ಹನುಮಂತು ಮತ್ತು ಶಿಶಿರ್ ಅನ್ನು ಎತ್ತಿ ಬಿಸಾಕಿದ ಉಗ್ರಂ ಮಂಜು :ಮನೆಯಿಂದ ಆಚೆ ಹೋಗ್ತಾರಾ ?
ಬಿಗ್ ಬಾಸ್ ಕಡೆಯಿಂದ ಒಂದು ಪ್ರೋಮೋ ಕೂಡ ಬಿಟ್ಟಿದ್ದಾರೆ ಪ್ರೋಮೋ ಅಂತೂ ಸಕ್ಕತ್ತಾಗಿ ಎಕ್ಸಲೆಂಟ್ ಆಗಿದೆ ಇನ್ನು ಬಿಗ್ ಬಾಸ್ ಸಾಮ್ರಾಜ್ಯದ ಮಹಾರಾಜ ಮಂಜಣ್ಣನ ಗದ್ದುಗೆ ಅಧಿಕಾರವನ್ನು ಕಸಿದುಕೊಳ್ಳಲು ಬರುತ್ತಿದ್ದಾರೆ ಯುವರಾಣಿ ಮೋಕ್ಷಿತ ಅಂತ ಕೂಡ ಇಲ್ಲಿ ಬಿಗ್ ಬಾಸ್ ಹೇಳಿದ್ದಾರೆ ಆಕ್ಚುಲಿ ಇಲ್ಲಿಂದ ಆಟ ಶುರು ಅಂತ ಹೇಳಬಹುದು ಯಾಕಂತಂದ್ರೆ ಈಗ ಎರಡು ಮೂರು ದಿವಸದಿಂದ ಏನು ನಡೀತು ಅಲ್ಲಿ
ರಾಜರು ಒಬ್ಬರೇ ಇದ್ರು ಈಗ ಯುವರಾಣಿಯಾಗಿ ಇಲ್ಲಿ ಮೋಕ್ಷಿತ ಅವರನ್ನ ಎಂಟ್ರಿ ಕೊಟ್ಟಿದ್ದಾರೆ ಇನ್ನು ಇದಕ್ಕೆ ಹೇಳ್ತಾರೆ ಅಧಿಕಾರ ನಮ್ಮದೇ ಅಂತ ಅಂದುಬಿಟ್ಟು ಇಲ್ಲಿ ಮಂಜಣ್ಣ ಕೂಡ ಹೇಳ್ತಾರೆ ಇನ್ನು ಇಲ್ಲಿ ಯುವರಾಣಿ ಮೋಕ್ಷಿತ ಅವರು ಕ್ಯಾಪ್ಟನ್ ರೂಮ್ ಒಳಗೆ ಹೋಗೋ ಅಧಿಕಾರ ಇಲ್ವಾ ಅಂತ ಅಂದುಬಿಟ್ಟು ಬಿಟ್ಟು ಇಲ್ಲಿ ಬಾಕಲನ ತೆಗಿತಾರೆ ಕ್ಯಾಪ್ಟನ್ ರೂಮ್ದು ಇನ್ನಿಲ್ಲಿ ಉಗ್ರ ಮಂಜು ಅವರು ಯುವರಾಣಿಯಾದ ಮೋಕ್ಷಿತಗೆ ಅವಾಜ್ ಕೂಡ ಹಾಕ್ತಾರೆ ಇನ್ನು ಅವರು ರಾಜ ಆಗಿದ್ದಾರೆ ಬಟ್ ಇಲ್ಲಿ ರಾಣಿಯಾಗಿರೋದು ಇಲ್ಲಿ ಮೋಕ್ಷಿತ ಅವರು ಬಟ್ ಆದ್ರೆ ಇಲ್ಲಿ ನಿಮಗೆ ಆ ಅಧಿಕಾರ ಇಲ್ಲ ಅಂತ ಅಂದುಬಿಟ್ಟು ಇಲ್ಲಿ ಮಂಜು ಅವರು ಡೋರ್ ನ ಕ್ಲೋಸ್ ಮಾಡಿಸ್ತಾರೆ ಇನ್ನು ಮೋಕ್ಷಿತ್ ಅವರು ಸುಮ್ನೆ
ಅಲ್ಲಿಂದ ಬರ್ತಾರೆ ಕ್ಯಾಪ್ಟನ್ ರೂಮ್ ಇಂದ ಈಚೆ ಬರ್ತಾರೆ ಒಳಗಡೆ ಹೋಗಲ್ಲ ಇನ್ನು ಗಾರ್ಡನ್ ಏರಿಯಾದಲ್ಲಿ ಒಂದು ಕುರ್ಚಿ ಹಾಕಿದ್ದಾರೆ ಅಲ್ವಾ ಅಲ್ಲಿ ಕೂತ್ಕೊಂತಾರೆ ನಾವು ಇಲ್ಲೇ ಕೂತ್ಕೊಂತೀವಿ ಅಂತ ಬಂದ್ಬಿಟ್ಟು ಇಲ್ಲಿ ಮೋಕ್ಷಿತ್ ಅವರು ಕೂತ್ಕೊಂತಾರೆ ಇನ್ನು ಉಗ್ರ ಮಂಜು ಅವರು ಸುಮ್ನೆ ಇರ್ತಾರೆ ಅಲ್ಲೂ ಕೂಡ ಇವಾಗ ಗಾರ್ಡನ್ ಏರಿಯಾ ಗೆ ಬಂದ್ಬಿಟ್ಟು ಇದು ನಮ್ಮ ಕುರ್ಚಿ ಅಂತ ಅಂದುಬಿಟ್ಟು ಕೂಡ ಜಗಳ ಆಡ್ತಾರೆ ಇದು ನಾಯಕನ ಕುರ್ಚಿ ಇಲ್ಲಿಂದ ಎದ್ದರೆ ಸರಿ ಅಂತ ಅಂದುಬಿಟ್ಟು ಉಗ್ರಂ ಮಂಜು ಅವರು ಮೋಕ್ಷಿತ್ ಅವರನ್ನ ಹೇಳ್ತಾರೆ ಇನ್ನು ಇಲ್ಲಿ ಮೋಕ್ಷಿತ ಅವರ ಕಡೆ ಸ್ವಲ್ಪ ಜನ ಇರ್ತಾರೆ ಅಂತ ಕಾಣುತ್ತೆ
