ಬಿಗ್ ಬಾಸ್ ಫೈನಲ್ಗೆ ಎಂಟ್ರಿ ಅದ ಈ ಮೂವರು ಸ್ಪರ್ದಿಗಳು ಯಾರು ನೋಡಿ ?

ಬಿಗ್ ಬಾಸ್ ಫೈನಲ್ಗೆ ಎಂಟ್ರಿ ಅದ ಈ ಮೂವರು ಸ್ಪರ್ದಿಗಳು ಯಾರು ನೋಡಿ ?

ಈಗಾಗಲೇ ಮಂಜಣ್ಣ ಅವರನ್ನ ಎಲಿಮಿನೇಟ್ ಮಾಡಿ ಫಿನಾಲೆನಲ್ಲಿ ದೊಡ್ಡ ಶಾಕ್ ಅನ್ನ ಕೊಟ್ಟಿದ್ದಂತಹ ಬಿಗ್ ಬಾಸ್ ಇವಾಗ ಮತ್ತೊಂದು ಸ್ಪರ್ಧಿಯನ್ನ ಎಲಿಮಿನೇಟ್ ಮಾಡಿ ಮತ್ತೊಂದು ದೊಡ್ಡ ಶಾಕ್ ಅನ್ನೇ ಕೊಟ್ಟಿದ್ದಾರೆ ಅಂತಾನೆ ಹೇಳಬಹುದು ಎಲ್ಲರೂ ಕೂಡ ಇವರು 100% ಟಾಪ್ ತ್ರೀ ಗೆ ಹೋಗಿ ಹೋಗ್ತಾರೆ ಅಂತ ಅಂದುಕೊಂಡಿದ್ರು ಇದೇ ಸಮಯದಲ್ಲೇನೆ ಇವಾಗ ಒಂದು ದೊಡ್ಡ ಟ್ವಿಸ್ಟ್ ಅನ್ನ ಬಿಗ್ ಬಾಸ್ ನೀಡಿದ್ದು ಈ ಸ್ಪರ್ಧಿಯನ್ನ ಇವಾಗ ಎಲಿಮಿನೇಟ್ ಮಾಡಲಾಗಿದೆ ಈ ಮಾಹಿತಿ 100% ಪಕ್ಕಾ ಮಾಹಿತಿ ಆಗಿರುವಂತದ್ದು ಹಾಗೇನೇ ಮೊಟ್ಟಮೊದಲ ಬಾರಿ ಇದೇ ಚಾನೆಲ್ನಲ್ಲಿ ನಾನು ನಿಮಗೆ ಈ ಒಂದು ಮಾಹಿತಿಯನ್ನ ತಿಳಿಸಿಕೊಡ್ತಾ ಇದೀನಿ

ಮಾಡ್ಕೊಳ್ಳಿ ನೆಕ್ಸ್ಟ್ ಎಲಿಮಿನೇಷನ್ ಯಾರು ಆಗ್ತಾರೆ ಇದೆಲ್ಲದರ ಬಗ್ಗೆ ಕೂಡ ನಾನು ನಿಮಗೆ 100% ಪಕ್ಕಾ ಮಾಹಿತಿಯನ್ನು ತಿಳಿಸಿಕೊಡ್ತೀನಿ ಸೋ ಇವಾಗ ಮಂಜಣ್ಣ ಅವರು ಎಲಿಮಿನೇಟ್ ಆಗಿ ಆಗಿದೆ ನಿನ್ನೆ ಭವ್ಯ ಗೌಡ ಅವರು ಎಲಿಮಿನೇಟ್ ಆಗಿದ್ರು ಉಳ್ಕೊಂಡಿದ್ದು ನಾಲ್ಕೇ ಜನ ಸ್ಪರ್ಧಿಗಳು ಮೋಕ್ಷಿತ ರಜತ್ ತ್ರಿವಿಕ್ರಂ ಮತ್ತು ಹನುಮಂತಪ್ಪ ಈ ನಾಲ್ವರಲ್ಲಿ ಮೂರು ಜನ ಸ್ಪರ್ಧಿಗಳು ಇವಾಗ ಟಾಪ್ ತ್ರೀ ಗೆ ಎಂಟ್ರಿಯನ್ನ ಪಡ್ಕೊಂಡಿದ್ದಾರೆ ಟಾಪ್ ತ್ರೀ ಗೆ ಎಂಟ್ರಿ ಪಡ್ಕೊಂಡಿರುವರು ಯಾರು ಅನ್ನೋದನ್ನ ಮೊದಲು ಹೇಳ್ತೀನಿ ಅವಾಗ ನಿಮಗೆ ಆಬ್ವಿಯಸ್ಲಿ ಯಾರು ಎಲಿಮಿನೇಟ್ ಆಗಿದ್ದಾರೆ ಅನ್ನುವಂತಹ ವಿಷಯ ಗೊತ್ತಾಗುತ್ತೆ ಸೋ ಫಿನಾಲೆಗೆ ಎಂಟ್ರಿಯನ್ನ ಪಡ್ಕೊಂಡಿದ್ದು ಹನುಮಂತಪ್ಪ ಹಾಗೇನೇ


