ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್ ಆಗುತ್ತಾರಾ ?

ಮಿಡ್ ನೈಟ್ ಎಲಿಮಿನೇಷನಲ್ಲಿ ಮೂವರು ಸ್ಪರ್ದಿಗಳು ಔಟ್   ಆಗುತ್ತಾರಾ ?

ನಮಸ್ಕಾರ ಆತ್ಮೀಯರೇ ಬಿಗ್ ಬಾಸ್ ಮನೆಯಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ ಅಂತ ಊಹಿಸೋದಕ್ಕೂ ಆಗಲ್ಲ ಇಷ್ಟು ದಿನ ಮಿಡ್ನೈಟ್ ಎಲಿಮಿನೇಷನ್ ನಡೆಯುತ್ತೆ ಆ ವಾರ ಆಗುತ್ತೆ ಈ ವಾರ ಆಗುತ್ತೆ ಅಂತ ಬರಿ ಸುದ್ದಿ ಆಗ್ತಾ ಇತ್ತು ಅಷ್ಟೇ ಆದರೆ ಮಿಡ್ನೈಟ್ ಎಲಿಮಿನೇಷನ್ ಬಗ್ಗೆ ಎಲ್ಲೂ ಸುಳಿವು ಕೊಟ್ಟಿರಲಿಲ್ಲ ಆದರೆ ಈಗ ಇದ್ದಕ್ಕಿದ್ದ ಮಿಡ್ನೈಟ್ ಎಲಿಮಿನೇಷನ್ ಸಹ ನಡೆದು ಹೋಗಿದೆ ಇನ್ನೇನು ಬಿಗ್ ಬಾಸ್ ಮುಗಿಯುವುದಕ್ಕೆ ಇನ್ನೆರಡು ವಾರ ಬಾಕಿ ಇರುವಾಗಲೇ ಮಹಾ ಎಲಿಮಿನೇಷನ್ ಮಾಡಿದ್ದಾರೆ ಅದು ಸಹ ಕಿಚ್ಚನ ವಾರದ ಪಂಚಾಯಿತಿ ಮುಗಿತಾ ಇದ್ದಂತೆ ಮೂವರನ್ನು ಮನೆಯಿಂದ ಹೊರಹಾಕಿದ್ದಾರೆ ಈ ವಾರ ಎಲಿಮಿನೇಷನ್ ಇಲ್ಲ


ಅನ್ನೋ ಖುಷಿಯಲ್ಲಿದ್ದವರಿಗೆ ಏಕಾಏಕಿ ಡಬಲ್ ಅಲ್ಲ ತ್ರಿಬಲ್ ಶಾಕ್ ಕೊಟ್ಟಿದ್ದಾರೆ ಒಂಬತ್ತು ಮಂದಿ ಇದ್ದ ಮನೆಯಲ್ಲಿ ಈಗ ಬರಿ ಆರು ಮಂದಿ ಉಳ್ಕೊಂಡಿದ್ದಾರೆ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತುಂಬಿ ತುಳುಕ್ತಾ ಇದ್ದ ಸ್ಪರ್ಧಿಗಳು ಏಕಾಏಕಿ ಹೊರಟು ಹೋಗಿದ್ದಾರೆ ಅದು ಸಹ ವಾರದ ಆರಂಭ ಇಂತಹದೊಂದು ಮಹಾ ಎಲಿಮಿನೇಷನ್ ಮಾಡಿದ್ದಕ್ಕೆ ಇಡೀ ಬಿಗ್ ಬಾಸ್ ಮನೆ ಶಾಕ್ ಆಗಿದೆ ಇಷ್ಟು ದಿನ ಇದ್ದಿದ್ದು ಒಂದು ಲೆಕ್ಕ ಇನ್ಮೇಲಿದ್ದು ಒಂದು ಲೆಕ್ಕ ಅನ್ನೋದನ್ನ ಬಿಗ್ ಬಾಸ್ ತೋರಿಸಿಕೊಟ್ಟಿದೆ ಹಾಗಾದ್ರೆ ಯಾರೆಲ್ಲ ಔಟ್ ಆಗಿದ್ದಾರೆ ಮಿಡ್ನೈಟ್ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರಹೋಗೋ ಮೂವರು ಸ್ಪರ್ಧೆಗಳು ಯಾರು ಅನ್ನೋದನ್ನ  ಹೇಳ್ತಾ ಹೋಗ್ತೀವಿ 