ಇನ್ನು ಉಗ್ರಂ ಮಂಜು ಅವರ ಕಡೆ ಸ್ವಲ್ಪ ಜನ ಇರ್ತಾರೆ ಇನ್ನು ಇಲ್ಲಿಎದ್ದೊಳಿಸೋಕೆ ಇಲ್ಲಿ ಉಗ್ರಂ ಮಂಜು ಅವರು ಟ್ರೈ ಮಾಡ್ತಾರೆ ಮೋಕ್ಷಿತ್ ಅವರನ್ನ ಬಟ್ ಆದ್ರೆ ಇಲ್ಲಿ ಒಂದು ಬೇಜಾರು ವಿಷಯ ಏನು ಅಂತ ಅಂದ್ರೆ ಉಗ್ರಂ ಮಂಜು ಅವರು ಇಲ್ಲಿ ಹನುಮಂತ್ ಅವರನ್ನ ಸದೀಸಾಗಿ ಎಳೆದುಬಿಟ್ಟು ಸೈಡಿಗೆ ಬಿಸಾಕ್ ಬಿಡ್ತಾರೆ ಉಗ್ರಂ ಮಂಜು ಅವರು ಹೇಳ್ತಾರೆ ಮಕ ಕಿತ್ತು ತಗೊಂಡು ಹೊಡಿತೀನಿ ಅಂತ ಅಂದುಬಿಟ್ಟು ಅಂತಾರೆ ಬಟ್ ಈ ವರ್ಡ್ ಯಾರು ಯೂಸ್ ಮಾಡಿದ್ರು ಅಂತ ಗೊತ್ತಿಲ್ಲ ಆನಂತರ ಇಲ್ಲಿ ಶಿಶಿರ್ ಅವರು ಮೋಕ್ಷಿತ್ ಅವರನ್ನ ಕಾಪಾಡಕ್ಕೆ ಹೋಗ್ತಾರೆ ಇನ್ನು ಚೇರಿಂದ ಎದ್ದೊಳಿಸೋಕೆ ಇಲ್ಲಿ ಟ್ರೈ ಮಾಡ್ತಾ ಇರ್ತಾರಲ್ಲ ಉಗ್ರಂ ಮಂಜು ಅವರು ಅವಾಗ ಇಲ್ಲಿ ಶಿಶಿರ್ ಅವರು ಕೂಡ ಹೋದಾಗ ಇಲ್ಲಿ ಉಗ್ರಂ ಮಂಜು ಅವರು ಸಲೀಸಾಗಿ ಶಿಶಿರ್ ಅವರನ್ನ ಎತ್ಕೊಂಡು ಸೈಡಿಗೆ ಬಿಸಾಕ್ ಬಿಡ್ತಾರೆ
ಅನ್ನೋದನ್ನ ನೋಡಬೇಕಾಗಿದೆ ಸೋ ವೀಕ್ಷಕರೇ ಈಗ ಅಧಿಕಾರಕ್ಕೋಸ್ಕರ ಇಲ್ಲಿ ಸಲೀಸಾಗಿ ನಮ್ಮ ಹನುಮಂತವರನ್ನು ಕೂಡ ಅವರು ನಾರ್ಮಲ್ ಆಗಿ ಈಗ ಫಿಸಿಕಲಿ ಸ್ಟ್ರಾಂಗ್ ಇಲ್ಲ ಅಂದ್ರು ಕೂಡ ಅವರನ್ನ ನೀಟಾಗಿ ಎಳೆದು ಬಿಸಾಕಿಬಿಟ್ರು ಇನ್ನು ಶಿಶಿರ್ ಅವರಂತೂ ಸ್ಟ್ರಾಂಗ್ ಇದ್ರೂ ಕೂಡ ಅವರನ್ನ ಅವಳು ಎತ್ಕೊಂಡು ಬಿಟ್ಟು ಸೈಡಲ್ಲಿ ಬಿಸಾಕ್ತಾರೆ ನಿಜವಾಗ್ಲೂ ಅಧಿಕಾರಕ್ಕೆ ಕಾಗಿ ಇಬ್ಬರನ್ನ ಈ ರೀತಿ ಒಂದು ಎಳೆದು ಬಿಸಾಕೋದು ಎಷ್ಟು ಸರಿ ಅನ್ನೋದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯನ ಮಿಸ್ ಮಾಡದೆ ಕಮೆಂಟ್ ಮೂಲಕ ತಿಳಿಸಿ ( video credit : Kannada Suddi Samachara )