ಬಿಗ್ಬೋಸ್ ಮನೆಯಿಂದ ಉಗ್ರಂ ಮಂಜು ಔಟ್ ? ಕಾರಣ ಏನು ನೋಡಿ ?

ಬಿಗ್ಬೋಸ್ ಮನೆಯಿಂದ ಉಗ್ರಂ ಮಂಜು ಔಟ್ ? ಕಾರಣ ಏನು ನೋಡಿ ?

ಫ್ಯಾಮಿಲಿ ರೌಂಡ್ ಮುಗಿತಿದ್ದಂತೆ ಇದೀಗ ಉಗ್ರ ಮುಂಚಿಗೆ ಶಾಕ್ ಕೊಟ್ಟಿದೆ ಬಿಗ್ ಬಾಸ್ ಬಿಗ್ ಬಾಸ್ ಮನೆಯಿಂದ ನೇರವಾಗಿ ಆರ್ಡರ್ ಬಂದಿದೆ ಬಿಗ್ ಬಾಸ್ ಮನೆಯಿಂದ ಈ ಕೂಡಲೇ ನೀವು ಆಚೆ ಬರಬೇಕು ಅಂತ ಸೋ ಏನಾಯ್ತು ಬನ್ನಿ ನೋಡ್ಕೊಂಡು ಬರೋಣ ವೀಕ್ಷಕರೇ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಮುಗಿತಿದ್ದಂತೆ ಉಗ್ರ ಮಂಜು ಅವರ ಕುಟುಂಬದಲ್ಲಿ ಎಲ್ಲರೂ ಕೂಡ ಬಂದು ಉಗ್ರ ಮಂಜು ಅವರನ್ನ ಹಾರೈಸಿ ಆಶೀರ್ವಾದ ಮಾಡಿದ್ರು ಆದರೆ ಏಕಾಏಕಿ ಬಿಗ್ ಬಾಸ್ ಮನೆಯಲ್ಲಿ ಉಗ್ರ ಮಂಜು ಅವರಿಗೆ ಏನಾಯ್ತು


ಗೊತ್ತಿಲ್ಲ ವೀಕ್ಷಕರೇ ದಿಡೀರ್ ಎಂದು ಬಿಗ್ ಬಾಸ್ ಮನೆಯಿಂದ ಆದೇಶ ಬಂದಿದೆ ನೀವು ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಆಚೆ ಬರಬೇಕು ಅಂತ ಸೋ ಏಕಾಏಕಿ ಬಿಗ್ ಬಾಸ್ ಮನೆಯಿಂದ ಆಚೆ ಹೊರಡಬೇಕಾದರೆ ಗೌತಮಿ ಜಾದವ್ ಅವರು ಕಣ್ಣೀರನ್ನ ಇಟ್ಟಿದ್ದಾರೆ ಬಿಗ್ ಬಾಸ್ ಮನೆಯೊಳಗೆ ಫಿನಾಲೆಗೆ ಹೋಗುವಂತಹ ಕಂಟೆಸ್ಟೆಂಟ್ ಯಾರು ಅಂದ್ರೆ ಉಗ್ರ ಮಂಜು ಅಂತಾನೆ ಹೇಳಬಹುದು ಯಾಕಂದ್ರೆ ಉಗ್ರ ಮಂಜು ಅವರು ಆಟ ಹಾಗೆ ಅವರ ವರ್ತನೆ ಎಲ್ಲವೂ ಕೂಡ ಬಹಳ ಸ್ಟ್ರಾಂಗ್ ಆಗಿತ್ತು ಎಲ್ಲರ ಕಡೆಯಲ್ಲೂ ಒಡನಾಟವನ್ನು ಹೊಂದಿರುವಂತಹ ಉಗ್ರ ಮಂಜು ಅವರು ಹಾಗೆ ಏಕಾಏಕಿ ಈ ರೀತಿಯಾಗಿ ಆಹಾ ನಿರ್ಧಾರ ಬಂದಿದೆ ಅಂದ್ರೆ ನಿಜಕ್ಕೂ ನಂಬಲಾಗುವ ವಿಚಾರವೇ ಅಲ್ಲ ಸೋ ಬಿಗ್ ಬಾಸ್ ಮನೆಯಲ್ಲಿ ಒಂದು ಕ್ಯಾಪ್ಟೆನ್ಸಿ ಟಾಸ್ಕ್


