ಈ ವ್ಯಕ್ತಿ ಗೆಲ್ಲೋದು ಪಕ್ಕ !! ಸರಿಗಮಪ ಶೋ ಫಿಕ್ಸಿಂಗ್ ಶೋ!! TRP ಗೋಸ್ಕರ ಏನು ಬೇಕಾದರೂ ಮಾಡುತ್ತಾರೆ !!

ಇದೆ ಶನಿವಾರ ಮತ್ತು ಭಾನುವಾರ ಸರಿಗಮಪ್ಪ ಇಲ್ಲಿ ಪ್ರೀ ಫಿನಾಲೆ ರೌಂಡ್ ಕೂಡ ಇದೆ ನಿಜಲೂ ಕೂಡ ಎಲ್ಲರೂ ಕೂಡ ಕಾತುರದಿಂದ ಕಾಯ್ತಿದ್ದಾರೆ ಬಟ್ ಆದರೆ ಈಗ ಒಂದು ಅಪಸ್ವರ ಕೂಡ ಇಲ್ಲಿ ಕೇಳಿ ಬರ್ತಿದೆ ಅದೇನಪ್ಪಾ ಅಂತಂದ್ರೆ ಆರು ಜನ ಫೈನಲಿಸ್ಟ್ ಆಗಿದ್ದಾರೆ ಇದರಏನು ಕೂಡ ಇಲ್ಲಿ ಯಾರು ಒಂದು ಮಾತಾಡ್ತಾ ಇಲ್ಲ ಆರು ಜನ ಫೈನಲಿಸ್ಟ್ ಆಗಬೇಕಿತ್ತು ಆಗಿದ್ದಾರೆ ಆದರೆ ಇಲ್ಲಿ ಐದು ಜನ ಎಲಿಜಿಬಲ್ ಇದ್ರು ಒಬ್ಬರು ಮಾತ್ರ ಎಲಿಜಿಬಲ್ ಇರಲಿಲ್ಲ ಅಂತ ಅಂದ್ಬಿಟ್ಟು
ನೆಟ್ಟಿಗರು ಆಕ್ರೋಶವನ್ನ ವ್ಯಕ್ತಪಡಿಸ್ತಿದ್ದಾರೆ ಪ್ರತಿಸಲ ಕೂಡ ಇಲ್ಲಿ ಫೈನಲ್ ನಲ್ಲಿ ಇದೇ ರೀತಿ ಆಗ್ತಿರೋದು ನಿಜವಾದ ಪ್ರತಿಭೆಗಳಿಗೆ ಇಲ್ಲಿ ಬೆಲೆ ಇಲ್ಲ ಅಂತ ಅಂದ್ಬಿಟ್ಟು ನೆಟ್ಟಿಗರು ಅವರು ಆಕ್ರೋಶನ ಇಲ್ಲಿ ವ್ಯಕ್ತಪಡಿಸಿದ್ದಾರೆ ಇದೊಂತರ ಮ್ಯಾಚ್ ಫಿಕ್ಸಿಂಗ್ ಇದ್ದಂಗೆ ಬಾಳು ಬೆಳಗುಂದಿ ನಾಟ್ ಎಲಿಜಿಬಲ್ ಟು ಫೈನಲಿಸ್ಟ್ ಅಂತ ಕೂಡ ಇಲ್ಲಿ ಹೇಳಿದ್ದಾರೆ ಇದೊಂದು ಪಕ್ಕಾ ಚಾನೆಲ್ ನವರು ದುಡ್ಡು ಮಾಡುವ ಫ್ರಾಡ್ ಶೋ ತಮ್ಮ ಟಿಆರ್ಪಿಗೆ ಹೇಗೆ ಬೇಕೋ ಹಾಗೆ ಪಕ್ಕಾ ಪ್ಲಾನ್ ಮಾಡಿಕೊಂಡು ಶೋ ನಡೆಸ್ತಾರೆ ಮತ್ತು ಆಡಿಶನ್ ನಡೆಸ್ತಾರೆ ಯಾರನ್ನ ಸೆಲೆಕ್ಟ್ ಮಾಡಬೇಕು ಅಂತ ಮೊದಲೇ ಆಡಿಶನ್ ನಲ್ಲಿ ನಿರ್ಧರಿಸುತ್ತಾರೆ