ತ್ರಿವಿ ವಿಕ್ರಂ ಮತ್ತು ರಜತ್ ಕಿಶನ್ ಅವರು ಇದರ ಅರ್ಥ ಮೋಕ್ಷಿತಾ ಪೈ ಅವರು ಎಲಿಮಿನೇಟ್ ಆಗಿದ್ದಾರೆ ಅಂತ ಹೇಳಿ ಹೌದು ಮೋಕ್ಷಿತಾ ಪೈ ಅವರು ಎಲಿಮಿನೇಟ್ ಆಗಿರುವಂತಹ ಮಾಹಿತಿ ಏನಿದೆ ಇದು 100% ಪಕ್ಕಾ ಮಾಹಿತಿ ಆಗಿರುವಂತದ್ದು ಇವಾಗ ನಾನು ಶಾಕಿಂಗ್ ಅಂತ ಯಾಕೆ ಹೇಳ್ದೆ ಅಂತ ಹೇಳಿದ್ರೆ ವರ್ಲ್ಡ್ ಕಾರ್ಡ್ ಅಲ್ಲಿ ಎಂಟ್ರಿಯನ್ನ ಪಡೆದುಕೊಂಡಿದ್ದಂತಹ ರಜತ್ ಕಿಶನ್ ಅವರು ಆರನೇ ಪ್ಲೇಸ್ ಅಲ್ಲೇನೆ ಎಲಿಮಿನೇಟ್ ಆಗ್ತಾರೆ ಅಂತ ಹೇಳಿ ಎಲ್ಲರೂ ಕೂಡ ಅಂದುಕೊಂಡಿದ್ರು ಬಟ್ ಭವ್ಯ ಅವರನ್ನ ಎಲಿಮಿನೇಟ್ ಮಾಡಿ ಮುಂದೆ ಬಂದ್ರು ಇದಾದ ನಂತರ ನೆಕ್ಸ್ಟ್ ರಜತ್ ಅವರು ಎಲಿಮಿನೇಟ್ ಆಗ್ತಾರೆ ಅಂತ ಅಂದುಕೊಂಡಿದ್ರು ಆ ಸಮಯದಲ್ಲೂ ಕೂಡ ಅಷ್ಟೇನೆ ಮಂಜು ಅವರನ್ನ ಎಲಿಮಿನೇಟ್ ಮಾಡಿ ಇವರು


ಮತ್ತೆ ಮುಂದೆ ಬಂದ್ರು ಇವಾಗ ಮೋಕ್ಷಿತ ಅವರನ್ನು ಕೂಡ ಬೀಟ್ ಮಾಡಿ ಟಾಪ್ ತ್ರೀ ಗೆ ಎಂಟ್ರಿಯನ್ನ ಪಡೆದುಕೊಂಡಿದ್ದಾರೆ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇನೆ ಇದೆ ಮೊಟ್ಟಮೊದಲ ಬಾರಿಗೆ ವರ್ಲ್ಡ್ ಕಾರ್ಡ್ ಅಲ್ಲಿ ಎಂಟ್ರಿ ಕೊಟ್ಟಂತಹ ಎರಡು ಜನ ಸ್ಪರ್ಧಿಗಳು ಟಾಪ್ ತ್ರೀ ಗೆ ಬಂದು ಕೂತಿದ್ದಾರೆ ನಿಜಕ್ಕೂ ಅಮೇಜಿಂಗ್ ಅಂತಾನೆ ಹೇಳಬಹುದು ಮತ್ತು ರಜತ್ ಅವರು ನಿಜಕ್ಕೂ ಡಿಸರ್ವಿಂಗ್ ಕೂಡ ಇದ್ರು ಈ ಒಂದು ಪ್ಲೇಸ್ ಗೆ ಇವರು ಬಂದ್ಮೇಲೆನೇ ಸಕ್ಕತ್ ಎಂಟರ್ಟೈನ್ಮೆಂಟ್ ಎಲ್ಲರಿಗೂ ಕೂಡ ಸಿಕ್ಕಿದ್ದು ಅದರಿಂದಾಗಿನೇ ಇವರಿಗೆ ಟಾಪ್ ತ್ರೀ ನಲ್ಲಿ ಪ್ಲೇಸ್ ಅನ್ನ ನೀಡಲಾಗಿದೆ ನೆಕ್ಸ್ಟ್ ಸಕ್ಕತ್ ಇಂಟರೆಸ್ಟಿಂಗ್ ಇರುವಂತದ್ದು ನೆಕ್ಸ್ಟ್ ಇವರು ಟಾಪ್ ಟು ಗೂ ಕೂಡ


