ಈ ವಾರ ಬಿಗ್ ಬಾಸ್ 12 ನಲ್ಲಿ ಯಾರು ಊಹಿಸದ ಟಾಪ್ ಜೋಡಿ ಔಟ್ !!

ಈ ವಾರದಲ್ಲಿ ಡಬಲ್ ಎಲಿಮಿನೇಷನ್ ಇಬ್ಬರು ಜೋಡಿ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರ ಒಂದು ಕಡೆ ಜಂಟಿ ವರ್ಸಸ್ ಮತ್ತು ಒಂಟಿ ತಂಡಗಳು ನಡೀತಾ ಇದೆ ಮತ್ತೊಂದು ಕಡೆ ಕಿಚ್ಚನ ಪಂಚಾಯಿತಿ ಕೂಡ ಶುರುವಾಗಿದೆ ಕಿಚ್ಚ ಸುದೀಪ್ ಅವರು ಎಂಟ್ರಿ ಕೊಟ್ಟ ಕೂಡಲೇ ಸ್ಪರ್ಧಿಗಳಿಗೆ ಗಾಬರಿ ಕೂಡ ಆಗಿದೆ ಯಾವ ಸ್ಪರ್ಧಿ ಎಲಿಮಿನೇಟ್ ಆಗ್ತಾರೆ ಅನ್ನೋದರ ಬಗ್ಗೆ ಸಾಕಷ್ಟು ಕುತೂಹಲ ವೀಕ್ಷಕರಿಗಿರುತ್ತೆ ಇದೀಗ ಆ ಕುತುಹಲಕ್ಕೆ ತೆರೆಬಿದ್ದಿದೆ.
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಎರಡು ವಾರ ಆಯ್ತು. ಕಿಚ್ಚನ ಪಂಚಾಯಿತಿ ಕೂಡ ಶುರುವಾಯಿತು. ಯಾವ ಸ್ಪರ್ಧಿ ಈ ವಾರದಲ್ಲಿ ಎಲಿಮಿನೇಟ್ ಆಗ್ತಾರೆ ಅನ್ನೋದು ಸಾಕಷ್ಟು ಕುತುಹಾಲ ಕೂಡ ಇತ್ತು. ಇದೀಗ ಡಬಲ್ ಎಲಿಮಿನೇಷನ್ ಅನ್ನೋ ಸುದ್ದಿ ಕೂಡ ಕೇಳಿ ಬರ್ತಾ ಇದೆ. ಹಾಗಿದ್ರೆ ಆ ಸುದಿ ಬಗ್ಗೆ ತಿಳಿಸಿಕೊಡ್ತೀನಿ ಡಬಲ್ ಎಲಿಮಿನೇಷನ್ ಟೆನ್ಶನ್ ಸಿಕ್ಕಾಪಟ್ಟೆ ಹೆವಿ ಆಗಿರುತ್ತೆ ಆಯ್ತಾ ಸೋ ಅಲ್ಲಿರುವಂತ ಸ್ಪರ್ಧೆಗಳ ಪೈಕೆಯಲ್ಲಿ 10 ಜನ ಸ್ಪರ್ಧಿಗಳು ಈ ವಾರದಲ್ಲಿ ನಾಮಿನೇಟ್ ಆಗಿರುವಂತದ್ದು
ಅದರಲ್ಲಿ ತುಂಬಾ ಪರ್ಫಾರ್ಮೆನ್ಸ್ ಈ ವಾರ ವೀಕ್ ಆಗಿರುವಂತ ಸ್ಪರ್ಧಿಗಳ ಪೈಕೆಯಲ್ಲಿ ಅಶ್ವಿನಿ ಎಸ್ಎನ್ ಮತ್ತೆ ಅಭಿಷೇಕ್ ಅವರು ಎಲ್ಲೂ ಕೂಡ ಎಂಟರ್ಟೈನ್ ಅನ್ನ ಮಾಡ್ತಾ ಇಲ್ಲ ಎಲ್ಲೂ ಪ್ರಾಪರ್ಆಗಿ ಟಾಸ್ಕ್ಗಳನ್ನ ಆಡ್ತಾ ಇಲ್ಲ ಟಾಸ್ಕ್ಗಳ ಮೇಲೆ ಟಾಸ್ಕ್ಗಳ ಮೇಲೆ ಟಾಸ್ಕ್ ಅನ್ನ ಸೋಲ್ತಾ ಬರ್ತಾ ಇದ್ದಾರೆ ಜಂಟಿ ತಂಡದ ಜಂಟಿ ತಂಡವನ್ನ ರೆಪ್ರೆಸೆಂಟ್ ಮಾಡ್ತಿರುವಂತ ಅಭಿಷೇಕ್ ಮತ್ತು ಅಶ್ವಿನಿ ಎಸ್ಎನ್ ಅವರು ಈ ವಾರದಲ್ಲಿ ಎಲಿಮಿನೇಟ್ ಆಗುವಂತಹ ಸಾಧ್ಯತೆ ಇದೆ.
