ಲೈವ್ ಬಂದು ತ್ರಿವಿಕ್ರಮ್ ಆ ಬಿಗ್ ಬಾಸ್ ಸ್ವರ್ದಿ ಬಗ್ಗೆ ಆಕ್ರೋಶ ! ಯಾರದು ನೋಡಿ ?

ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಕಂಟೆಸ್ಟೆಂಟ್ ತ್ರಿವಿಕ್ರಮ ಅವರ ಬಗ್ಗೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಪ್ರೆಡ್ ಆಗುತ್ತಿರುವ ಆ ಒಂದು ಕೆಲ ಸುದ್ದಿಗಳ ಬಗ್ಗೆ ನಟ ತ್ರಿವಿಕ್ರಂ ಸಾಕಷ್ಟು ಬೇಸರಗೊಂಡಿದ್ದು ಇದರ ಬಗ್ಗೆ ಖುದ್ದಾಗಿ ನಟ ತ್ರಿವಿಕ್ರಂ ತಮ್ಮ Instagram ನಲ್ಲಿ ಲೈವ್ ಬಂದು ಈ ರೀತಿ ಹೇಳಿಕೊಂಡಿದ್ದಾರೆ ಅಷ್ಟಕ್ಕೂ ನಟ ತ್ರಿವಿಕ್ರಂ ಏನಂತ ಹೇಳಿಕೊಂಡಿದ್ದಾರೆ ಅನ್ನುವ ಕಂಪ್ಲೀಟ್ ಮಾಹಿತಿಯನ್ನ ಇಲ್ಲಿ ನಾವು ನೋಡೋಣ ಅದಕ್ಕಿಂತ ಮುಂಚೆ ಯಾರೆಲ್ಲ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲಿ ನಟ ತ್ರಿವಿಕ್ರಂಗೆ ಸಪೋರ್ಟ್ ಮಾಡಿದ್ರಿ ಲೈಕ್ ಕೊಡಿ ಮತ್ತು ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ
ವೀಕ್ಷಕರೇ ತ್ರಿವಿಕ್ರಂ ತಮ್ಮ Instagram ನಲ್ಲಿ ಏನು ಹೇಳಿದ್ದಾರೆ ಅಂತ ನೋಡೋದಾದ್ರೆ ನನ್ನ ಪ್ರೀತಿ ಪಾತ್ರರಾದ ಫ್ಯಾನ್ಸ್ ಅಂತ ಹೇಳಲ್ಲ ನಿಮ್ಮನ್ನ ಫ್ಯಾಮಿಲಿ ಅಂತ ಕರೀತೀನಿ ನಾನಇವತ್ತು ಏನಿದ್ದೀನಿ ಎಲ್ಲ ತಮ್ಮೆಲ್ಲರ ಪ್ರೀತಿ ವಿಶ್ವಾಸ ಅಷ್ಟೇ ವಿಷಯ ಸಿಂಪಲ್ ಕೆಲವು ಪೋಸ್ಟ್ಗಳನ್ನ ನೋಡಿ ಮನಸ್ಸಿಗೆ ತುಂಬಾನೇ ಬೇಸರಾಗಿ ಈ ಸ್ಟೇಟಸ್ ಅಪ್ಡೇಟ್ ಮಾಡ್ತಿರೋದು ನನ್ನ ಬಿಗ್ ಬಾಸ್ ಸ್ಪರ್ಧಿಗಳೆಲ್ಲರೂ ನನ್ನ ಗೆಳೆಯರಷ್ಟೇ ಅದಕ್ಕೆ ಮೀರಿದ ಯಾವುದೇ ಸಂಬಂಧ ಇಲ್ಲ ಅವರವರ ವಯಕ್ತಿಕ ಜೀವನ ಅವರವರ ಜವಾಬ್ದಾರಿ ಹಾಗಾಗಿ ನನ್ನ ಮೇಲಿನ ಪ್ರೀತಿಗೆ ಬೇರೆ ಯಾರನ್ನು ನಿಂದಿಸುವುದು ತಪ್ಪಾಗಿರುತ್ತದೆ.ಆದರೆ ಆ ಸ್ವರ್ದಿ ಯಾರು ಎಂದು ನಿರ್ದಿಷ್ಟವಾಗಿ ತಿಳಿಸಿಲ್ಲ
ಈ ರೀತಿಯ ವಿಚಾರಣೆಗಳನ್ನ ಪೋಸ್ಟ್ ಮಾಡುವುದು ಹಾಗೂ ಅವರ ವಯಕ್ತಿಕ ವಿಚಾರಣೆಗಳನ್ನ ನಿಂದನೆ ಮಾಡುವುದು ತಪ್ಪಾಗಿರುತ್ತದೆ. ಗೆಳತನವನ್ನ ಗೆಳತನದ ರೀತಿಯಲ್ಲೇ ನೋಡಬೇಕು. ಅದು ಬಿಟ್ಟು ನಿಂದಿಸುವುದು ಬೇಡ. ಇಂತಿ ನಿಮ್ಮವ ತ್ರಿವಿಕ್ರಮ. ಈ ರೀತಿ ನಟ ತ್ರಿವಿಕ್ರಂ ತನ್ನ ಅಭಿಮಾನಿಗಳ ಜೊತೆ ಹೇಳಿಕೊಂಡಿದ್ದಾರೆ. (video credit : WOW Kannada )