ಹನುಮನ ಭವಿಷ್ಯ ನುಡಿದ ಗುರೂಜಿ! ಹನುಮ ಹ್ಯಾಪಿ ಉಳಿದ ಸ್ಪರ್ದಿಗಳು ಶಾಕ್ ?

ಮನೆಗೆ ಬಂದು ಸ್ಪರ್ಧಿಗಳ ಭವಿಷ್ಯ ನುಡಿದ ಗುರೂಜಿ ಇದೀಗ ಹನುಮಂತನ ಬಗ್ಗೆ ಹೇಳಿದ್ದೇನು ಗೊತ್ತಾ ವೀಕ್ಷಕರೇ ಸ್ನೇಹಿತರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಂತಹ ವಿದ್ಯಾಶಂಕರ್ ನಂದ ಸರಸ್ವತಿ ಗುರೂಜಿ ಅವರು ಇದೀಗ ಭವಿಷ್ಯವನ್ನ ಸ್ಪರ್ಧಿಗಳ ಒಂದೊಂದು ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಮೊದಲಿಗೆ ಹನುಮಂತನ ವಿಚಾರಕ್ಕೆ ಬರುವುದಾದರೆ ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೆ ಬಹಳ ಕಷ್ಟದಿಂದ ಬಂದ ಹನುಮಂತ ಇದೀಗ ಹನುಮಂತನಿಗೆ
ಫಿನಾಲೆಯಲ್ಲಿ ಬಹಳ ಒಳ್ಳೆಯ ಅವಕಾಶ ಸಿಕ್ಕಿದೆ ಬಿಗ್ ಬಾಸ್ ಗೆಲುವು ನಿಮ್ಮದು ಎಂಬುದನ್ನ ಇದೀಗ ವಿದ್ಯಾಶಂಕರ್ ನಂದ ಸರಸ್ವತಿ ಗುರೂಜಿ ಅವರು ಬಾಯಿ ಬಿಟ್ಟಿದ್ದಾರೆ ವೀಕ್ಷಕರೇ ಹನುಮಂತನಿಗೆ ಒಳ್ಳೆಯ ಕಾಲ ಕೂಡಿ ಬಂದಿದೆ ಹಾಗಾಗಿ ಬಿಗ್ ಬಾಸ್ ಮನೆಯಿಂದ ಹೋದ ಒಂದೇ ತಿಂಗಳಿಗೆ ಹನುಮಂತು ಮದುವೆಯಾಗುವ ಸಾಧ್ಯತೆ ಇದೆ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಕನಸು ಅವರ ತಂದೆ ತಾಯಿಯರದು ಹಾಗಾಗಿ ಈ ಒಂದು ಟ್ರೋಫಿ ಗೆಲ್ಲುವ ಕನಸು ಹನುಮಂತನಿಗೆ ಇದೆ ಹನುಮಂತನಿಗೆ ಈ ಒಂದು ಒಳ್ಳಿದ ಅದೃಷ್ಟ ಸಿಗ್ತಾ ಇದೆ ಟ್ರೋಫಿ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತ ಎನ್ನೋದನ್ನ ಗುರೂಜಿ ಅವರು ಬಿಚ್ಚಿಟ್ಟಿದ್ದಾರೆ ವೀಕ್ಷಕರೇ ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಂತಹ
ಹನುಮಂತ್ ಅವರು ತನ್ನದೇ ಆದ ಒಂದು ಒಂದು ಹೆಸರನ್ನ ಪಡೆದುಕೊಂಡು ತನ್ನದೇ ಆದ ಒಂದು ಮೂಲಕ ಹಾಡಿನ ಮೂಲಕ ಹಾಗೆ ಕಾಮಿಡಿಗಳ ಮೂಲಕ ಆಟದ ಮೂಲಕ ಎಲ್ಲದರಲ್ಲೂ ಗುರುತಿಸಿಕೊಂಡಂತಹ ಹನುಮಂತ ಇದೀಗ ಮೊದಲ ಬಾರಿಗೆ ಟಿಕೆಟ್ ಫಿನಾಲೆಯನ್ನ ಡೈರೆಕ್ಟ್ ಪಡೆದುಕೊಂಡು ಹನುಮಂತು ಸೆಲೆಕ್ಟ್ ಆಗಿದ್ದಾರೆ ಹನುಮಂತನಿಗೆ ಹಲವಾರು ಜನ ಅಭಿಮಾನಿ ಬಳಗವಿದ್ದು ಹನುಮಂತನ ಗೆಲುವಿಗಾಗಿ ಅನೇಕರು ಶ್ರಮಿಸುತ್ತಿದ್ದಾರೆ
ಇದೀಗ ಗುರೂಜಿ ಅವರು ಬರ್ತಿದ್ದಂತೆ ಹನುಮಂತನಿಗೆ ಇದೀಗ ಒಳ್ಳೆಯ ಕಾಲ ಕೂಡಿ ಬಂದಿದೆ ಹನುಮಂತ ನೀನು ಯಾವುದಕ್ಕೂ ಹೆದರಬೇಡ ನಿನಗೆ ಈ ಒಂದು ಅದೃಷ್ಟ ಸಿಕ್ಕಾಪಟ್ಟೆ ಇದೆ ಈ ವರ್ಷದ ನಿನಗೆ ಒಳ್ಳೆಯದು ಶುಭಕಾರ್ಯಗಳು ಎಲ್ಲವೂ ಕೂಡ ಆಗ್ತದೆ ಈ ಒಂದು ಬಿಗ್ ಬಾಸ್ ಟ್ರೋಫಿ ಗೆಲ್ಲುವ ಅವಕಾಶ ನಿನಗೆ ಆಗುತ್ತದೆ ನೀನು ಈ ಕೂಡಲೇ ನಿನ್ನ ಆಟವನ್ನು ನೀನು ಹಾಡು ನೀನು ಯಾವುದಕ್ಕೂ ಹೆದರಬೇಡ ಅಂತ ಹೇಳಿ ಗುರೂಜಿ ಅವರು ಆಶೀರ್ವಾದ ಮಾಡಿದ್ದಾರೆ ವೀಕ್ಷಕರೇ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ ( video credit : RUTHVIK TV KANNADA)