ಹಾಗೆ ಫಿನಾಲೆ ಟಾಸ್ಕ್ ನಲ್ಲಿ ಹೆಚ್ಚು ಮತಗಳನ್ನು ಹಾಕ್ತಾರೆ ಆ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ನಲ್ಲೂ ಸೋತು ಮತಗಳಲ್ಲಿ ಕೂಡ ಕಡಿಮೆ ಮತಗಳು ಬಂದಿದ್ದು ಉಗ್ರಮ ಮಂಜು ಅವರ ವರ್ತನೆ ಯಾರಿಗೂ ಸರಿ ಇಲ್ಲ ಅನ್ನೋದಂತೂ ನಿಜ ಹಾಗಾಗಿ ಉಗ್ರ ಮಂಜು ಅವರಿಗೆ ಈ ಕೂಡಲೇ ಕಡಿಮೆ ಮತಗಳಿಂದ ಅವರನ್ನ ಆಚೆ ಹಾಕಲಾಗಿದೆ ಎಂಬುದು ಇದೀಗ ಮೂಲಗಳ ಪ್ರಕಾರ ತಿಳಿದು ಬಂದಿದೆ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೆ ತ್ರಿವಿಕ್ರಂ ಹಾಗೆ ಧನರಾಜ್ ಆಚಾರ್ ಹಾಗೆ ರಜತ್ ಇವರೆಲ್ಲರೂ ಕೂಡ ಸ್ಟ್ರಾಂಗ್ ಕಂಟೆಂಟ್ ಆಗಿದ್ದು ಕೂಡ ಅದರಲ್ಲೂ ಕೂಡ ಒಬ್ಬರು ಕೂಡ ಉಗ್ರ ಮುಂಜು ಕೂಡ ಆಗಿದ್ರು ಆದರೆ ಇವರೆಲ್ಲರನ್ನು ನೋಡಿದರೆ ಉಗ್ರ ಮುಂಜು ಅವರು ಯಾವ ತಪ್ಪು ಮಾಡದೆ


ಇದೀಗ ದಿಡೀರ್ ಎಂದು ಆಚೆ ಹೋಗಿದ್ದಾರೆ ಅನ್ನುವ ವಿಚಾರ ಕೇಳಿ ನಿಜಕ್ಕೂ ಅಲ್ಲಿದ್ದಂತಹ ಸ್ಪರ್ಧಿಗಳಿಗೆ ಬೇಸರ ಅನಿಸಿದೆ ವೀಕ್ಷಕರೇ ನೆನ್ನೆ ಕೂಡ ವಿಗ್ರಂ ಮಂಜು ಅವರ ಕುಟುಂಬಸ್ಥರೆಲ್ಲ ಬಂದು ಅವರ ಉಗ್ರ ಮಂಜು ಅವರ ಗೆಲುವಿಗೆ ಆಶೀರ್ವಾದವನ್ನು ಮಾಡಿದ್ರು ಆದರೆ ಏಕಾಏಕಿ ಅವರ ಮನೆಯಲ್ಲಿ ಏನಾದರೂ ಸಮಸ್ಯೆ ಆಯ್ತಾ ಏನು ಗೊತ್ತಿಲ್ಲ ವೀಕ್ಷಕರೇ ಆದರೆ ಈ ಕೂಡಲೇ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ ಉಗ್ರಮುಂಜು ಅವರು ಆಚೆ ಹೋಗಿದ್ದು ಏಕೆ ಹಾಗೆ ಬಿಗ್ ಬಾಸ್ ಮನೆಯಲ್ಲಿ ಉಗ್ರಮಂಜು ಅವರ ಫಿನಾಲೆಗೆ ಬರ್ತಾರಾ ಅನ್ನೋದು ಕಾಯ್ತಾ ಇದ್ರಿ ಸೋ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ   ( video credit :RUTHVIK TV KANNADA )