ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋದವರು ಯಾರು ನೋಡಿ ? ಟಾಪ್ ಸ್ಪರ್ದಿಯೇ ಔಟ್ ?
ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 12 ನ 10ನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಈಗಾಗಲೇ ಮುಕ್ತಾಯವಾಗಿದ್ದು ಈ ವಾರ ಬಿಗ್ ಬಾಸ್ ಮನೆಯಿಂದ ಯಾರೆಲ್ಲ ನಾಮಿನೇಟ್ ಆಗಿದ್ರು ಅಂತ ನೋಡೋದಾದ್ರೆ ಈ ವಾರ ಸೂರಜ್ ಉತ್ತರ ಕರ್ನಾಟಕದ ಮಾಲೋನಿ ಪನಾಲ್ ಸ್ಪಂದನ ಸೋಮಣ್ಣ ರಾಶಿಕ ರಕ್ಷಿತ ಧ್ರುವಂತ್ ಗಿಲ್ಲಿನಟಕಾವ್ಯಶೈವ ಮತ್ತು ಅಭಿಷೇಕ್ ಅವರು ನಾಮಿನೇಟ್ ಆಗಿದ್ದರು ಆದರೆ ಇವರೆಲ್ಲರಲ್ಲೂ ಕೂಡ ಗಿಲ್ಲಿನಟ ಸುಮಾರು 41% ನಷ್ಟು ವೋಟನ್ನ ಪಡೆದಿದ್ದು ರಕ್ಷಿತ 19% ನಷ್ಟು ವೋಟಿಂಗ್ ಅನ್ನ ಪಡೆದಿದ್ದಾರೆ ಮಾಳುಸಹ 15% ವೋಟಿಂಗ್ ಅನ್ನ ಪಡೆದಿದ್ದು ಕಾವ್ಯಶೈವ 14% ವೋಟಿಂಗ್ ಅನ್ನ ಪಡೆದಿದ್ದಾರೆ ಆದರೆ ಅತಿ ಕಡಿಮೆ ವೋಟ್ ಪಡೆದು ಬಾಟಮ್ ಲಿಸ್ಟ್ ನಲ್ಲಿ ಇದ್ದವರು ಯಾರು ಅಂದ್ರೆ
ಅದು ರಾಶಿಕ ಸ್ಪಂದನ ಸೋಮಣ್ಣ ಸೂರಜ್ ಅಭಿಷೇಕ್ ಅವರು ಆಗಿದ್ದು ಇವರಲ್ಲಿ ಅತಿ ಕಡಿಮೆ ವೋಟುಗಳು ಬಿದ್ದು ಅಭಿಷೇಕ್ ಶ್ರೀಕಾಂತ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ ವೀಕ್ಷಕರೇ ನಿಮ್ಮ ಪ್ರಕಾರ ಅಭಿಷೇಕ್ ಬದಲು ಯಾರು ಎಲಿಮಿನೇಟ್ ಆಗಬೇಕಿತ್ತು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ ಹಾಗೇನೇ ಯಾರಿಗೆಲ್ಲ ಗಿಲ್ಲಿನಟ ಅಥವಾ ರಕ್ಷಿತ ಇಷ್ಟ ಲೈಕ್ ಮಾಡಿ ಮತ್ತು ಇಷ್ಟು ಜನ ಕಂಟೆಸ್ಟೆಂಟ್ ಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಅನ್ನೋದನ್ನ ಕಮೆಂಟ್ ಮಾಡಿ ತಿಳಿಸಿ.




