ಬಿಗ್ ಬಾಸ್ ನಲ್ಲಿ ತನ್ನನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಕೀಳಾಗಿ ಮಾತನಾಡಿದ ತ್ರಿವಿಕ್ರಮ್; ಏನು ಹೇಳಿದ್ದಾರೆ ನೋಡಿ ?

ಅಭಿಮಾನಿಗಳಿಗೆ ಅವಮಾನ ಮಾಡಿದ್ರ ತ್ರಿವಿಕ್ರಂ ಬಿಗ್ ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ನಟ ತ್ರಿವಿಕ್ರಂ ಕಿರುತರೆಯಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ ಮುದ್ದುಸೊಸೆ ಧಾರಾವಾಹಿ ಮೂಲಕ ಮತ್ತೆ ಕಿರುತರೆಯಲ್ಲಿ ಮಿಂಚಲು ಸಜ್ಜಾಗಿರುವ ತ್ರಿವಿಕ್ರಂ ವಿರುದ್ಧ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ ಬಿಗ್ ಬಾಸ್ ನಲ್ಲಿ ತ್ರಿವಿಕ್ರಂ ಗೆಲುವಿಗೆ ವೋಟ್ ಹಾಕಿದವರಿಗೆ ನಟನ ಮಾತುಗಳಿಂದ ಬೇಸರವಾಗಿದೆ ಅಷ್ಟಕ್ಕೂ ತ್ರಿವಿಕ್ ವಿಕ್ರಮ ಹೇಳಿದ್ದೇನು ಎಂಬುದರ ಮಾಹಿತಿ ಸಂಪೂರ್ಣವಾಗಿ ನೋಡೋಣ
ತ್ರಿವಿಕ್ರಂ ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ತಮಗೆ ವೋಟ್ ಹಾಕಿದವರ ಬಗ್ಗೆ ಮಾತನಾಡಿದ್ದಾರೆ ಇನ್ನು ಬಿಗ್ ಬಾಸ್ ಮೊದಲ ಸೀಸನ್ ಿಂದ 11ರ ಸೀಸನ್ ವರೆಗೆ ನಾನು ಯಾರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೆ ಅವರೆಲ್ಲ ಎಲ್ಲಿದ್ದಾರೋ ಅಲ್ಲೇ ಇದ್ದಾರೆ ಜನಗಳು ಹೊಗಳೋದು ಬದಲಾಗಿಲ್ಲ ಹೊಗಳುವ ರೀತಿ ಬದಲಾಗಿಲ್ಲ ಹೊಗಳಿಸಿಕೊಳ್ಳುವ ವ್ಯಕ್ತಿ ಮಾತ್ರ ಸೀಸನ್ ಇಂದ ಸೀಸನ್ಗೆ ಬದಲಾಗಿದ್ದಾರೆ ಅಷ್ಟೇ ಹೀಗಾಗಿ ನಾನು ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಯಾರಿಗೂ ಸಿಗದೆ ಸುಮ್ಮನಾಗಿದ್ದೆ ಯಾಕೆಂದ್ರೆ ಸಿಕ್ಕವರೆಲ್ಲ ನನಗೆ ವೋಟ್ ಹಾಕಿದ್ದೀನಿ ಅಂತ ಹೇಳ್ತಾ ಇದ್ರು ಹೌದು ಗುರು ನೀನು ವೋಟ್ ಹಾಕ್ತೀಯಾ ಖುಷಿ ನೀನು ಯಾಕೆ ವೋಟ್ ಹಾಕದೆ ಅಂತ ಹೇಳು
