ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಉಗ್ರಂ ಮಂಜು ಆಟೋಟಪಕ್ಕೆ ಕೊನೆ ಇಲ್ವಾ ; ರೊಚ್ಚಿಗೆದ್ದ ವೀಕ್ಷಕರು

ಹಾಯ್ ಗಾಯ್ಸ್ ಎಲ್ಲರಿಗೂ ನಮಸ್ಕಾರ ಸೋ ಬಿಗ್ ಬಾಸ್ ನ ಇವತ್ತಿನ ಎಪಿಸೋಡ್ ನ ಮೊದಲನೇ ಪ್ರೋಮೋ ಅಪ್ಲೋಡ್ ಆಗಿದೆ ಅಂಡ್ ಆ ಪ್ರೋಮೋ ನೋಡಿದಿರಾ ಅಂತ ಅನ್ಕೊಂತೀನಿ ಏನ್ ಮನುಷ್ಯರ ಇವರು ನಿಜವಾಗ್ಲೂ ಅಂತ ಅರ್ಥ ಆಗ್ತಿಲ್ಲ ನನಗೆ ಅಲ್ಲ ಹೊಟ್ಟೆಗೆ ಅನ್ನ ತಿಂತಾನ ಏನ್ ತಿಂತಾರೆ ಎಷ್ಟು ಉಗಿಬೇಕು ಗುರು ಈ ವಯ್ಯನ್ ಗೆ ಆದ್ರೂ ಇನ್ನು ಗೌತಮಿ ಹತ್ರನೇ ಹೋಗಿ ಸಾಯ್ತಾನಲ್ಲ ಕಾಮನ್ ಸೆನ್ಸ್ ಇಲ್ವಾ ಗುರು ಇವನಿಗೆ ಆ ಪ್ರೋಮೋ ನೋಡಿದ್ರೆ ಅನ್ಕೋತೀನಿ ಒಂದು ಟಾಸ್ಕ್ ಕೊಟ್ಟಿದ್ದಾರೆ ಸೋ ಆ ಬಾಲ್ ನ ತಗೊಂಡು ಹೋಗಿ ಕಲೆಕ್ಟ್ ಮಾಡ್ಕೊಂಡು ಸೋ ಅವರ ಒಂದು ತಂಡಕ್ಕೆ ಮೀಸಲು ಇಟ್ಟಿರುವಂತಹ ಒಂದು ಬಾಸ್ಕೆಟ್ ಅಲ್ಲಿ ಅಥವಾ ಒಂದು ಏನು ಬಾಕ್ಸ್ ಇದೆ ಸೊ ಅದರಲ್ಲಿ ಹಾಕ್ಬೇಕಾಗುತ್ತೆ ಸೊ ಅದೇ ರೀತಿನಲ್ಲಿ ಅಲ್ಲಿ ಯಾರು ಹೆಚ್ಚು ಒಂದು ಬಜಾರ್ ಆದಾಗ ಅವರ ಒಂದು ಬಾಸ್ಕೆಟ್ ಅಲ್ಲಿ ಬಾಲ್ ಇರುತ್ತೆ ಸೊ ಅವರು ಆ ಒಂದು ಸುತ್ತನ್ನ ವಿನ್ ಆಗ್ತಾರೆ ಅಂತಾನೆ ಹೇಳಬಹುದು 

