ಹೆಂಡತಿ ಅಲ್ಲ ಡ್ಯಾಶ್ ಅವಳು !! ವರ್ತೂರ್ ಸಂತೋಷ್ ಶಾಕಿಂಗ್ ಹೇಳಿಕೆ ವೈರಲ್!

ಹೆಂಡತಿ ಅಲ್ಲ ಡ್ಯಾಶ್ ಅವಳು !! ವರ್ತೂರ್ ಸಂತೋಷ್ ಶಾಕಿಂಗ್ ಹೇಳಿಕೆ ವೈರಲ್!

ಈಗ ನನ್ನ ಜೀವನದ್ದು ನನ್ನ ಜೀವನದಿಂದ ಡ್ಯಾಶ್ ಹೆಂಗೆ ಒದ್ದು ಹೊರಗೆ ಆಗ್ತಾ ಇದ್ದೀನಿ ನನ್ನ ಜೀವನ ನಡೆದಿದ್ದು ಹೆಂಗೆ ಇದು ನಾನು ಕಟ್ಟಿರೋ ಸಾಮ್ರಾಜ್ಯ ನಾನು ಅವಾಗ ಈ ಕಟ್ಟಬೇಕಾದ್ರೆ ಬಂದು ಸೇರಿರತಕಂತ ಹುಳುಗಳು ಒಂದಷ್ಟು ಹುಳ ಹೋಗವೆ ಆ ಹುಳಕ್ಕೆ ಸಂಬಂಧ ಪಟ್ಟಿರೋದು ಕೆಲವೊಂದವೆ ಅದನ್ನ 

ತೊಲಗಿಸ್ತೀವಿ ಯಾಕಂತಂದ್ರೆ ನಮಗೆ ಸಂಬಂಧ ಇಲ್ದಿದ್ದು ನಮ್ಮ ಮೈಂಡ್ ಅಲ್ಲೂ ಇರಬಾರದು ನಮ್ಮ ಮನೆಲೂ ಇರಬಾರದು ನಮ್ಮ ಬಜಲಲ್ಲೂ ಇರಬಾರದು ಅದು ಇಲ್ಲೂ ಒಂದು ಖಾಲಿ ಐತೆ ಇದು ತುಂಬಾ ಇಂಪಾರ್ಟೆಂಟ್ ನಿಮಗೆ ನೆಕ್ಸ್ಟ್ ಇಲ್ಲಿ ಬಂದ ಕೇಳ್ರಿ ಅದ ನಾನು ಕೊಡ್ತೀನಿ ಉತ್ತರ ಸುಮ್ನೆ ಕ್ಯಾಪ್ಚರ್ ಮಾಡ್ಕೊಳ್ರಿ  ಅದರ ವಿಚಾರ ಏನ ಅಂತ ಅಂದ್ರೆ ನಾನು ಒಡವೆ ಒಂದುವರ ಕೆಜಿ ಬಂಗಾರನ ನಮ್ ಕಡೆ ಶಾಸ್ತ್ರ ಮಾಡೋದು  ನಾನ ಇವಾಗ ಬಂದಿದ್ದೀನಿ ಬಂದು ಐದು ವರ್ಷ ಆಗ ಇದು ಬಿಗ್ ಬಾಸ್ ಗೆ ಹೋಗಿ ಬಂದು ಎರಡು ವರ್ಷ ಹತ್ರ ಹತ್ರ ಆಯ್ತು ನನ್ನ ಲೈಫ್ ಅಲ್ಲಿ ಡ್ಯಾಶ್ ಹೋಗಿ ಐದು ವರ್ಷ ಮೇಲೆ ಆಗ್ತೈತೆ ಪ್ರಾಪರ್ ಆಗಿ ಗೊತ್ತಿಲ್ಲ ಯಾಕೆ ನೋವಆಗ್ತೈತೆ ಅಂದ್ರೆ ಒಬ್ಬರೊಬ್ಬರು ಬಂದು ಕ್ವಶ್ಚನ್ ಹೆಂಗೆ ಕೇಳ್ತಾರೆ ಅಂತಂದ್ರೆ ಅದ ಆನ್ಸರ್ ಕೊಡಕೆ ಆಗಲ್ಲ 

 ಇದು ಏನಕ್ಕೋಸ್ಕರ ಎತ್ತಿದ್ದು ಅಂತಂದ್ರೆ ಬಿಲ್ಡಪ್ ಕೊಡೋಕ್ಕೋಸ್ಕರ ಚಿನ್ನ ಬಿಟ್ಬಿಟ್ಟು ಬಂದ್ಬಿಟ್ಟಿದ್ದೀರಿ ಅಲ್ಲಿ ಅಂತ ಮಾತು ಬಂತು ಅದು ಯಾರಿಗೆ ಹೇಳಿದ್ರು ಅವರನೇ ಕರಸಿ ಅಣ್ಣ ಬಣ್ಣ ಬಾ ನೋಡಬೇ ಇದ್ರೆ ಎತ್ಕೊಂಡು ಹೋಗಬಹುದು ಇವಾಗನು ಅವರು ಬರಬೇಕು ಅನ್ನೋದು ಏನಿಲ್ಲ ಇದ್ರೆ ಎತ್ಕೊಂಡು ಹೋಗಬಹುದು  ಇದನ್ನ ಈಚಿಗೆ ಎತ್ತಿರೋದು ಇವತ್ತೆ ನಿಮಗೆ ತೋರಿಸೋಕೋಸ್ಕರ ಏನಐತೆ ಅಂದಬಿಟ್ಟು ನೋಡ್ರಿ ಇದರಲ್ಲಿ ಎಲ್ಲ ಇದು ಗೋಲ್ಡ್ ಪ್ಲಾಟಿನಂ ಐತೆ ನೋಡ್ರಿ ಏನ್ರಿ ಜನನ ಯಾಮಾರಿಸಬೇಕು ಒಬ್ಬರನ್ನ ಕೆಳಗೆ ಹಾಕಬೇಕು ಅಂತ ಮಾತಾಡೋದಲ್ಲ ಸ್ವಾಮಿ ಇದು ಗವರ್ಮೆಂಟ್ ಕೂಡ ಇವಾಗ

