ವೈಷ್ಣವಿ ಗೌಡ ಭಾವಿ ಪತಿ ದೊಡ್ಡ ಆಘಾತದಿಂದ ಪಾರು!! ಆಗಿದ್ದೇನು ನೋಡಿ

ವೀಕ್ಷಕರೇ ಸೀತಾರಾಮ ಸೀರಿಯಲ್ ಖ್ಯಾತಿಯ ನಟಿ ವೈಷ್ಣವಿ ಗೌಡ ಇತ್ತೀಚಿಗಷ್ಟೇ ಅನುಕೂಲ್ ಎನ್ನುವವರ ಜೊತೆಗೆ ಮದುವೆ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದು ಇವರಿಬ್ಬರ ಎಂಗೇಜ್ಮೆಂಟ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು ಇದೀಗ ನಟಿ ವೈಷ್ಣವಿ ಅವರ ಭಾವಿಪತಿಯಾಗಿರುವ ಅನುಕೂಲ ಅವರ ಆ ಒಂದು ವಿಡಿಯೋ ಸಾಮಾಜಿಕ ತಾನಗಳಲ್ಲಿ ವೈರಲ್ ಆಗ್ತಿದ್ದು ಎಲ್ಲರೂ ಕೂಡ ಆ ಒಂದು ವಿಡಿಯೋವನ್ನ ನೋಡಿ ಪ್ರಾಣಾಪಾಯದಿಂದ ಅನುಕೂಲ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ ಅಷ್ಟಕ್ಕೂ ವೈಷ್ಣವಿ ಗೌಡ ಅವರ ಭಾವಿ ಭಾವಿಪತಿಗೆ ಆಗಿದ್ದೇನು ಆ ಒಂದು ವಿಡಿಯೋ ಯಾವುದು ಅನ್ನುವ ಕಂಪ್ಲೀಟ್ ಡೀಟೇಲ್ಸ್ ಅನ್ನ ಇಲ್ಲಿ ನಾವು ನೋಡೋಣ ಅದಕ್ಕಿಂತ
ಮುಂಚೆ ಯಾರೆಲ್ಲ ಸೀತಾರಾಮ ಸೀರಿಯಲ್ ನೋಡ್ತಿದ್ದೀರಾ ಲೈಕ್ ಕೊಡಿ ಮತ್ತು ಈ ಸೀರಿಯಲ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ನಟಿ ವೈಷ್ಣವಿ ಗೌಡ ಬಾವಿಪತಿ ಅನುಕೂಲ ಅವರ ಬಂಜಿ ಜಂಪಿಂಗ್ ನ ಈ ಒಂದು ವಿಡಿಯೋ ಸಾಮಾಜಿಕ ತಾನಗಳಲ್ಲಿ ವೈರಲ್ ಆಗ್ತಿದ್ದು ಈ ಒಂದು ವಿಡಿಯೋವನ್ನ ಸರಿಯಾಗಿ ಗಮನಿಸಿದ್ರೆ ಈ ಒಂದು ಬಂಜಿ ಜಂಪಿಂಗ್ ಮಾಡುವಾಗ ಪಕ್ಕದಲ್ಲೇ ಇದ್ದ ಬಿಲ್ಡಿಂಗ್ಗೆ ಟಚ್ ಆಗೋದಕ್ಕೆ ಸ್ವಲ್ಪನೇ ಇದ್ದಿದ್ದು ಅಂತ ಹೇಳಬಹುದು ಒಂದು ವೇಳೆ ಆ ಬಿಲ್ಡಿಂಗ್ಗೆ ಅನುಕೂಲವರು ಟಚ್ ಆಗ್ತಿದ್ರೆ ನಿಜವಾಗಲೂ ತುಂಬಾನೇ ಪ್ರಾಬ್ಲಮ್ ಆಗ್ತಿತ್ತು ಅಂತ ಹೆಚ್ಚಿನವರು ಈ ವಿಡಿಯೋದ ಕಮೆಂಟ್ನಲ್ಲಿ ಮಾತಾಡಿಕೊಳ್ತಿದ್ದಾರೆ ( video credit ;WOW kannada )