 ಎಲ್ಲದಕ್ಕೂ ಒಂದು ಲಿಮಿಟ್ ಅಂತ ಇರುತ್ತೆ ಆ ಒಂದು ಲಿಮಿಟ್ ದಾಟಿ ಅಷ್ಟೊಂದು ಫಿಸಿಕಲ್ ಆಗಿ ಆಡುವಂತದ್ದು ಅವಶ್ಯಕತೆ ಇದೆಯಾ ನಾನಿಲ್ಲಿ ಡೈರೆಕ್ಟಾಗಿ ಕೇಳ್ತಿರುವಂತದ್ದು ಮಂಜುಗೆ ಭವ್ಯಗೆ ಮತ್ತೆ ಹನುಮಂತನಿಗೆ ಅಷ್ಟೊಂದು ಫಿಸಿಕಲ್ ಆಗಿ ಹರ್ಟ್ ಮಾಡುವಂತದ್ದು ಅವಶ್ಯಕತೆ ಇದೆ ಅದು ಇಂಟೆನ್ಶನಲಿ ಮಾಡಿರುವಂತದ್ದೇನೆ ಓಕೆ ಗೊತ್ತಿಲ್ಲ ಮಿಸ್ ಆಗಿ ಆಯ್ತು ಅಂದ್ರೆ ಓಕೆ ಒಪ್ಪಿಕೊಳ್ಳೋಣ ಬಟ್ ಬೇಕು ಅಂತ ಮಾಡ್ತಿರುವಂತದ್ದು ಭವ್ಯಕ್ಕೆ ತಳ್ಳಿದ ಆದ್ಮೇಲೆ ಒಂದು ಸರಿ ಓಕೆ ಎರಡು ಮೂರು ಸರಿ ಹಾಕು


ಅಂತ ಹೇಳ್ತಾನೆ ಬೇಕು ಅಂತಾನೆ ಸೋ ಇದಾದ್ಮೇಲೆ ಅಲ್ಲಿ  ಹನುಮಂತನ ಮೇಲೆ ಆಟದ ಸಮಯದಲ್ಲಿ ಬೆನ್ನಿನ ಮೇಲೆ ಅಷ್ಟೊಂದು ಜೋರಾಗಿ ಕುತ್ಕೊಳ್ಳುವಂತದ್ದು ಗುದ್ದುವಂತದ್ದು ಅವಶ್ಯಕತೆ ಇತ್ತಾ ಅಂಡ್ ನಿಂದು ಬಾಡಿ ಏನು ಅವನ ಬಾಡಿ ಏನು ಅಂಡ್ ಅವನು ನಿಂತಿರುವಂತಹ ಪೊಸಿಷನ್ ಹೆಂಗಿದೆ ನೀನು ಹೋಗಿ ಅಕಸ್ಮಾತ್ ಅವನ ಮೇಲೆ ಹಂಗೆ ಜೋರಾಗಿ ಹೋಗಿ ಗುದ್ದಿದ್ರೆ ಸೊಂಟ ಗಿಂಟ ಏನಾದ್ರು ಪ್ರಾಬ್ಲಮ್ ಆದ್ರೆ ಬುದ್ದಿ ಇಲ್ವಾ ಅಷ್ಟೊಂದು ಫಿಸಿಕಲ್ ಆಗುವಂತಹ ಅವಶ್ಯಕತೆ ಇದೆಯಾ 