ಓಡ್ತಾ ಇಲ್ಲ ಈ ಕಾಸುಗಳು ಕರೆಕ್ಟ್ ಅಣ್ಣ ಇದು ಕೊಟ್ರೆ ವಾಪಸ್ ಕೊಡ್ತಾರೆ ಹೌದಾ ಇದು ನೀನು ಕೊಟ್ಟಿರೋದು ಡ್ಯಾಶ್ ಅಂಡ್ ಡ್ಯಾಶ್ ಇ ಡ್ಯಾಶ್ ಇಲ್ಲೇ ಇಕ್ತೀನಿ ಅ ಇರಿ ಇದೇನ ಬಂಗಾರ ಹಿಂಗರೆ ನೆಕ್ಬಿಟ್ಟವರೆ ಅಂತ ಅನ್ಕೊಂಡು ಬಿಟ್ಟಿದ್ದಾರೆ ಎಲ್ಲ ಕಿತ್ತಹೋಗಿರೋದೆ ಇರೋದು ಇಲ್ಲಿ ನೋಡ್ರಿ ದಯವಿಟ್ಟು ಬನ್ನಿ ಇದು ಇಷ್ಟೇ ಡ್ಯಾಶ್ ಅಂಡ್ ಡ್ಯಾಶ್ ನನಗೆ ಬೇಕಾಗದಿರ ಇರೋ ಪದಾರ್ಥಗಳು ಇರೋದು ಇದರಲ್ಲಿ ಇರತಕ್ಕಂತ ಎಲ್ಲಾ ಬಟ್ಟೆ ಅದರಲ್ಲಿ ಇರೋದು ಎಲ್ಲ ಗೆಟ್ ಔಟ್ ಆಗ್ತವೆ. ಈ ಬೀರು ನೀವು ಹೇಳಬಹುದು. ಸೋ ಕಾಲ್ಡ್ ಡ್ಯಾಶ್ ಅಂಡ್ ಡ್ಯಾಶ್ ಇದನ್ನ ಇದು ಕೊಟ್ಟಿರೋದು

ಅವರು ಇದನ್ನ ಏನಅಂತಾರೆ ಆಕ್ಚುವಲ್ ಕನ್ನಡದಲ್ಲಿ ತಗಡು ಅಂತಾರೆ ಕರೆಕ್ಟಾ ಚಿನ್ನದು ಅಡವೆ ನಾನು ಕೊಟ್ಟಿದ್ದು ಅವರು ಇದು ರಿಸೆಪ್ಷನ್ಗೆ ಅವರು ಮಾಡಿರೋ ಜಂಬ ತೋರಿಸಕೊಂಡು ರಿಸೆಪ್ಷನ್ ನಂದು ಹಾಕಿರೋದು ಏನ್ ಮಾಡಕವರೆ ನನ್ನ ಮಗಳಿಗೆ ತಗಡು ಹಾಕಿರೋದು ಅಂದ್ರು ಸೋ ಕಾಲ್ಡ್ ತಗಡೆ ನೀನು ಕೊಟ್ಟಿರೋ ತಗಡನ್ನ ನಾನು ಇಟ್ಕೊಂತೀನಿ ಇದನ್ನ ನೋಡ್ತಾ ಇರಬೇಕು ಈ ತಗಡು ಈ ಮಾತಾಡಿರೋ ಮಾತು ನನಗೆ ಗೊತ್ತಾಗಬೇಕು ಇಷ್ಟು ಇಷ್ಟು ದಿನ ಇದರಕ ಬೀರು ಅಂತ ನಾನು ಅನ್ಕೊಂಡಿದ್ದೆ ಆ ಬೀರುನಲ್ಲಿ ಏನ ಇರೋದು ಹೇಳ್ರಿ ತಗಡೆ ಇರೋದು ನೋಡಿದ್ರಲ್ಲ ಇವಾಗ ನೀವೇ ನೋಡ್ರಿ ತಾನೆ ಸರ್ ಜನ ಎಲ್ಲ ನೋಡ್ರಿ ಇಲ್ಲಿ ಏನು ಗೊತ್ತಾ ನಾನು ಮುಚ್ಚಿಟ್ಟು ನಾನಏನೋ ಮಾಡಬೇಕಾಗಿರೋದು ಏನು

ಇಲ್ಲ ಎಲ್ಲರ ಸಂಸಾರದಲ್ಲೂನನು ಬರ್ತೈತು ನೋವುಗಳು ಸೋ ಕಾಲ್ಡ್ ಡ್ಯಾಶ್ ಅಂಡ್ ಡ್ಯಾಶ್ ಕೆಲವೊಂದು ಮೀಡಿಯಾಗಳಲ್ಲಿ ಕೂತ್ಕೊಂಡು 50 ಜನನ ನ್ಯಾಯಸ್ತರನ್ನ ಕರ್ಕೊಂಡು ಹೋದೆ ಮರ್ಯಾದೆ ಕೊಟ್ಟಿಲ್ಲ ಒಬ್ಬರನ್ನ ಕರ್ಕೊಂಡು ಬಾ ನೀನು ಇದೇ ಮೀಡಿಯಾಗಳ ಮುಂದೆ ನಾನು ಬರ್ತೀನಿ  ( video credit :Yashas Talkies )