ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ಟಾಸ್ಕ್ ಗೆದ್ದು ಫಿನಾಲೆ ವಾರಕ್ಕೆ ಕಾಲಿಟ್ಟ ಮೊದಲ ಸ್ಪರ್ಧಿ ಇವರೇ ನೋಡಿ ?

ವೀಕ್ಷಕರೇ ನಮಸ್ಕಾರ ಬಿಗ್ ಬಾಸ್ ದಿನದಿಂದ ದಿನಕ್ಕೆ ರಂಗೇರ್ತಾ ಇದೆ ಇನ್ನು ಈ ವಾರದಲ್ಲಿ ಟಿಕೆಟ್ ಟು ಫಿನಾಲೆ ಇದು ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇದೆ ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ ಆಗುವ ರೀತಿಯಲ್ಲಿ ಈ ಒಂದು ಟಿಕೆಟ್ ಸಿಕ್ಕಾಪಟ್ಟೆ ಸದ್ದನ್ನ ಮಾಡ್ತಾ ಇರುವಂತದ್ದು ನಿಮಗೆ ಗೊತ್ತಿದೆ ಇದೀಗ ಟಿಕೆಟ್ ಫಿನಾಲೆ ಸಿಕ್ಕಿರುವಂತಹ ಸ್ಪರ್ಧಿ ಯಾರು ಯಾವೆಲ್ಲಾ ಸ್ಪರ್ಧಿಗಳು ಟಾಸ್ಕ್ ಅಲ್ಲಿ ಗೆದ್ದು ಟಿಕೆಟ್ ಫಿನಾಲೆಗೆ ಸೆಲೆಕ್ಟ್ ಆಗಿದ್ರು ಅನ್ನೋದನ್ನ ಹೇಳ್ತಾ ಹೋಗ್ತೀನಿ 

ನಿಮಗೆಲ್ಲ ಗೊತ್ತಿರುವ ಹಾಗೆ ಟಿಕೆಟ್ ಫಿನಾಲೆ  ಟಾಸ್ಕ್ ಗೆ ನೇರವಾಗಿ ಆಯ್ಕೆಯಾಗಿರುವಂತಹ ರಜತ್ ಅವರು ಈ ರೇಸ್ ನಲ್ಲಿ ಇರೋದು ಫಿಕ್ಸ್ ಇದನ್ನ ಹೊರತುಪಡಿಸಿದರೆ ಉಳಿದಂತಹ ಎಲ್ಲಾ ಸ್ಪರ್ಧಿಗಳು ಕೂಡ ಈ ಒಂದು ಟಾಸ್ಕ್ ಅನ್ನ ಆಡಿ ಗೆಲ್ಲಬೇಕಾಗುತ್ತೆ ಸೋ ಗೆದ್ದಂತಹ ಮೂರು ಸ್ಪರ್ಧಿಗಳು ರಜತ್ ಅವರ ಜೊತೆಗೆ ಈ ಒಂದು ಟಿಕೆಟ್ ಫಿನಾಲೆ ರೇಸ್ ನಲ್ಲಿ ಸಿಗ್ತಾರೆ ಇದೀಗ ಟಿಕೆಟ್ ಫಿನಾಲೆ ಟಾಸ್ಕ್ ಗೆ ಆಯ್ಕೆಯಾಗಿರುವಂತಹ ಸ್ಪರ್ಧಿಗಳು ಅಂತ ಹೇಳಿದ್ರೆ ಅದು ರಜತ್ ಅವರು ಹಾಗೆ ಉಗ್ರಂ ಮಂಜು ತ್ರಿವಿಕ್ರಂ ಮತ್ತು ಹನುಮಂತ್ ಅವರು ಈ ಒಂದು ಟಾಸ್ಕ್ ಟಾಸ್ಕ್ ನಲ್ಲಿ ಗೆದ್ದಿದ್ದಾರೆ ಸೋ ಇವರಿಗೆ ಮತ್ತೆ ಟಾಸ್ಕ್ ಗಳು ನಡೀತಾ ಇದೆ ಈ ನಾಲ್ಕು ಸ್ಪರ್ಧೆಗಳ ಪೈಕಿಯಲ್ಲಿ ಯಾವ ಸ್ಪರ್ಧೆಗೆ ಟಿಕೆಟ್ ಫಿನಾಲೆ ಸಿಗುತ್ತೆ ಅಂತ


ಹೇಳಿದ್ರೆ ಇದು ಫಿಸಿಕಲ್ ಟಾಸ್ಕ್ ಆಗಿರೋದ್ರಿಂದ ಮತ್ತೆ ತ್ರಿವಿಕ್ರಂ ವರ್ಸಸ್ ಉಗ್ರಮ ಮಂಜು ಹಾಗೆ ಇವರು ರಜತ್ ಅವರಿಗೂ ಕೂಡ ಈ ಒಂದು ಟಾಸ್ಕ್ ಸಿಕ್ಕಾಪಟ್ಟೆ ಕಾಂಪಿಟೇಷನ್ ನಲ್ಲಿ ನಡೀತಾ ಇದೆ ಟಿಕೆಟ್ ಫಿನಲೆ ಟಾಸ್ಕ್ ನಲ್ಲಿ ಆಡಿ ಗೆದ್ದಂತಹ ಸ್ಪರ್ಧಿ ಅಂತ ಹೇಳಿದ್ರೆ ಅದು ತ್ರಿವಿಕ್ರಂ ಅವರು ತ್ರಿವಿಕ್ರಂ ಅವರಿಗೆ ಈ ಒಂದು ಟಿಕೆಟ್ ಸಿಕ್ಕಿರುವಂತದ್ದು ಫೈನಲ್ ಲಿಸ್ಟ್ ನಲ್ಲಿ ಅಂದ್ರೆ ಫೈನಲ್ ವಾರಕ್ಕೆ ಇವರು ಮೊದಲಿಗರಾಗಿ ಕಾಲಿಡ್ತಾ ಇದ್ದಾರೆ ಸೋ ಹೀಗೆ ಒಂಬತ್ತು ಜನ ಸ್ಪರ್ಧಿಗಳಲ್ಲಿ ಯಾವೆಲ್ಲಾ ಸ್ಪರ್ಧಿಗಳು ಇದೇ ಫೈನಲ್ ವಾರಕ್ಕೆ ಕಾಲಿಡ್ತಾರೆ ಅನ್ನೋದನ್ನ ಮುಂದಿನ ವಿಡಿಯೋದಲ್ಲಿ ತಿಳಿಸಿಕೊಡ್ತೀನಿ ನಿಮ್ಮ ಪ್ರಕಾರ ಯಾವ ಸ್ಪರ್ಧೆಗೆ ಫೈನಲ್ ಟಿಕೆಟ್  ಸಿಗಬೇಕಾಗಿತ್ತು ಅನ್ನೋದನ್ನ ಕಾಮೆಂಟ್ ಮಾಡಿ 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

( video credit ; review Kannadiga )