 ಆತ್ಮೀಯರೇ ಈ ವಾರ ಎಲಿಮಿನೇಷನ್ ಇರೋದಿಲ್ಲಯಾಕಂದ್ರೆ ನಾಮಿನೇಷನ್ ಪ್ರಕ್ರಿಯೆ ಆಗಿಲ್ಲ ಹೀಗಾಗಿ ಈ ವಾರ ಎಲಿಮಿನೇಷನ್ ಇಲ್ಲ ಇದು ಬಿಗ್ ಬಾಸ್ ಮನೆಯ ಇರೋ ಎಲ್ಲಾ ಸ್ಪರ್ಧಿಗಳಿಗೂ ಗೊತ್ತಿದೆ ಹೀಗಾಗಿ ಈ ವಾರ ಬಚ್ಚವಾದ್ವಿ ಅನ್ನೋ ಖುಷಿಯಲ್ಲಿ ಇದ್ದವರಿಗೆ ಒಂದೇ ಒಂದು ಬಾರಿಗೆ ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ ಕಿಚ್ಚ ಸುದೀಪ್ ಅವರ ವಾರದ ಪಂಚಾಯಿತಿಯಲ್ಲಿ ಎಲಿಮಿನೇಷನ್ ಇಲ್ಲ ಹಾಗಂತ ಖುಷಿಯಾಗಿರಬೇಡಿ ನಾನು ಹೋಗ್ತಿದ್ದಂತೆ ಯಾವಾಗ ಬೇಕಾದರೂ ಬಿಗ್ ಶಾಕ್ ಎದುರಾಗಬಹುದು ಇವತ್ತು ಪಾರಾದ್ವಿ ಅನ್ನೋ ಖುಷಿಯಲ್ಲಿ ಇದ್ದವರು ಏಕಾಏಕಿ ಮನೆಗೆ ಹೋಗಬಹುದು ಯಾರ್ಯಾವ ಕ್ಷಣದಲ್ಲಿ ಹೋಗ್ತಾರೆ ಅಂತ ಹೇಳೋದಿಕ್ಕೆ ಆಗಲ್ಲ ಅದು ಒಬ್ಬರು ಆಗಬಹುದು ಇಬ್ಬರು ಆಗಬಹುದು ಅಲ್ಲ ಮೂವರು ಒಂದೇ ದಿನ ಹೋಗಬಹುದು ಅನ್ನೋ ಹಿಂಟ್ ಕೊಟ್ಟಿದ್ರು ಈಗ


ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರಬಹುದು ಕಿಚ್ಚನ ವಾರದ ಪಂಚಾಯಿತಿಯೇ ಆಗಿಲ್ಲ ಇದೆಲ್ಲ ನಿಮಗೆ ಹೇಗೆ ಗೊತ್ತಾಯ್ತು ಅಂತ ಆತ್ಮೀಯರೇ ಕಿಚ್ಚನ ವಾರದ ಪಂಚಾಯತ್ ಇನ್ನು ಟೆಲಿಕಾಸ್ಟ್ ಆಗಿಲ್ಲ ನಿಜ ಆದರೆ ಶೂಟಿಂಗ್ ಕಂಪ್ಲೀಟ್ ಆಗಿದೆ ಶನಿವಾರ ಹಾಗೂ ಭಾನುವಾರ ಎರಡು ದಿನದ ಎಪಿಸೋಡ್ ಶೂಟ್ ಆಗಿದೆ ಹೀಗಾಗಿಯೇ ಏನಾಗಿದೆ ಅನ್ನೋ ಸುದ್ದಿ ಹೊರಬಿದ್ದಿರೋದು ಈ ವಾರ ಕಿಚ್ಚನ ಪಂಚಾಯಿತಿಯಲ್ಲಿ ಬರಿ ಮೋಜು ಮಸ್ತಿ ಅಷ್ಟೇ ಇತ್ತು ಯಾರಿಗೂ ಕ್ಲಾಸ್ ಇಲ್ಲ ಎಲಿಮಿನೇಷನ್ ಇಲ್ಲ ಕ್ಲಾಸ್ ತೆಗೆದುಕೊಳ್ಳುವುದಕ್ಕೆ ಈ ವಾರ ಟಾಸ್ಕ್ ಇರಲಿಲ್ಲ ಹೀಗಾಗಿ ಫುಲ್ ಮಸ್ತಿ ಮಾಡಿದ್ದಾರೆ ಆದರೆ ಈ ಮಸ್ತಿ ಬಹಳ ದಿನ ಉಳಿದಿಲ್ಲ ಸುದೀಪ್ ಹೋದ ಒಂದೇ ದಿನಕ್ಕೆ ಎಲ್ಲಾ ಸಂತೋಷವನ್ನ ಬಿಗ್ ಬಾಸ್