ಇನ್ನು ನನ್ನ ಮಗಳು ಕೂಡ ಎರಡನೇ ಸುತ್ತಿಗೆ ಬೆಂಗಳೂರಿನಲ್ಲಿ ಆಡಿಶನ್ ಕೊಟ್ಟಿದ್ದರು ಕಾಟಾಚಾರಕ್ಕೆ ಆಡಿಶನ್ ಮಾಡಿ ಕಲುಹಿಸಿದ್ದರು ಇದರಿಂದ ನನಗೂ ಬೇಸರವಾಯಿತು ಅಂತ ಕೂಡ ಇಲ್ಲಿ ಅವರಿಗೆ ಆದ ಅನುಭವನ ಕೂಡ ಒಬ್ಬರು ಹಂಚಿಕೊಂಡಿದ್ದಾರೆ ಬಾಳು ಬೆಳಗುಂದಿನ ಸುಮ್ನೆ ಫೈನಲ್ಗೆ ಕರ್ಕೊಂಡಿದ್ದಾರೆ ಆದರೆ ಲಹರಿ ತುಂಬಾ ಚೆನ್ನಾಗಿ ಹಾಡಿದ್ದರು ಅವರು ಫೈನಲಿಸ್ಟ್ ಆಗಬೇಕಿತ್ತು ಬಾಳು ಬೆಳಗುಂದಿಗೆ ಆಯೋಗ್ಯ ತೆ ಇರಲಿಲ್ಲ ಅಂತ ಕೂಡ ಕೆಲವೊಬ್ಬರು ನೆಟ್ಟಿಗರು ಹೇಳಿದ್ದಾರೆ ಯಾಕಂತಂದ್ರೆ ಅವರಿಗೆ ಏನ ಅನ್ಸುತ್ತೆ ಈಗ ನೆಟ್ಟಿಗರು ಅವರ ಒಂದು ಅಭಿಪ್ರಾಯನ ಇಲ್ಲಿ ಹಂಚಿಕೊಳ್ಳೋದರಲ್ಲಿ ತಪ್ಪೇ ಇಲ್ಲ
ಏನಕೆ ಅಂತಂದ್ರೆ ವೋಟ್ ಮಾಡಿ ಅಂತ ಕೇಳಬೇಕಾದ್ರೆ ಇಲ್ಲಿ ಜನಗಳ ಹತ್ತಿರನೆ ಕೇಳಬೇಕು ಆ ಒಂದು ಕಾರಣದಿಂದ ಇಲ್ಲಿ ಬಾಳು ಬೆಳಗೊಂದಿವರು ನಾಟ್ ಫಾರ್ ಎಲಿಜಿಬಲ್ ಟು ಇಲ್ಲಿ ಫೈನಲಿಸ್ಟ್ ಅಂತ ಅಂದುಬಿಟ್ಟು ಈಗ ನೆಟ್ಟಿಗರು ಆಕ್ರೋಶನ ಹೊರ ಹಾಕ್ತಾ ಇದ್ದಾರೆ ಇನ್ನು ಕೆಲವೊಬ್ಬರು ಜನ ವಿಧವಿಧವಾದ ಕಮೆಂಟ್ ಇಲ್ಲಿ ನಿಮಗೆ ಗೊತ್ತಿದೆ ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಕಮೆಂಟ್ ಹಾಕ್ತಾರೆ ಅದರಲ್ಲಿ ಕೆಲವೊಬ್ಬರು ಜನ ಪಾಸಿಟಿವ್ ಇರುತ್ತೆ ನೆಗೆಟಿವ್ ಇರುತ್ತೆ ಅದರಲ್ಲಿ ಒಬ್ಬರು ಹೇಳಿದ್ದಾರೆ