ನಿನಗೆ ಬೇಕಾಗಿರುವುದು ಖುಷಿಯ ಕ್ಷಣಗಳು ಮಾತ್ರ ಸ್ಟೇಟಸ್ ಗೆ ಹಾಕಿದ್ರೆ ನಿನಗೆ ಹೆಸರು ಬರುತ್ತೆ ಅಂತ ಗೊತ್ತಾದ್ರೆ ಮಾತ್ರ ನೀನು ಹಾಕ್ತೀಯ ಸಪೋರ್ಟ್ ಮಾಡ್ತೀಯ ಆದರೆ ನನಗೋಸ್ಕರ ಕೆಲಸ ಮಾಡಿದ್ದು ಅಂತ ಮಾತ್ರ ಹೇಳಬೇಡ ಅಂತ ಅಂದ್ಬಿಟ್ಟು ಇಲ್ಲಿ ತ್ರಿವಿಕ್ರಮ ಅವರು ಹೇಳಿದ್ದಾರೆ 120 ದಿನ ಮೊಬೈಲ್ ಇಲ್ದೆ ಸ್ನೇಹಿತರಿಲ್ಲದೆ ಹೆತ್ತವರಿಲ್ಲದೆ ಏನು ಇಲ್ದೆ ಪ್ರತಿದಿನ ನಿನ್ನನ್ನು ಬಡೆದು ಬಾಯಿಗೆ ಹಾಕೊಳ್ಬೇಕು ಅನ್ನೋರ ಜೊತೆ ಇದ್ದವನು ನಾನು ಹಾಗಿದ್ದಾಗ ಕೆಲಸ ನಾನು ಮಿಡಿದ್ದೀನಿ ನೀನೇನು ಮಾಡಿದೀಯಾ ಎರಡೆರಡು ಫೋನ್ ಟೆನ್ಶನ್ ಆದ್ರೆ ಒಂದು ಕಡೆ ದಮ್ಮ ಇಲ್ಲ ಅನ್ನೋ ಟೆನ್ಶನ್ ಇನ್ನೊಂದು ಕಡೆ ಫ್ರೆಂಡ್ಸ್ ಇಲ್ಲ ಅನ್ನೋ ಟೆನ್ಶನ್ ಇನ್ನು ಟೆನ್ಶನ್ ಆದ್ರೆ ಟ್ರಿಪ್ ಅಂತ ಹೋಗ್ತಿದ್ದೆ
ಹೊರಗಡೆನೇ ಇದ್ದ ನಾನು ನಾವಿಲ್ಲಿ ಏನೇ ಟೆನ್ಶನ್ ಆದ್ರೂ ನಾವೇ ಕೂತು ಯೋಚನೆ ಮಾಡಿ ಬಗೆಹರಿಸಿಕೊಳ್ಳಬೇಕಿತ್ತು ಬಿಗ್ ಬಾಸ್ ಮನೇಲಿ ನಿನಗೆ ಮತ್ತೆ ಮತ್ತೆ ಸ್ಟೇಟಸ್ ಗೆ ಹಾಕೊಳ್ಳುವಂತೆ ಯಾರು ಮಾಡಿದ್ದು ಹೀಗಿದ್ದಮೇಲೆ ನೀನು ಯಾವ ವೋಟ್ ಹಾಕಿರಬಹುದು ಯಾವ ವೋಟು ಹಾಕಿದವರ ಬಗ್ಗೆ ಮಾತಾಡ್ತಿದ್ದೀಯಾ ನಾನು ಆಟ ಆಡಿದ ರೀತಿ ಇಷ್ಟ ಆಗಿದೆ ನಿಮಗೆ ಅದೇ ಮದದಲ್ಲಿ ಹೋದವರ ಸ್ಟೇಟಸ್ ಯಾಕೆ ಹಾಕ್ಲಿಲ್ಲ ಯಾಕಂದ್ರೆ ಅವರು ನಿನಗೆ ಇಷ್ಟ ಆಗಿಲ್ಲ ಅಂತಲ್ಲ ಅವರು ಮಧ್ಯದಲ್ಲೇ ಸೋತು ಹೋಗಿದ್ದಾರೆ ಕೊನೆವರೆಗೂ ಬಂದವರನ್ನ ನನ್ನ ಸ್ಟೇಟಸ್ ಅಲ್ಲಿ ಹಾಕಿದ್ರೆ ನನಗೂ ಕೂಡ ಯೂಸ್ ಆಗುತ್ತೆ ಅಂತ ಅಂದ್ಬಿಟ್ಟು ಯೋಚನೆ ಮಾಡ್ಬಿಟ್ಟು ನಾನಿಲ್ಲಿ ವೋಟ್ ಹಾಕಿಸ್ತೆ ಅಂತ ಅಂದ್ಬಿಟ್ಟು ಇಲ್ಲಿ ಹೇಳ್ತಾ ಇರೋದು ಅಂತ