ಕಿತ್ತುಕೊಂಡಿದೆ ಆತ್ಮೀಯರೇ ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ಒಂದೇ ದಿನ ಮೂವರು ಬಿಗ್ ಬಾಸ್ ನಿಂದ ಹೊರಹೋಗಿದ್ದಾರೆ ಸದ್ಯಕ್ಕೆ ಬಿಗ್ ಬಾಸ್ ನಲ್ಲಿ ಇರೋದು ಒಂಬತ್ತು ಮಂದಿ ಈ ಒಂಬತ್ತು ಮಂದಿಯಲ್ಲಿ ಐವರು ಟಾಪ್ ಫೈವ್ ಗೆ ಹೋಗ್ತಾರೆ ಹೀಗಾಗಿ ನಾಲ್ಕು ಮಂದಿಯನ್ನ ಮನೆಯಿಂದ ಕಳಿಸಲೇ ಬೇಕಿದೆ ಅದ್ಯಾರು ಅನ್ನೋದೇ ಬಹುತೇಕರನ್ನ ತುಂಬಾ ಕಾಡಿತ್ತು ಅದಕ್ಕೀಗ ಉತ್ತರ ಸಿಕ್ಕಿದೆ ತ್ರಿವಿಕ್ರಂ ರಜತ್ ಹನುಮಂತ ಮಂಜು ಹಾಗೂ ಭವ್ಯ ಈ ಐವರು ಟಾಪ್ ಫೈವ್ ನಲ್ಲಿ ಇರೋದು ಪಕ್ಕ ಯಾಕಂದ್ರೆ ಈ ಐವರು ಕೂಡ ಟಾಪ್ ಫೈವ್ ನಲ್ಲಿ ಇರೋದಕ್ಕೆ ಸೂಟೇಬಲ್ ಇರೋ ಕಂಟೆಸ್ಟೆಂಟ್ ಗಳೇ ಟಾಸ್ಕ್ ಆಗಿರಲಿ ಎಂಟರ್ಟೈನ್ಮೆಂಟ್ ಆಗಿರಬಹುದು ಕೊನೆಗೆ ಜಗಳ ಆಡೋದು ಆಗಿರಬಹುದು ಎಲ್ಲದರಲ್ಲೂ


ಸಿಕ್ಕಾಪಟ್ಟೆ ಮುಂದಿದ್ದ ಸ್ಪರ್ಧಿಗಳು ಉಳಿದ ನಾಲ್ವರಿಗೆ ಹೋಲಿಸಿಕೊಂಡರೆ ಈ ಐವರ ಪರ್ಫಾರ್ಮೆನ್ಸ್ ಸೂಪರ್ ಹೀಗಾಗಿಯೇ ಈ ಐವರು ಟಾಪ್ ಫೈವ್ ಗೆ ಹೋಗೋದು ಕಾಯಂ ಅನ್ನೋ ಮಾತಿದೆ ಆತ್ಮೀಯರೇ ಇನ್ನು ಐವರನ್ನ ಬಿಟ್ರೆ ಉಳಿದಿರೋದು ಧನರಾಜ್ ಗೌತಮಿ ಚೈತ್ರ ಮತ್ತು ಮೋಕ್ಷಿತ ಈ ನಾಲ್ವರಲ್ಲಿ ಮೂವರನ್ನ ಏಕಾಏಕಿ ಎಲಿಮಿನೇಷನ್ ಮಾಡಲಾಗಿದೆಯಂತೆ ಅದು ಕೂಡ ಮಿಡ್ನೈಟ್ ಎಲಿಮಿನೇಷನ್ ಮೂಲಕ ಒಂದೇ ರಾತ್ರಿ ಮೂವರನ್ನ ಮನೆಯಿಂದ ಹೊರತಬ್ಬಿದ್ದಾರೆ ಇನ್ನುಳಿದಂತೆ ಮೋಕ್ಷಿತ ಮತ್ತು ಚೈತ್ರ ಆತ್ಮೀಯರೇ ಚೈತ್ರ ಹಾಗೂ ಮೋಕ್ಷಿತ ಹೇಳಿಕೊಳ್ಳುವಂತಹ ಒಂದೇ ಒಂದು ಪರ್ಫಾರ್ಮೆನ್ಸ್ ಕೊಟ್ಟಿಲ್ಲ ಹಾಗೆ ನೋಡಿದ್ರೆ ಮೋಕ್ಷಿತ ನಿಜಕ್ಕೂ ಡಮ್ಮಿ ಕ್ಯಾಂಡಿಡೇಟ್ ಇಷ್ಟು ದಿನ ಅದು ಹೇಗೆ ಉಳ್ಕೊಂಡ್ರು ಅನ್ನೋದೇ ಗೊತ್ತಾಗಲಿಲ್ಲ ಯಾಕಂದ್ರೆ ಒಂದೇ ಒಂದು ಟಾಸ್ಕನ್ನ ಅದ್ಭುತವಾಗಿ ಮಾಡಿಲ್ಲ ಇನ್ನು ಕ್ಯಾಪ್ಟನ್ ಆಗೋದಕ್ಕೆ ಆಗ್ಲಿಲ್ಲ ಐಶ್ವರ್ಯ ಶಿಶಿರ್ ಗೆ ಹೋಲಿಸಿಕೊಂಡರೆ ಇವರು ಯಾವತ್ತೂ ಮನೆಗೆ ಹೋಗಬೇಕಿತ್ತು ಆದರೆ ಲಕ್


