14ನೇ ವಾರದ ಕಿಚ್ಚನ ಚಪ್ಪಾಳೆ ಒಬ್ಬರಿಗೆ ಅಲ್ಲ ಇಬ್ಬರಿಗೆ : ಯಾರಿಗೆ ನೋಡಿ

14ನೇ ವಾರದ ಕಿಚ್ಚನ ಚಪ್ಪಾಳೆ ಒಬ್ಬರಿಗೆ ಅಲ್ಲ ಇಬ್ಬರಿಗೆ : ಯಾರಿಗೆ ನೋಡಿ

ನಾವು ಈ ವಾರ ಕಿಚನ್ ಚಪ್ಪಾಳೆ ಸಿಕ್ಕಿದ್ದು ಯಾರಿಗೆ ಅದಲ್ಲದೆ ಈ ವಾರ ಕಿಚನ್ ಚಪ್ಪಾಳೆ ಒಬ್ಬರಿಗೆ ಅಲ್ಲ ಇಬ್ಬರಿಗೆ ಆ ಇಬ್ಬರು ಯಾರು ಅನ್ನೋದರ ಬಗ್ಗೆ ನೋಡೋಣಗ್  ಅದಲ್ಲದೆ ಈ ವಾರ ಯಾವುದೇ ರೀತಿ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿಲ್ಲ  ಅಲ್ಲದೆ ಈ ವಾರ ನ್ಯೂ ಇಯರ್ ಕೂಡ ಇದ್ದಿದ್ದರಿಂದ ಈ ವಾರ ಯಾವುದೇ ರೀತಿಯ ನಾಮಿನೇಷನ್ ಪ್ರಕ್ರಿಯೆ ಆಗ್ಲಿ ಎಲಿಮಿನೇಷನ್ ಪ್ರಕ್ರಿಯೆ ಆಗ್ಲಿ ಇಲ್ಲ ಆದರೆ ಬಿಗ್ ಟ್ವಿಸ್ಟ್ ಇದೆ 

 ನೀವು ಈ ವಾರ ಫುಲ್ ಆಫ್ ಎಮೋಷನಲ್ಸ್ ಅಂಡ್ ಫುಲ್ ಖುಷಿಯಾಗಿರುತ್ತೆ ಅಂತಾನೆ ಹೇಳಬಹುದು ಈ ವಾರ ಒಂದು ಕ್ಯಾಪ್ಟೆನ್ಸಿ ಟಾಸ್ಕ್ ಆಯ್ಕೆ ಪ್ರಕ್ರಿಯೆ ತುಂಬಾನೇ ವಿಭಿನ್ನವಾಗಿತ್ತು ಈ ವಾರ ಅದಲ್ಲದೆ ಈ ವಾರ ಕ್ಯಾಪ್ಟೆನ್ ಆಗಿ ಬಂದು ಅದು ಒಂದು ರಜತ್ ಅವರು ಆಗಿದ್ದಾರೆ ಅದಲ್ಲದೆ ಈ ವಾರ ಕಿಚನ್ ಚಪ್ಪಾಳೆ ಯಾರಿಗೆ ಹೋಗಿದೆ ಅಂತಂದ್ರೆ ನೀವು ಕಳೆದ ವಾರ ನೋಡಿರಬಹುದು ಕಿಚನ್ ಚಪ್ಪಾಳೆ ಅದು ಬಂದು ನನರಾಜ್ ಅವರಿಗೆ ಸಿಕ್ಕಿತ್ತು 
ಅಂದ್ರೆ ಮೂಲಗಳ ಮಾಹಿತಿ ಪ್ರಕಾರ 14ನೇ ವಾರದ ಕಿಚನ್ ಚಪ್ಪಾಳೆ ಯಾರಿಗೆ ಸಿಕ್ಕಿದೆ ಅಂತಂದ್ರೆ ಅದು ಬಂದು ರಜತ್ ಅವರಿಗೆ ಸಿಕ್ಕಿದೆ ಅಂತಾನೆ ಹೇಳಬಹುದು ಹೌದು ಈ ವಾರದ ಕಿಚನ್ ಚಪ್ಪಾಳೆ ಸಿಕ್ಕಿದ್ದು ಬಂದು ರಜತ್ ಅವರಿಗೆ ಯಾಕಂತಂದ್ರೆ ಇವರು ಎಲ್ಲಾ ಫ್ಯಾಮಿಲಿ ರೌಂಡ್ ಜೊತೆ ಮಿಂಗಲ್ ಆಗಿರೋ ರೀತಿ ಆಗಿರಬಹುದು ಎಲ್ಲಾ ಫ್ಯಾಮಿಲಿ ಮೆಂಬರ್ಸ್ ಒಂದು ರೀತಿ ನೀವು ನೋಡಿರಬಹುದು ಎಪಿಸೋಡ್ ನಲ್ಲಿ ಎಲ್ಲಾ ತಮ್ಮ ಫ್ಯಾಮಿಲಿ ಅನ್ನೋ ಫೀಲ್ ತರ ಮಾಡಿದ್ದಾರೆ ರಜತ್ ಅವರು ಎಲ್ಲಾ ಫ್ಯಾಮಿಲಿ ಜೊತೆ ಫನ್ ಆಗಿ ಅವರ ಜೊತೆ ಕಂಫರ್ಟಬಲ್ ಫೀಲ್ ಮಾಡ್ಸಿದ್ದು ಅದು ಬಂದು


