ನಿಶ್ಚಿತಾರ್ಥ ಮುಗಿದ ಕೆಲವೇ ದಿನಗಳಲ್ಲಿ ಕಹಿಸುದ್ದಿ ಕೊಟ್ಟ ವೈಷ್ಣವಿ ಗೌಡ !! ಏನಾಗಿದೆ ನೋಡಿ

ನಿಶ್ಚಿತಾರ್ಥ ಮುಗಿದ ಕೆಲವೇ ದಿನಗಳಲ್ಲಿ ಕಹಿಸುದ್ದಿ ಕೊಟ್ಟ ವೈಷ್ಣವಿ ಗೌಡ !!  ಏನಾಗಿದೆ ನೋಡಿ

ಕನ್ನಡ ಕಿರುತರೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ವೈಷ್ಣವಿ ಗೌಡ ಅವರು ಸೀತಾರಾಮ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರವಾಗಿದೆ ಈ ನಡುವೆ ನಟಿ ವೈಷ್ಣವಿ ಗೌಡ ಅವರು ತಮ್ಮ ಅಭಿಮಾನಿಗಳ ಜೊತೆ ಒಂದು ಬೇಸರದ ಸುದ್ದಿ ಮತ್ತು ಒಂದು ಖುಷಿಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹೌದು ಸೀತಾರಾಮ ಧಾರಾವಾಹಿಯ ಮೂಲಕ ಸಾಕಷ್ಟು ಜನರ ಮನಸ್ಸಿಗೆ ಹತ್ತಿರವಾಗಿದ್ದ ವೈಷ್ಣವಿ ಗೌಡ ಅವರು ಈಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲ್ಲಿ ಬೇಸರದ ಸುದ್ದಿ ಒಂದನ್ನ ಹಂಚಿಕೊಂಡಿದ್ದಾರೆ.

ಅಷ್ಟೇ ಮಾತ್ರವಲ್ಲದೆ ಒಂದು ಗುಡ್ ನ್ಯೂಸ್ ಅನ್ನ ಕೂಡ ಹಂಚಿಕೊಂಡಿದ್ದಾರೆ. ಹಾಗಾದರೆ ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ ಅವರು ಅಭಿಮಾನಿಗಳಿಗೆ ನೀಡಿರುವ ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ  ನಾವು ನಿಮಗೆ ತಿಳಿಸಿಕೊಡ್ತೀವಿ. 

ಹೌದು ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಯಾದ ಸೀತಾರಾಮ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಪ್ರಮುಖ ಪಾತ್ರದಲ್ಲಿ ನಟನೆಯನ್ನ ಮಾಡುತ್ತಿದ್ದಾರೆ ಸದ್ಯ ಈಗ ಸೀತಾರಾಮ ಧಾರಾವಾಹಿ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ ಹೌದು ಸೀತಾರಾಮ ಧಾರಾವಾಹಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಇನ್ನು ಧಾರಾವಾಹಿ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈಗಾಗಲೇ ಸೀತಾರಾಮ ಧಾರಾವಾಹಿಯ ಅಂತಿಮ ಸಂಚಿಕೆಯ ಶೂಟಿಂಗ್ಗಳು ಮುಕ್ತಾಯವಾಗಿದೆಯಂತೆ ಅಷ್ಟೇ ಮಾತ್ರವಲ್ಲ ವೈಷ್ಣವಿ ಗೌಡ ಅವರು ಕೂಡ ಸೀತಾರಾಮ ಧಾರಾವಾಹಿಯ ಮುಕ್ತಾಯದ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದಾರೆ ಸೀತಾರಾಮ ಧಾರಾವಾಹಿಯ ಮುಕ್ತಾಯದ ಬಗ್ಗೆ ಮಾತನಾಡಿರುವ ವೈಷ್ಣವಿ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ ಖಾತೆಯಲ್ಲಿ ತಮ್ಮನ್ನ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದವನ್ನು ಸಲ್ಲಿಸಿದ್ದಾರೆ ಸೀತಾರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ ಅನ್ನುವ ಸುದ್ದಿಯನ್ನ ಕೇಳಿದ ಅಭಿಮಾನಿಗಳು ಬೇಸರವನ್ನು ಹೊರಹಾಕಿದ್ದಾರೆ ಇನ್ನು ಸೀತಾರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ ಅನ್ನುದರ ಬಗ್ಗೆ ಮಾತನಾಡಿದ ವೈಷ್ಣವಿ ಗೌಡ ಅವರು ಸದ್ಯದಲ್ಲಿ ಹೊಸ ಪ್ರಾಜೆಕ್ಟ್ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ ವೈಷ್ಣವಿ ಗೌಡ ಅವರು ಇತ್ತೀಚಿಗೆ ಅನುಕೂಲ್ ಮಿಶ್ರಾ ಅವರ ಜೊತೆ ಎಂಗೇಜ್ಮೆಂಟ್ ಅನ್ನ ಮಾಡಿಕೊಂಡಿದ್ದು ಸದ್ಯದಲ್ಲೇ ಮದುವೆಯನ್ನು ಕೂಡ ಮಾಡಿಕೊಳ್ಳಲಿದ್ದಾರೆ. 

ಸೀತಾರಾಮ ಧಾರಾವಾಹಿಯ ಕೊನೆಯ ಸಂಚಿಕೆಯ ಎಲ್ಲಾ ಶೂಟಿಂಗ್ಗಳು ಈಗಾಗಲೇ ಮುಕ್ತಾಯವಾಗಿದೆ. ಸದ್ಯ ಸೀತಾರಾಮ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಅವರು ಹೊಸ ಪ್ರಾಜೆಕ್ಟ್ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ ಅಷ್ಟೇ ಮಾತ್ರವಲ್ಲದೆ ಇನ್ನೇನು ಕೆಲವೇ ದಿನಗಳಲ್ಲಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.