ಹೋಗಬಹುದಾ ಸೋ ಈ ರೀತಿಯಾಗಿ ಪ್ರಶ್ನೆ ಇವಾಗ ಹುಟ್ಟಿಕೊಳ್ಳುತ್ತಾ ಇದೆ ಬಿಗ್ ಬಾಸ್ ನ ಎಲಿಮಿನೇಷನ್ ಬಗ್ಗೆ ಇಷ್ಟೆಲ್ಲಾ ಅಪ್ಡೇಟ್ ಅನ್ನ ಕೊಟ್ಟಿದೀನಿ ಆ ಒಂದು ಎಲಿಮಿನೇಷನ್ ಅನ್ನ ಕೂಡ 100% ಮೊಟ್ಟಮೊದಲು ಇದೇ ಚಾನೆಲ್ ನಲ್ಲಿ ಕೊಡ್ತೀನಿ ಅದರಿಂದಾಗಿನೇ ಚಾನೆಲ್ ಅನ್ನ ಮಿಸ್ ಮಾಡದೆ ಸಬ್ಸ್ಕ್ರೈಬ್ ಮಾಡಿ ಇಟ್ಕೊಂಡಿರಿ ಮತ್ತು ಮೋಕ್ಷಿತ ಅವರು ಎಲಿಮಿನೇಟ್ ಆಗಿರೋದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅದನ್ನ ನೀವು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ ನಾನು ತುಂಬಾ ಕಾಮೆಂಟ್ಸ್ ಗಳನ್ನ ಓದಿದೆ ಕೆಲವರು ಇವರು ಆರನೇ ಪ್ಲೇಸ್ ಅಲ್ಲೇನೆ ಹೋಗಬೇಕಾಗಿತ್ತು ಅನ್ನುವಂತಹ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು ಮತ್ತು ಕೆಲವರು ಇವರು ಟಾಪ್ ಫೈವ್ ನಲ್ಲಿ ಡಿಸರ್ವಿಂಗ್


ಇದ್ದಾರೆ ಅಂತ ಕೂಡ ಹೇಳ್ತಾ ಇದ್ರು ಇನ್ನು ಕೆಲವರು ಇವರು ಟಾಪ್ ತ್ರೀ ಗಾದ್ರು ಬರಲೇಬೇಕು ಅನ್ನುವಂತಹ ಅಭಿಪ್ರಾಯವನ್ನ ವ್ಯಕ್ತಪಡಿಸಿ ಪಡಿಸ್ತಾ ಇದ್ರೆ ಮತ್ತು ಕೆಲವರು ಇವರು ವಿನ್ನರ್ ಆಗ್ಬೇಕು ಅನ್ನುವಂತಹ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದರು ಸೋ ಈ ರೀತಿಯಾಗಿ ಸಾಕಷ್ಟು ರೀತಿಯಾದಂತಹ ಮಿಕ್ಸ್ ಒಪಿನಿಯನ್ ಇತ್ತು ಮೋಕ್ಷಿತಾ ಪೈ ಅವರ ಬಗ್ಗೆ ಹಾಗೇನೇ ಅವರು ಯಾವ ಸ್ಥಾನವನ್ನು ಗಳಿಸಿಕೊಳ್ಳಬೇಕು ಅನ್ನುವಂತಹ ವಿಷಯದ ಬಗ್ಗೆ ಫೈನಲಿ ಇವರಿಗೆ ಸಿಕ್ಕಿರುವಂತಹ ಒಂದು ಸ್ಥಾನ ಏನಿದೆ ಅದು ಟಾಪ್ ಫೋರ್ ಕಂಟೆಸ್ಟೆಂಟ್ ಅನ್ನುವಂತಹ ಒಂದು ಪ್ಲೇಸ್ ಆಗಿದೆ ಈ ಒಂದು ಪ್ಲೇಸ್ ಏನಿದೆ ಮೂರನೇ ರನ್ನರ್ ಅಪ್ ಅಂತ ಕೂಡ ನೀವು ಕರೀಬಹುದು ಸೋ ಮೋಕ್ಷಿತ ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರ ಮೂರನೇ ರನ್ನರ್ ಅಪ್ ಆಗಿ ಇವಾಗ ಹೊರಹೊಮ್ಮಿರೋದು 100% ಪಕ್ಕಾ ಮಾಹಿತಿಯಾಗಿದೆ 

( video credit :Kannada entertainment )