ಅಂಡ್ ಅದಾದ್ಮೇಲೆ ನೆಕ್ಸ್ಟ್ ಭವ್ಯ ಕುತ್ತಿಗೆಗೆ ಏನ್ ಆಡ್ತಿದ್ದಾನೆ ಕುತ್ತಿಗೆ ಮುರಿಯುವಂತದ್ದು ಅಲ್ಲ ಏನ್ ಟಾಸ್ಕ್ ಅನ್ನೋ ಹೆಸರಲ್ಲಿ ಸಿಕ್ ಸಿಕ್ಕಂಗೆ ಗುದ್ದಾಡುವಂತದ್ದ ಇದೆ ತ್ರಿವಿಕ್ರಂ ಅವರು ಆ ಫಸ್ಟ್ ಒಂದು ಟೂ ತ್ರೀ ವೀಕ್ಸ್ ಅಲ್ಲಿ ಸೋ ನಿನಗೆ ಗುದ್ದಿದಾಗ ನೀನೇನಂದೆ ಹಂಗೆ ಹೊಡಿಯೋದ ಮಗ ನಾವು ಆ ಕಲಾವಿದರು ಅಲ್ವಾ ಆ ಏನ್ ದೊಡ್ಡ ದೊಡ್ಡ ಎಮೋಷನಲ್ ಡೈಲಾಗ್ ಎಲ್ಲಾ ಹೊಡೆದೆ ತ್ರಿವಿಕ್ರಂ ಗೆ ಇವಾಗ ನಿನಗೆ ಗೊತ್ತಾಗಲ್ವಾ ಅವರು ಕಲಾವಿದರು ಕುತ್ತಿಗೆ ಗೇಟ್ ಆಗುತ್ತೆ ಬೆನ್ನಿಗೆ ಗೇಟ್ ಆಗುತ್ತೆ ಬೆನ್ನು ಮೂಳೆ ಮುರಿಬಹುದು ಕಾಮನ್ ಸೆನ್ಸ್ ಇಲ್ವಾ ನಿನಗೆ ಅಂಡ್ ಅಗೈನ್ ನಾನಿಲ್ಲಿ ಹೆಣ್ಣು ಮಕ್ಕಳು ಗಂಡು ಮಕ್ಕಳು ಏನು ಮಾತಾಡ್ತಾ ಇಲ್ಲ ಯಾರಿಗೆ ಆಗಿರಲಿ ಆ ರೀತಿನಲ್ಲಿ ಮಾಡೋ ಹಾಗಿಲ್ಲ ಅಷ್ಟೊಂದು ಫಿಸಿಕಲ್ ಆಗಿ ಮಾಡುವಂತದ್ದುಅವಶ್ಯಕತೆ ಇದೆಯಾ ಆಮೇಲೆ ಸಾರಿ ಕೇಳುವಂತದ್ದು ಮಾಡೋದು ಮಾಡೋದು ಆಮೇಲೆ ಸಾರಿ ಅನ್ನೋದು ಹಾಗಂತ ಏನು ಪ್ರಜ್ಞೆ ತಪ್ಪಾಗುತ್ತಾ ನಿಮಗೆ ಎಲ್ಲಾ ಪ್ರಜ್ಞೆ ಇರುತ್ತೆ ಬುದ್ದಿ ಇಲ್ಲ ಅಂದ್ರೆ ನನಗೆ ಒಂದು ಅರ್ಥ ಆಗ್ತಿಲ್ಲ

  ಯಾರು ಮಂಜು ಅವರು ನಿಜವಾಗ್ಲೂ ತಪ್ಪು ಒಳ್ಳೆ ಮೆಂಟಲ್ ಮೆಂಟಲ್ ಆಗಿ ಆಡ್ತಾ ಇದ್ದಾನೆ ಅವನು ಅಂಡ್ ಈ ರೀತಿ ಅವನಿಗೆ ಬಿಗ್ ಬಾಸ್ ಗೆಲ್ಲೋ ಅಂತ ಯಾವುದೇ ಅರ್ಹತೆ ಇಲ್ಲ ಈ ರೀತಿನಲ್ಲಿ ಬೇಕು ಅಂತ ಹೊಡೆಯುವಂತವರು ಓಕೆ ನನಗೆ ಅನ್ಸಿರೋದನ್ನ ಅನ್ಸಿಕೊಂಡಿದೀನಿ ನೀವು ಕಾಮೆಂಟ್ ಬಾಕ್ಸ್ ಅಲ್ಲಿ ಏನ್ ಬೇಕಾದರೂ ಹೇಳ್ಕೊಳ್ಳಿ ಓಕೆ ನಾನು ಆ ಒಂದು ಪ್ರೋಮೋ ಆ ಒಂದು ಎಪಿಸೋಡ್ ನೋಡಿ ಮಾತ್ರ ಮಾತಾಡ್ತೀನಿ ಹೊರತು ಅವನು ಪಾಸ್ಟ್ ಹೆಂಗಿತ್ತು ಫ್ಯೂಚರ್ ಹೆಂಗಿದೆ ಅದರ ಬಗ್ಗೆ ಎಲ್ಲಾ ಮಾತಾಡಲಿಕ್ಕೆ ಹೋಗಲ್ಲ ಓಕೆ ಸೊ   ( video credit : Yaaruunknownu )