ತುಕಾಲಿ ಕಾರಿಗೆ ಡಿಕ್ಕಿ ಹೊಡೆದು ಆಟೋ ಚಾಲಕನ ಸಾವು! ಸಂತೋಷ್ ಹೇಳೋದು ಏನು ಗೊತ್ತಾ?

ತುಕಾಲಿ ಕಾರಿಗೆ ಡಿಕ್ಕಿ ಹೊಡೆದು ಆಟೋ ಚಾಲಕನ ಸಾವು! ಸಂತೋಷ್ ಹೇಳೋದು ಏನು ಗೊತ್ತಾ?

ಕಾಮಿಡಿ ಕಿಲಾಡುಗಳು ಶೋ ನ ಮೂಲಕ ಸಾಕಷ್ಟು ಕಲಾವಿದರು ಬಂದು ತಮ್ಮ ಪ್ರತಿಭೆಯ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಬಹುದು. ಈಗ ತೆರೆ ಮರೆಯಲ್ಲಿ ಇದ್ದ ಕಲಾವಿದರು ಈ ಒಂದು ವೇದಿಕೆಯಿಂದ ಈಗ ಸಾಕಷ್ಟು ಕ್ಷೇತ್ರದಲ್ಲಿ ತನ್ನ ಛಾಪುನ್ನು ಮೂಡಿಸಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಈಗ ಸದ್ಯದಲ್ಲಿ ಟ್ರೆಂಡ್ ನಲ್ಲಿ ಓಡಾಡುತ್ತಿರುವ ಹೆಸರು ಎಂದ್ರೆ ಅದು ತುಲಾಲಿ ಸಂತೋಷ್. ಇನ್ನೂ ಈತ ಕೊಡ ಹೊಳೆ ನರಸೀಪುರ ತಾಲೂಕಿನಲ್ಲಿದ್ದ ಕಡು ಬಡತನದಲ್ಲಿ ಬೆಳೆದ ಒಬ್ಬ ವ್ಯಕ್ತಿ ಎಂದು ಹೇಳಬಹುದು. ಹೀಗೆ ತನ್ನ ಕಷ್ಟದಲ್ಲಿ ದಿನಗಳನ್ನು ಕಳೆಯುತ್ತಿದ್ದ ವೇಳೆಯಲ್ಲಿ ಸಿಕ್ಕ ಅವಕಾಶವೇ ಜಿ ಕನ್ನಡದ ಚಾನಲ್ ನಲ್ಲಿ ಬಂದ ಕಾಮಿಡಿ ಕಿಲಾಡಿಗಳು.

ಈ ಶೋ ಮೂಲಕ ಎಲ್ಲರನ್ನೂ ಮನೋರಂಜಿಸುತ್ತಾ ಬಂದು ತನ್ನ ಹೆಸರನ್ನು ಮತ್ತಷ್ಟು ಜನಪ್ರಿಯತೆ ಆಗುವಂತೆ ಮಾಡಿಕೊಂಡರು. ಈ ಶೋ ಮುಗಿದ ಬಳಿಕ ಸಿಕ್ಕ ಸಿನಿಮಾಗಳಲ್ಲಿ ಕೊಡ ತಮ್ಮ ಕಾಮಿಡಿ ಮೂಲಕ ಜನರನ್ನು ರಂಜಿಸುತ್ತಾ ಬಂದರು. ಇದಾದ ಬಳಿಕ ಇವರಿಗೆ ಸಿಕ್ಕ ದೊಡ್ಡ ಅವಕಾಶವೇ ಅದು ಕಲರ್ಸ್ ಕನ್ನಡದ ನಂಬರ್ ಒನ್ ಶೋ ಎಂದೇ ಪ್ರಸಿದ್ದಿ ಪಡೆದಿರುವ ಬಿಗ್ ಬಾಸ್ ಸೀಸನ್ ಹತ್ತು. ಈ ಅವಕಾಶದ ಮೂಲಕ ತುಕಾಲಿ ಸಂತೋಷ್ ಅವರು ಜನರಿಗೆ ಮತ್ತಷ್ಟು ಹತ್ತಿರವಾದರು ಎಂದು ಹೇಳಬಹುದು. ಆದರೆ ಅಲ್ಲಿ ತನ್ನ ಪ್ರತಿಭೆಯನ್ನು ಮತ್ತಷ್ಟು ಬಳಸಿಕೊಂಡಿದ್ದರೆ  ಅವರು ಕೊಡ ಫಿನಾಲೆಯಲ್ಲಿ ವಿಜೇತರು ಆಗುವ ಎಲ್ಲಾ ಸಾದ್ಯತೆಗಳು ಕೊಡ ಇತ್ತು.   

ಇನ್ನೂ ಆ ಬಳಿಕ ಬಂದ ನಂತರವೇ ಕಾಮಿಡಿ ಸಂತೋಷ್ ಹಾಗೂ ಅವ್ರ ಪತ್ನಿ ಮಾನಸ ಅವರಿಗೆ ಗಿಚ್ಚಿ ಗಿಲಿಗಿಲಿಯಲ್ಲಿ ಕಂಟೆಸ್ತೆಂಟ್ ಆಗುವ ಅವಕಾಶ ಕೈ ಬಿಸಿ ಕರೆದಿತ್ತು. ಹೀಗೆ ಸಕ್ಸಸ್ ಹಂತದಲ್ಲಿ ಇದ್ದ ಇವ್ರ ಮನೆಗೆ ಒಂದು ವಾರಗಳ ಹಿಂದೆಯಷ್ಟೇ ಕಾರನ್ನು ಖರೀದಿ ಮಾಡಿ ಮನೆಗೆ ಆಮಂತ್ರಣ ಮಾಡಿಕೊಂಡಿದ್ದರು ಆದರೆ ನೆನ್ನೆ ಆ ಕಾರಿನಲ್ಲಿ ಆಫಗಾತವಾಗಿರುವ ಸುದ್ದಿ ಈಗಾಗಲೇ ಗೊತ್ತಿದೆ. ನೆನ್ನೆ ಕೂಡಿದ ಅಮಲಿನಲ್ಲಿ ಆಟೋ ಚಾಲಕ ಬಂದು ಕಾರಿಗೆ ಹೊಡೆದು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿ ಯಾಗದೆ ಆಟೋ ಚಾಲಕ ಸಾವನ್ನಪ್ಪಿದ್ದಾರೆ. ಇನ್ನೂ ತುಕಾಲಿ ಅವರು ಕೂಡಿದ್ದರೂ ಅವರೇ ಬಂದು ಡಿಕ್ಕಿ ಹೊಡೆದದ್ದು ಎಂದು ಮಾದ್ಯಮಗಳಲ್ಲಿ ತಿಳಿಸಿದ್ದಾರೆ. ಆದ್ರೆ ಪೊಲೀಸರು ಹಾಗೂ ವೈದ್ಯರು ಯಾವ ಅಧಿಕೃತ ಮಾಹಿತಿ ನೀಡಿಲ್ಲ. ಮುಂದೆ ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.  ( video credit : Third Eye )