ಇದು ಒಂದು ಎಲಿಮಿನೇಷನ್ ಆದ್ರೆ ಮತ್ತೊಂದು ಕಡೆ ಡಬಲ್ ಎಲಿಮಿನೇಷನ್ ಅನ್ನೋ ವಿಚಾರ ಕೇಳಿ ಬರ್ತಾ ಇರೋದರಿಂದ ಸ್ಪಂದನ ಮತ್ತು ಮಾಳು ಅವರು ಈ ವಾರದಲ್ಲಿ ಎಲಿಮಿನೇಟ್ ಆಗುವಂತಹ ಸಾಧ್ಯತೆಗಳಿದೆ. ಸೋ ಇಲ್ಲಿ ಜಂಟಿ ತಂಡದಿಂದ ಇಬ್ಬರು ಸ್ಪರ್ಧೆಗಳು ಹೋಗುವಂತಹ ಸಾಧ್ಯತೆಗಳಿದೆ. ಮತ್ತೊಂದು ಕಡೆ ಕಳೆದ ವಾರದಲ್ಲೂ ಕೂಡ ಜಂಟಿ ತಂಡದಿಂದ ಒಂದು ತಂಡ ಹೋಗಿತ್ತು. ಸೋ ಈ ವಾರದಲ್ಲಿ ಒಂದು ತಂಡ ಜಂಟಿ ಒಂದು ತಂಡ ಒಂಟಿ ಅಂತ ಹೇಳೋದಾಯ್ತು ಅಂದ್ರೆ ಇಲ್ಲಿ ಅಭಿಷೇಕ್ ಮತ್ತೆ ಅಶ್ವಿನಿ ಎಸ್ಎನ್ ಅವರು ಈ ವಾರದಲ್ಲಿ ಎಲಿಮಿನೇಟ್ ಆಗ್ತಾ ಇರುವಂತದ್ದು
ಮತ್ತೊಂದು ಕಡೆ ಈ ವಾರದಲ್ಲಿ ಚೆನ್ನಾಗಿ ಅಂದ್ರೆ ಅಷ್ಟಾಗಿ ಪರ್ಫಾರ್ಮೆನ್ಸ್ ನ್ನ ನೀಡಿದಲೇ ಇರುವಂತಹ ಒಂಟಿ ತಂಡದ ಸ್ಪರ್ಧಿಗಳ ಪೈಕಿಯಲ್ಲಿ ಜಾನ್ವಿ ಅವರು ಕೂಡ ಇದ್ದಾರೆ ಎಲ್ಲವೂ ಕೂಡ ಮನರಂಜನೆಯನ್ನ ನೀಡ್ತಾ ಇಲ್ಲ ಸ್ಪರ್ಧೆಗಳ ಜೊತೆ ಮಾತನಾಡೋದಾಗಿರಬಹುದು ಟಾಸ್ಕ್ಗಳನ್ನ ಆಡೋದಾಗಿರಬಹುದು ಎಲ್ಲೋ ಅವರಿಗೆ ಕಡಿಮೆ ಅವಕಾಶಗಳು ಸಿಗತಾ ಇದೆ ಅಥವಾ ಅವರು ತಮ್ಮನ್ನ ತಾವು ತೋರಿಸಿಕೊಳ್ತಾ ಇಲ್ಲ ಸೋ ಸೋ ಈ ಒಂದು ವಿಚಾರದಲ್ಲಿ ಇವರು ಕೂಡ ಡೇಂಜರ್ ಜೋನ್ ನಲ್ಲಿ ಇದ್ದಾರೆ
ಮತ್ತೊಂದು ಕಡೆ ಮುಗ್ಧ ಮನಸ್ಸಿನಲ್ಲಿ ಮಾತಾಡ್ತಿರುವಂತ ಸ್ಪರ್ಧಿ ಅಂತ ಹೇಳಿದ್ರೆ ಅದು ರಕ್ಷಿತಾ ಶೆಟ್ಟಿ ಅವರು ಇವರು 90% ಉಳಿದುಕೊಳ್ಳುವಂತ ಸಾಧ್ಯತೆ ಇದೆ ಇದರಲ್ಲಿ ಜಂಟಿ ತಂಡದಲ್ಲಿರುವಂತ ಸ್ಪರ್ಧಿಗಳೇ ತುಂಬಾ ವೀಕ್ ಆಗಿರುವಂತದ್ದು ಒಟ್ಟಿನಲ್ಲಿ ಸಾನ್ವಿ ಅವರು ಈ ವಾರದಲ್ಲಿ ನಾಮಿನೇಟ್ ಸೀಟ್ನಲ್ಲಿ ಕುಳಿತುಕೊಂಡಿರುವಂತದ್ದು ಎಲಿಮಿನೇಟ್ ಆಗುವಂತ ಸಾಧ್ಯತೆಗಳಿದೆ ಮತ್ತೊಂದು ಕಡೆ ಅಭಿಷೇಕ್ ಮತ್ತೆ ಅಶ್ವಿನಿ ಎಸ್ಎನ್ ಅವರು ಈ ವಾರದಲ್ಲಿ ಎಲಿಮಿನೇಟ್ ಆಗುವಂತ ಸಾಧ್ಯತೆ ಇದೆ ಇದು ಒಂದು ಕಡೆ ಆದ್ರೆ ಬಿಗ್ ಬಾಸ್ ಮಿನಿಂದ ನಾನು ಹೊರಗೆ ಹೋಗ ತೀನಿ ಅಂತ ಹೇಳಿರುವಂತ ವಿಚಾರದಲ್ಲಿ