ಆಂಕರ್ ಅನುಶ್ರೀ ಮದುವೆಗೆ ಗೆಳೆಯ ಅರ್ಜುನ್ ಜನ್ಯ ಯಾಕೆ ಬಂದಿಲ್ಲ!! ಅಸಲಿ ಕಾರಣ ಇಲ್ಲಿದೆ ನೋಡಿ !!

ಆಂಕರ್ ಅನುಶ್ರೀ ಅವರು ತಮ್ಮ ಗೆಳೆಯ ರೋಷನ್ರೊಂದಿಗೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಸಪ್ತಪದಿ ತುಳಿದಿದ್ದಾರೆ ಈ ಮದುವೆಗೆ ಶಿವಣ್ಣ ಡಾಲಿ ಧನಂಜಯ್ ವಿಜಯ್ ರಾಘವೇಂದ್ರ ತರುಣ್ ಸುಧೀರ್ ಪ್ರೇಮ ಶರಣ್ ಪ್ರೇಮ್ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ಸೆಲೆಬ್ರಿಟಿಗಳು ಬಂದಿದ್ದರು ಆದರೆ ಅನುಶ್ರೀ ಅವರ ಕ್ಲೋಸ್ ಫ್ರೆಂಡ್ ಆದ ಅರ್ಜುನ್ ಜನ್ಯ ರವರು ಮಾತ್ರ ಮದುವೆಗೆ ಬಂದಿರಲಿಲ್ಲ ಅದಕ್ಕೆ ಅಸಲಿ ಕಾರಣವೇನು ಅಂತ ಗೊತ್ತಾ ಅದನ್ನ ನೋಡುವ ಮುನ್ನ ಇನ್ನು ನೀವು ಕೂಡ ಆಂಕರ್ ಅನುಶ್ರೀ ಅವರ ವೈವಾಹಿಕ ಜೀವನಕ್ಕೆ ಒಳ್ಳೆದಾಗಲಿ ಅಂತ ಆಶಿಸು ಹಾಗಿದ್ರೆ ತಪ್ಪದೆ ಲೈಕ್ ಮಾಡಿ ಸ್ನೇಹಿತರೆ ಹಾಗೂ ಹ್ಯಾಪಿ ಮ್ಯಾರೀಡ್ ಲೈಫ್ ಅನುಶ್ರೀ ಅಂತ ಈ ಕೂಡಲೇ ಕಮೆಂಟ್ ಮಾಡಿ ತಿಳಿಸಿ ಇನ್ನು ಅನುಶ್ರೀರವರು ಇಂದು ಮದುವೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ರೋಷನ್ ಬಗ್ಗೆ
ತಿಳಿಸಿದರು ರೋಷನ್ ರವರನ್ನ ಫ್ರೆಂಡ್ ಮುಖಾಂತರ ಮೀಟ್ ಮಾಡಿದ್ದಾಗೆ ಆನಂತರ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗೆ ಕೆಲವು ವರ್ಷಗಳು ಲವ್ ಮಾಡಿದ ನಂತರ ಈಗ ಮದುವೆ ಆಗ್ತಿದ್ದೀವಿ ಅಂತ ತಿಳಿಸಿದ್ದಾರೆ ಮದುವೆಗೆ ಕೇವಲ ಆಪ್ತರನ್ನು ಮತ್ತು ಹತ್ತಿರದವರನ್ನು ಮಾತ್ರ ಕರೆಯಲಾಗಿತ್ತು ಆದರೆ ರಿಸೆಪ್ಷನ್ಗೆ ಪ್ರತಿಯೊಬ್ಬರನ್ನ ಕರೀತೀವಿ ಅಂತ ತಿಳಿಸಿದ್ದಾರೆ ಇನ್ನು YouTube ಗಳಲ್ಲಿ ಬರುತ್ತಿದ್ದಂತೆಯೇ ನನ್ನ ಗಂಡನಿಗೆ 300 ಕೋಟಿ ಆಸ್ತಿ ಇಲ್ಲ ಆತ ಒಬ್ಬ ಸಾಫ್ಟ್ವೇರ್ ಟೆಕ್ಕಿ ಆದರೆ ಹೃದಯದಿಂದ ಕೋಟ್ಯಾಧಿಪತಿನೇ ಅಂತ ತಮಾಷೆಯಿಂದನೇ ಟಾಂಗ್ ಕೊಟ್ಟಿದ್ದಾರೆ ಅನುಶ್ರೀ ಅವರು ಇನ್ನು ಶಿವಣ್ಣ ಮತ್ತು ಗೀತಕ್ಕ ಇಬ್ಬರು ಕೂಡ ಬಂದಿದ್ರು ಮತ್ತು ಅನುಶ್ರೀಗೆ ಚಿನ್ನದ ಚೈನನ್ನು ಗಿಫ್ಟ್ ಆಗಿ ನೀಡಿದರು. ಹಾಗೂ ನನ್ನನ್ನು ಯಾಮಾರಿಸಿ ಮದುವೆಯಾಗಿದ್ದೀಯಾ ಅಂತ ಶಿವಣ್ಣ ಕಾಲೆಳೆದರು. ಆಗ ಅನುಶ್ರೀ ಅವರು ಇಲ್ಲ ಶಿವಣ್ಣ ಇವರು ಕೂಡ ಅಪ್ಪೂರವರ ಅಭಿಮಾನಿ ನಿಮ್ಮ ಮನೆಗೂ ಒಂದುಸಲ ಕರೆದುಕೊಂಡು ಬಂದಿದ್ದೆ. ಇನ್ನು ಅನುಶ್ರೀ ಅವರು ಈಗ ಮಹಾನಟಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಆದರೆ ಅದರ ಜಡ್ಜ್ಗಳಾದ ರಮೇಶ್ ರವರು ಪ್ರೇಮರವರು ನಿಶ್ವಿಕಾ ನಾಯ್ಡು ರವರು ಹಾಗೂ ತರುಣ್ ಸುಧೀರ್ ಮತ್ತು ಸೋನಲ್ ರವರು ಕೂಡ ಮದುವೆಗೆ ಬಂದು ಶುಭಹರಯಿಸಿದರು ಆದರೆ ಜೀ ಕುಟುಂಬದ ಹಿಂದಿನ ಜಡ್ಜ್ ಆಗಿದ್ದ ಅರ್ಜುನ್ ಜನ್ಯ ಮಾತ್ರ ಮದುವೆಗೆ ಬಂದಿರಲಿಲ್ಲ ಅವರು ಸಿನಿಮಾ ಕೆಲಸಕ್ಕೆ ಹೊರಗಡೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ . ಆದರೂ ಸಹ ಅರ್ಜುನ್ ಜನ್ಯ ಅವರು ಅನುಶ್ರೀ ಗೆ ಫೋನ್ ಮಾಡಿ ಶುಭಾಶಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