ಅನ್ನೋದು ಮೋಕ್ಷಿತ ಕಡೆ ಇದೆ ಅನ್ಸುತ್ತೆ ಹೀಗಾಗಿ ಸೇವ್ ಆಗ್ತಾನೆ ಬಂದಿದ್ದಾರೆ ಆದರೆ ಈ ವಾರ ಆಟ ಮುಗಿದಿದೆ ಇನ್ನು ಚೈತ್ರ ಸಹ ಈ ವಾರ ತಮ್ಮ ಆಟ ವಾರದ ಕೊನೆಯಲ್ಲಿ ಎಲಿಮಿನೇಷನ್ ಅನ್ನೋದು ಬಂದಾಗ ಹೇಳೋದು ಒಂದೇ ಡೈಲಾಗ್ ಮುಂದಿನ ವಾರದಿಂದ ನನ್ನ ಆಟದ ಶೈಲಿ ಬದಲಾಗುತ್ತೆ ನಾನೇನು ಅನ್ನೋದನ್ನ ತೋರಿಸ್ತೀನಿ ಎಲ್ಲರ ಮುಖವಾಡ ಕಳಚುತ್ತೇನೆ ಅಂತ ಬೇರೆಯವರ ಮುಖವಾಡ ಕಳಚೋದಕ್ಕೆ ಹೋಗಿ ಪ್ರತಿವಾರ ತಮ್ಮ ಮುಖವಾಡವನ್ನೇ ಕಳಚಿಕೊಳ್ಳುತ್ತಿದ್ದಾರೆ ಆದರೂ ಈ ಡಮ್ಮಿ ಡೈಲಾಗ್ ಹೊಡೆಯೋದು ಮಾತ್ರ ಬಿಟ್ಟಿಲ್ಲ ಈ ವಾರ ಕೂಡ ಇದೇ ಡೈಲಾಗ್ ಹೊಡೆಯುತ್ತಿದ್ದಾರೆ ಸುದೀಪ್ ಬರೆದ ಲೆಟರ್ ಓದ್ತಾ ಮುಂದಿನ ವಾರ ನಾನೇನು ಅನ್ನೋದನ್ನ ತೋರಿಸ್ತೀನಿ ಅಂತ ಮತ್ತದೇ ರೀಲ್ ಸುತ್ತಿದ್ದಾರೆ ನೋಡೋ


ಜನರಾದರೂ ಎಷ್ಟು ದಿನ ಅಂತ ಕೇಳಿದ್ದನ್ನ ಕೇಳ್ತಾರೆ ಬಿಗ್ ಬಾಸ್ ಮುಗಿತಾ ಬಂತು ಬಿಗ್ ಬಾಸ್ ನವರಿಗೂ ಚೈತ್ರ ಹಾರಾಟ ಚೀರಾಟ ಸಾಕಾಯ್ತು ಅನ್ಸುತ್ತೆ ಹೀಗಾಗಿ ಈ ವಾರ ಎಲಿಮಿನೇಟ್ ಮಾಡಿದ್ದಾರೆ ಅಂತ ಹೇಳಲಾಗ್ತಾ ಇದೆ ಆತ್ಮೀಯರೇ ನಿಮ್ಮ ಪ್ರಕಾರ ಯಾರು ಹೊರಹೋಗಬೇಕು ಯಾರು ಉಳ್ಕೋಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ 

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ

 ( video credit :Media House )