ಕಮರ್ಷಿಯಲ್ ಶೋ ಎದೆತುಂಬಿ ಹಾಡಿದೆನು ಬಾಲ ಸುಬ್ರಮಣ್ಯ ಸರ್ ಅವರು ಎಷ್ಟು ಸ್ಟ್ಯಾಂಡರ್ಡ್ ಆಗಿ ನಡೆಸಿಕೊಡ್ತಿದ್ರು ಈ ಶೋನಲ್ಲಿ ಫೈನಲ್ ಗೋಸ್ಕರ ಟಿಆರ್ಪಿ ಮೇಲೆ ಸೆಲೆಕ್ಟ್ ಮಾಡಿ ವಿನ್ನರ್ ನ ತರ್ತಾರೆ ಮೊದಲೇ ವಿನ್ನರ್ ಇವರು ಮಾಡಬೇಕು ಅಂತ ಅಂದ್ಬಿಟ್ಟು ಸೆಲೆಕ್ಟ್ ಮಾಡಿದ ಹಾಗಿದೆ ಇಲ್ಲಿ ಬಾಳು ಬೆಳಗುಂದಿನ ಫೈನಲ್ಗೆ ತಂದಿದ್ದು ಇದು ಸರಿ ಇಲ್ಲ ಅಂತ ಕೂಡ ಇಲ್ಲಿ ಹೇಳ್ತಾ ಇದ್ದಾರೆ ಲಹರಿ ಬರಬೇಕಿತ್ತು ನಿಜ ತುಂಬಾ ಟ್ಯಾಲೆಂಟೆಡ್ ಇತ್ತು ಟ್ಯಾಲೆಂಟೆಡ್ ಸಿಂಗರ್ ಕೂಡ ಹೌದು ಲಹರಿ ಯವರು ಬಾಳು ಬೆಳಗೊಂದಿಗೆ ಆ ಒಂದು ಟ್ಯಾಲೆಂಟ್ ಇರ್ಲಿಲ್ಲ ಅಂತ ಇಲ್ಲಿ ಕೆಲವೊಬ್ಬರು ಹೇಳ್ತಿದ್ದಾರೆ
ಬಾಳು ಬೆಳಗುಂದಿನ ಇಲ್ಲಿ ಟಿಆರ್ಪಿ ಗೋಸ್ಕರ ಫಿನಾಲೆಗೆ ಹಾಕಿದ್ದಾರೆ ರನ್ನರ್ ಅಪ್ ಮಾಡಿದ್ರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಅಂತ ಅಂದುಬಿಟ್ಟು ಇಲ್ಲಿ ನೆಟ್ಟಿಗರು ಅವರ ಒಂದು ಆಕ್ರೋಶವನ್ನ ಇಲ್ಲಿ ಹೊರ ಹಾಕ್ತಿದ್ದಾರೆ ವೀಕ್ಷಕರೇ ಇನ್ನು ಇದೇ ಶನಿವಾರ ಮತ್ತೆ ಭಾನುವಾರ ಅಂದ್ರೆ ನಾಳೆ ಮತ್ತೆ ನಾಡಿದ್ದು ಇಲ್ಲಿ ಪ್ರೀ ಫಿನಾಲೆ ರೌಂಡ್ ಇದೆ ಸರಿಗಮಪ್ಪದು ನಿಮಗೆ ಈಗ ಆರು ಜನ ಏನು ಫೈನಲಿಸ್ಟ್ ಆಗಿದ್ದಾರೆ ಇದರಲ್ಲಿ ಯಾರು ತುಂಬಾ ಅರ್ಹತೆ ಇತ್ತು ಫಿನಾಲೆ ರೌಂಡ್ ಬರೋಕೆ ಮತ್ತೆ ಯಾರು ಬರಲೇಬಾರದಿತ್ತು ಈ ಸತಿ ಸರಿಗಮ ಪ್ಪ ಸೀಸನ್ 21 ನಲ್ಲಿ ಯಾರು ವಿನ್ನರ್ ಆಗಬೇಕು ಅಂತ ನೀವು ಅನ್ಕೊಂಡಿದ್ದೀರಾ ನಿಮ್ಮ ಸಪೋರ್ಟ್ ಯಾರಿಗಿದೆ ಮತ್ತೆ ಯಾರು ವಿನ್ ( video credit ;Kannada Suddi Samachara )