ಡಿವೋರ್ಸ್ ಬಗ್ಗೆ ಗಾಳಿ ಸುದ್ದಿ ಹಬ್ಬಿಸಿರುವರಿಗೆ ಶಾಕ್ ಕೊಟ್ಟ ವಿಜಯ ಸೂರ್ಯ !! ಹೇಳಿದ್ದೇನು ನೋಡಿ ?

ಡಿವೋರ್ಸ್ ಬಗ್ಗೆ ಗಾಳಿ ಸುದ್ದಿ ಹಬ್ಬಿಸಿರುವರಿಗೆ ಶಾಕ್ ಕೊಟ್ಟ ವಿಜಯ ಸೂರ್ಯ !! ಹೇಳಿದ್ದೇನು ನೋಡಿ ?

ದಿಡೀರಂತ ಆರು ವರ್ಷದ ದಾಂಪತ್ಯ ಜೀವನಕ್ಕೆ ಇದೀಗ ಮುಕ್ತಾಯವನ್ನ ಹಾಡಿದ್ರ ಅನ್ನುವಂತ ಪ್ರಶ್ನೆ ಕೂಡ ಉದ್ಭವವಾಗಿದೆ ಆದರೆ ಈಗ ಇದ್ದಕ್ಕಿದ್ದಂತೆ ಪತ್ನಿಯ ಜೊತೆಗೆಇದ್ದಂತಹ ಅಷ್ಟು ಫೋಟೋಗಳನ್ನ ವಿಜಯ್ ಸೂರ್ಯ ಡಿಲೀಟ್ ಮಾಡಿದ್ದಾರೆ ಜೊತೆ ಜೊತೆಗೆ ಅವರ ಒಂದುಇಗಾ ನಲ್ಲಿ ಅವರ ವೈಫ್ ಇಗಾ ಏನ ಅಕೌಂಟ್ ಇದೆಯೋ ಅದು ಕೂಡ ಕಾಣ್ತಾ ಇಲ್ಲ ಫಾಲೋವಿಂಗ್ ಲಿಸ್ಟ್ ಅಲ್ಲೂ ಕೂಡ ಜೀರೋ ಫಾಲೋವಿಂಗ್ ಇದೆ ಸೋ ಕಂಪ್ಲೀಟ್ಆಗಿ ವಿಜಯ್ ಸೂರ್ಯ ಪತ್ನಿಯ ಜೊತೆಗೆ ಇದ್ದಂತಹ ಅಷ್ಟು ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ ಸ್ನೇಹಿತರೆ ಸೋ ಈ ಒಂದು ನಡೆಗೆ ಎಲ್ಲರಿಗೂ ಕೂಡ ಅಚ್ಚರಿಗೆ ಕಾರಣವಾಗಿರುವಂತದ್ದು

ಇನ್ನು ಸೋಷಿಯಲ್ ಮೀಡಿಯಾ ಅಲ್ಲಿ ಮಕ್ಕಳ ಜೊತೆಗಿನ ಸಾಕಷ್ಟು ಸ್ಟೋರಿಗಳನ್ನ ಹಾಕೊಳ್ತಾ ಇದ್ರು ಯಾಕಂತಂದ್ರೆ ವಿಜಯ್ ಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದವರು ಆದರೆ ಈ ರೀತಿ ಯಾಕ ಮಾಡಿದ್ರು ಅನ್ನುವಂತದ್ದು ಇದಕ್ಕೆ ಸಂಬಂಧಪಟ್ಟಹಾಗೆ ವಿಜಯ ಸೂರ್ಯ ಆಗಿರಬಹುದು ಅಥವಾ ಪತ್ನಿ ಚೈತ್ರ ಆಗಿರಬಹುದು ಯಾರು ಕೂಡ ಕ್ಲಾರಿಟಿಯನ್ನ ಕೊಟ್ಟಿಲ್ಲ ಆದರೆ ವಿಜಯ ಸೂರ್ಯ ಈ ರೀತಿಯಾಗಿ ಅವರ ಒಂದು ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಯ್ತಾ ಅನ್ನೋದೇ ಒಂದು ರೀತಿಯಾಗಿ ಶಾಕಿಂಗ್ ಅಂತ ಹೇಳಬಹುದು  ಇದಕ್ಕೆಕಾರಣ ಏನಿರಬಹುದು ಅನ್ನುವಂತದ್ದನ್ನ ಕುದ್ದು ವಿಜಯ್ ಸೂರ್ಯ ಹೇಳಿದ್ದಾರೆ. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಅಂದಿದ್ದಾರೆ.
ಆದರೆ ಇದೆಲ್ಲ ಸುಳ್ಳು ಎನ್ನುವಂತೆ ವಿಜಯ್ ಸೂರ್ಯ ಅವರು ತಮ್ಮ ಪತ್ನಿಒಂದಿಗೆ ವೈಷ್ಣವಿ ಗೌಡ ಅವರ ಮದುವೆಗೆ ಆಗಮಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಅಂತ ಹೇಳಬಹುದು . ಯಾಕೆಂದ್ರೆ ವಿಜಯ್ ಸೂರ್ಯ ಅವರು ವೈಷ್ಣವಿ ಗೌಡ  ಒಂದಿಗೆ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಸತತ ಆರು ವರ್ಷಗಳ ಕಾಲ ಪ್ರಸಾರವಾಗಿತ್ತು . ಈಗ ಅವರ ಡೈವೋರ್ಸ್ ಸುದ್ದಿಗೆ ಬ್ರೇಕ್ ಬಿದ್ದಂತೆ ಆಗಿದೆ. 

 ಇದೀಗ 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ‌ಪ್ರಸಾರವಾಗುತ್ತಿರುವ 'ದೃಷ್ಟಿಬೊಟ್ಟು' ಧಾರಾವಾಹಿಯಲ್ಲಿ‌ ಅವರು ನಟಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಲವರ್ ಬಾಯ್ ಆಗಿ ಪ್ರೇಕ್ಷಕರನ್ನು ರಂಜಿಸಿದ ವಿಜಯ್ ಸೂರ್ಯ ಮೊದಲ ಬಾರಿಗೆ ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻದೃಷ್ಟಿಬೊಟ್ಟುʼ ಧಾರಾವಾಹಿಯಲ್ಲಿ ವಿಜಯ್‌ ಸೂರ್ಯ ದತ್ತಾ ಶ್ರೀರಾಮ ಪಾಟೀಲ್ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ಅರ್ಪಿತಾ ಜೋಡಿಯಾಗಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ದೃಷ್ಟಿ ಅರ್ಪಿತಾ ಮತ್ತು ದತ್ತು ವಿಜಯ್‌ ಸೂರ್ಯ ಅವರ ಕೆಮಿಸ್ಟ್ರೀ ನೋಡುಗರಿಗೆ ಹೆಚ್ಚು ಇಷ್ಟವಾಗುತ್ತಿದೆ.