ರಜತ್ ಅವರು ಎಲ್ಲಾ ಮೆಂಬರ್ಸ್ ಮಾಡ್ಸಿದ್ದಾರೆ ಆದ್ರೆ ಇವರು ಸ್ವಲ್ಪ ಜಾಸ್ತಿ ಹೆಚ್ಚಾಗಿ ಕಾಣಿಸಿಕೊಂಡಿದೆ ಅಂದ್ರೆ ಅದು ಬಂದು ರಜತ್ ಅವರು ಅದಲ್ಲದೆ ಈ ವಾರ ಕಿಚನ್ ಚಪ್ಪಾಳೆ ಸಿಕ್ಕಿದ್ದು ಕೂಡ ರಜತ್ ಅವರಿಗೆ ಈ ವಾರದ ಕಿಚ್ಚನ್ ಚಪ್ಪಾಳೆ ಒಬ್ಬರಿಗಲ್ಲ ಇಬ್ಬರಿಗೆ ಸಿಕ್ಕಿದೆ ಒಂದು ಬಂದು ರಜತ್ ಅವರಿಗೆ ಆದ್ರೆ ಇನ್ನೊಂದು ಬಂದು ಎಲ್ಲಾ ಫ್ಯಾಮಿಲಿ ಮೆಂಬರ್ಸ್ ಗಳಿಗೆ ಹೌದು ಈ ವಾರ ಬಿಗ್ ಬಾಸ್ ಮನೆಗೆ ಯಾರೆಲ್ಲ ಫ್ಯಾಮಿಲಿಸ್ ಬಂದಿದ್ರಲ್ಲ ಅವರೆಲ್ಲ ಫ್ಯಾಮಿಲಿಸ್ ಗೆ ಅಷ್ಟೇ ಕಿಚ್ಚ ಸುದೀಪ್ ಅವರು ಅವರಿಗೆಲ್ಲ ಒಂದು ಚಪ್ಪಾಳೆ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಅದಲ್ಲದೆ ಜೊತೆ ಅವರು ಈ ವಾರ ಕ್ಯಾಪ್ಟೆನ್ ಕೂಡನು ಆಗಿದ್ದಾರೆ ಇವರು ಕಿಚನ್ ಚಪ್ಪಾಳೆ ಸಿಕ್ಕಿದ್ದು ಹೇಗೆ ಅನಿಸ್ತಾರೆ


ಕಾಮೆಂಟ್ ಮಾಡಿ ಈ ವಾರ ಫ್ಯಾಮಿಲಿ ರೌಂಡ್ ಹೇಗಿತ್ತು ಅಂತ ಕಮೆಂಟ್ ಮಾಡಿ ಈ ವಾರ ಕಿಚ್ಚ ವಾರದ ಕಥೆ ಕಿಚನ್ ಜೊತೆ ಯಾರಿಗೆಲ್ಲ ಕ್ಲಾಸ್ ತಗೊಂತಾರೆ ಅನ್ನೋದ್ರು ಕಾಮೆಂಟ್ ಮಾಡಿ