್ಲಿ ಸಪೋರ್ಟ್ ಮಾಡ್ತೀರಾ ಮತ್ತೆ ಬಿಗ್ ಬಾಸ್ ಸೀಸನ್ 11 ವಿನ್ನರ್ ಯಾರಾಗಬೇಕು ಅಂತ ನೀವು ಇಷ್ಟ ಪಡ್ತೀರಾ ಅನ್ನೋದನ್ನ ಮಿಸ್ ಮಾಡ್ದೆ ಕಾಮೆಂಟ್ ಮೂಲಕ ತಿಳಿಸಿ
( video credit : Kannada Suddi samachara )