ಅಂತ ಅಂದ್ಬಿಟ್ಟು ತ್ರಿವಿಕ್ರಮ ಅವರು ಸಂದರ್ಶನದಲ್ಲಿ ಈಗ ಅವರಿಗೆ ಯಾರು ವೋಟ್ ಹಾಕಿದ್ದಾರೆ ಅವರ ಬಗ್ಗೆ ಕೀಳಾಗಿ ಮಾತಾಡಿದ್ದಾರೆ ಅಂತ ಅಂದ್ಬಿಟ್ಟು ಇಲ್ಲಿ ಕೆಲ ನೆಟ್ಟಿಗರು ಕೋಪ ಮಾಡ್ಕೊಂಡಿದ್ದಾರೆ ತ್ರಿವಿಕ್ರಮ ಅವರ ಮೇಲೆ ಇನ್ನು ತ್ರಿವಿಕ್ರಂ ಈ ಮಾತುಗಳು ವೈರಲ್ ಆಗ್ತಿದೆ ಬಿಗ್ ಬಾಸ್ ಸೀಸನ್ 11ರಲ್ಲಿ ತ್ರಿವಿಕ್ರಂ ಗೆಲ್ಲಬೇಕು ಅಂತ ವೋಟ್ ಹಾಕ್ದವರಿಗೆ ಅವಮಾನ ಮಾಡಿದ್ದಾರೆ ಪ್ರೀತಿ ವಿಶ್ವಾಸದಿಂದ ವೋಟ್ ಹಾಕಿದ್ರೆ ಮತ್ತೆ ವೋಟ್ ಹಾಕ್ಸಿದೀಯಾ ಅಂತ ಅಂದ್ಬಿಟ್ಟು ಇಲ್ಲಿ ವೋಟ್ ಹಾಕ್ದವರಿಗೆ ಇಲ್ಲಿ ಅವಮಾನ ಮಾಡಿದೀಯಾ ಅಂತ ಅಂದ್ಬಿಟ್ಟು ಇಲ್ಲಿ ಇದು ದುರಹಂಕಾರದ ಮಾತಾಗಿದೆ ತ್ರಿವಿಕ್ರಮ ಅವರದು ಅಂತ ಬಿಟ್ಟು ಇಲ್ಲಿ ಕೆಲ ನೆಟ್ಟಿಗರು ಅವರ ಮೇಲೆ ಬಗೆ
ಬಗೆಯಾದ ಕಮೆಂಟ್ ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರೆದು ಬಂದಿದೆ ಸೋ ವೀಕ್ಷಕರೇ ಈ ಒಂದು ವಿಚಾರದ ಬಗ್ಗೆ ನೀವು ಏನು ಹೇಳ್ತೀರಾ ಏನಕೆ ಅಂತಂದ್ರೆ ಇಲ್ಲಿ ಪ್ರೀತಿ ವಿಶ್ವಾಸದಿಂದ ವೋಟ್ ಹಾಕಿದ್ರೆ ಇಲ್ಲಿ ಅವರ ಮಾತು ನಿಜವಾಗಲೂ ಕೂಡ ದುರಹಂಕವಾಗಿ ಮಾತಾಡಿದ್ದಾರೆ ಅಂತ ಅಂದುಬಿಟ್ಟು ಈಗ ಕೆಲ ನೆಟ್ಟಿಗರು ಅವರ ಮೇಲೆ ಕೋಪ ಮಾಡಿಕೊಂಡಿದ್ದಾರೆ ನಿಮ್ಮ ಅನಿಸಿಕೆ ಏನಿದೆ ತ್ರಿವಿಕ್ರಮ ಅವರು ಈ ರೀತಿ ಹೇಳಿ ಸರಿನಾ ತಪ್ಪ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯನ ತಪ್ಪದೆ ಕಮೆಂಟ್ ಮೂಲಕ ತಿಳಿಸಿ