ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ ?
ಹಲೋ ವೀಕ್ಷಕರೇ ಎಂಟನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ವಾರ ಯಾರು ಮನೆಯಿಂದ ಆಚೆ ಹೋಗಿದ್ದಾರೆ ಮತ್ತು ಶುಕ್ರವಾರ ಯಾಕೆ ಸುದೀಪ್ ಸರ್ ಅವರು ಶೂಟಿಂಗ್ ಮುಗಿಸಿದ್ದಾರೆ ಎಂದು ತಿಳಿಸಿಕೊಡ್ತೀನಿ. ನೀವಿನ್ನು ವೀಕ್ಷಕರೇ ಪ್ರತಿ ವೀಕೆಂಡ್ ಎಪಿಸೋಡ್ನ ಶೂಟಿಂಗ್ ಸುದೀಪ್ ಸರ್ ಅವರು ಶನಿವಾರ ಮಾಡುತ್ತಿದ್ದರು ಆದರೆ ಸುದೀಪ್ ಸರ್ ಅವರಿಗೆ ಸ್ವಲ್ಪ ವರ್ಕ್ ಇರುವ ಕಾರಣ ಅವರು ಈ ವಾರ ಶುಕ್ರವಾರವೇ ಶೂಟಿಂಗ್ ಮುಗಿಸಿಕೊಂಡಿದ್ದಾರೆ ಹಾಗಾಗಿ ಈ ವಾರ ಅಂದರೆ ಶುಕ್ರವಾರ ಸಂಜೆ 5 ಗಂಟೆಗೆ ಶೂಟಿಂಗ್ ಪ್ರಾರಂಭವಾಗಿತ್ತು ಮತ್ತು ಈಗಾಗಲೇ ಶೂಟಿಂಗ್ ಮುಕ್ತ ಆಗಿದೆ
ಹಾಗಾಗಿ ಈ ವಾರ ಮನೆಯಿಂದ ಯಾರು ಆಚೆ ಹೋಗಿದ್ದಾರೆ ಅಂದ ಕನ್ಫರ್ಮ್ ನ್ಯೂಸ್ ಸಿಕ್ಕಿದೆ ಈ ವಾರ ಯಾರು ಮನೆಗೆ ಹೋಗಿದ್ದಾರೆ ಅಂತ ತಿಳಿಸಿಕೊಡುತ್ತೇನೆ ವೀಕ್ಷಕರೆ ವೋಟಿಂಗ್ ಪ್ರಕಾರ ಈ ವಾರ ಯಾರು ಹೋಗಬೇಕಾಗಿತ್ತು ಮತ್ತು ಈ ವಾರ ಯಾರು ಹೋಗಿದ್ದಾರೆ ಅಂತ ನೋಡೋದಾದ್ರೆ ಮೊದಲಿಗೆ ಈ ವಾರ ಟಾಪ್ ಒನ್ ಅಲ್ಲಿ ಇರುವುದು ರಕ್ಷಿತ ಅವರು ಇವರು ಪ್ರತಿವಾರ ಟಾಪ್ ಒನ್ ಅಲ್ಲಿ ಇದ್ದಾರೆ ಇನ್ನು ಟಾಪ್ ಟು ಅಲ್ಲಿ ಇರುವರು ಮಾಳು ಅವರು ಟಾಪ್ ತ್ರೀ ಅಲ್ಲಿ ಅಶ್ವಿನಿ ಗೌಡ ಅವರು ಇದ್ದಾರೆ ಇನ್ನು ಟಾಪ್ ಫೋರ್ ಅಲ್ಲಿ ಸ್ಪಂದನ ಅವರು ಇದ್ದಾರೆ ಟಾಪ್
ಫೈವ್ ಅಲ್ಲಿ ಧ್ರುವಂತ್ ಅವರು ಇದ್ದಾರೆ ಟಾಪ್ ಸಿಕ್ಸ್ ಅಲ್ಲಿ ರಾಶಿಕ ಶೆಟ್ಟಿ ಅವರು ಇದ್ದಾರೆ ಟಾಪ್ ಟಾಪ್ ಸೆವೆನ್ ಅಲ್ಲಿ ಸೂರಜ್ ಅವರು ಇದ್ದಾರೆ ಟಾಪ್ ಏಟ್ ಅಲ್ಲಿ ತ್ರಿಷಾ ಗೌಡ ಅವರು ಇದ್ದಾರೆ ಮತ್ತು ಟಾಪ್ ನೈನ್ ಅಲ್ಲಿ ಜಾನ್ವಿ ಅವರು ಇದ್ದಾರೆ ಇನ್ನು ಕೊನೆಯ ಸ್ಥಾನದಲ್ಲಿ ಅಭಿಷೇಕ್ ಅವರು ಇದ್ದಾರೆ ವೀಕ್ಷಕರೇ ಈ ವಾರದ ವೋಟಿಂಗ್ ಪ್ರಕಾರ ಈ ವಾರ ಮನೆಗೆ ಹೋಗಬೇಕಾಗಿರುವುದು ಅಭಿಷೇಕ್ ಅವರು ಹೋಗಬೇಕಿತ್ತು ಆದರೆ ಈ ವಾರ ಎಂಟನೇ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೋಗಿರುವ ಸ್ಪರ್ಧಿ ಯಾರಅಂದ್ರೆ ರಿಷಾ ಗೌಡ ಅವರು ರಿಷಾ ಗೌಡ ಅವರು ಎಂಟನೇ ವಾರದ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಹೋಗಿದ್ದಾರೆ ಅಂತ ಹೇಳಬಹುದು ವೀಕ್ಷಕರೆ ಈ ವಾರ 100% ಪಕ್ಕ ರಿಷಾ ಗೌಡ ಅವರು
ಮನೆಯಿಂದ ಆಚೆ ಹೋಗಿದ್ದಾರೆ ಆದರೆ ಈ ವಾರ ಬೇಗನೇ ಶೂಟಿಂಗ್ ಮುಗಿಸುವ ಕಾರಣ ರಿಷಾ ಗೌಡ ಅವರನ್ನು ಸೀಕ್ರೆಟ್ ರೂಮ್ನಲ್ಲಿ ಇಟ್ಟಿ ಮತ್ತೆ ಮನೆಯೊಳಗೆ ಬಿಡಬಹುದೇನೋ ಮುಂದಿನ ಅಪ್ಡೇಟ್ ಬಂದಾಗ ನಾನುತಿಳಿಸಿಕೊಡುತ್ತೇನೆ ಆದರೆ ಸುದೀಪ್ ಸರ್ ಅವರು ರಿಷಾ ಗೌಡ ಅವರನ್ನು ಎಲಿಮಿನೇಟ್ ಮಾಡಿದ್ದಾರೆ ಅಂತನೆ ಹೇಳಬಹುದು ವೀಕ್ಷಕರೇ ರಿಷಾ ಗೌಡ ಅವರು ಈ ವಾರ ಮನೆಯಿಂದ ಆಚೆ ಹೋಗಲಿಕ್ಕೆ ಡಿಸರ್ವ್ ಇದ್ದಿರುವ ಅಥವಾ ಇವರಿಗೆ ಬಿಟ್ಟು ಬೇರೆ ಯಾರಾದರೂ ಮನೆಯಿಂದ ಆಚೆ ಹೋಗಬೇಕಿತ್ತಾ ಅಂದು ಕಾಮೆಂಟ್ ಮಾಡಿ




