ವಿಜಯ್ ಸೂರ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ !! ಅಸಲಿ ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ಸ್ಯಾಂಡಲ್ವುಡ್ ನಲ್ಲಿ ಇದೀಗ ಇನ್ನೊಂದು ಡಿವೋರ್ಸ್ನ ಸುದ್ದಿ ಸಿಕ್ಕಾಬಟ್ಟೆ ಬಿರುಗಾಳಿಯಂತೆ ಎಬ್ಬಿಸಿದೆ ಆದರೆ ಈ ಡಿವೋರ್ಸ್ನ ಸುದ್ದಿ ಸಿಕ್ಕಾಬಟ್ಟೆ ಸತ್ತಾಗುವುದಕ್ಕೆ ಕಾರಣ ಡಿವೋರ್ಸ್ಗೆ ಕಾರಣವಾದಂತ ವಿಚಾರ ಈ ಡಿವೋರ್ಸ್ ಗೆ ಕಾರಣ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ ಜೊತೆಗೆ ನಿಮ್ಮ ಅಭಿಪ್ರಾಯ ಏನಾಗಿರುತ್ತೆ ಅನ್ನೋದೇ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ ಹಾಗಿದ್ರೆ ಆರು ವರ್ಷಗಳ ಕಾಲ ಸಂಸಾರ ಮಾಡಿ ಈಗ ಹೆಂಡತಿಗೆ ಡಿವೋರ್ಸ್ ಕೊಡುವಂತದ್ದು ಏನಾಯ್ತು ವಿಜಯ ಸೂರ್ಯ ಬಾಳಲ್ಲಿ ನಿಜವಾಗಲೂ ಆಗಿದ್ದಾದರೂ ಏನು ವಿಜಯ್ ಸೂರ್ಯ ಅಮ್ಮ ತೋರಿಸಿದ ಹುಡುಗಿನೇ ಮದುವೆ ಆಗಬೇಕು ಅಂತ ಅನ್ಕೊಂಡು ಕಾದು ಅಮ್ಮ ಯಾವ ಹುಡುಗಿನ ತೋರಿಸಿದ್ರು ಅವರನ್ನೇ ಮದುವೆ ಆದವರು
ಆದರೆ ಇವತ್ತು ಅದೇ ತಾಯಿಯ ವಿಚಾರಕ್ಕೆ ಡಿವೋರ್ಸ್ ಆಗಿದೆ ಅಂತ ಅನ್ನೋದು ನಿಜವಾಗಲೂನು ಶಾಕಿಂಗ್ ಮತ್ತು ಬೇಸರದ ಸುದ್ದಿ ಕೂಡ ಹೌದು.
ಈಗ ವಿಜಯ ಸೂರ್ಯ ತಗಲಾಕೊಂಡಿರೋದು ಹಾಗೇನೇ ಹೆಂಡತಿಯ ಎಲ್ಲಾ ಫೋಟೋವನ್ನ ಡಿಲೀಟ್ ಮಾಡಿಬಿಟ್ಟಿದ್ದಾರೆ.ಎಲ್ಲದಕ್ಕಿಂತ ಹೆಚ್ಚಾಗಿ ಹೆಂಡತಿಯನ್ನ Instagram ಇಂದ ಅನ್ಫಾಲೋ ಮಾಡಿದ್ದಾರೆ. ಫಾಲೋ ಮಾಡಿಲ್ಲ. ಇನ್ನು ಚೈತ್ರ ನಾಟಿಕರ್ ಅವರು ಅಂದ್ರೆ ವಿಜಯ್ ಸೂರ್ಯ ಅವರ ಹೆಂಡತಿ ತಮ್ಮ ಸೋಶಿಯಲ್ ಮೀಡಿಯಾವನ್ನೇ ಡಿಲೀಟ್ ಮಾಡಿದ್ದಾರೆ. ಯಾರ ಸಹವಾಸವು ಬೇಡ ಏನು ಬೇಡ ಅಂತ ಇಡೀ ಸೋಶಿಯಲ್ ಮೀಡಿಯಾವನ್ನೇ ಡಿಲೀಟ್ ಮಾಡಿ ಬಿಸಾಕಿ ಬಿಟ್ಟಿದ್ದಾರೆ. ಅಲ್ಲಿಗೆ ಗಂಡ ಹೆಂಡತಿ ಇಬ್ಬರುನು ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ. ವಿಜಯ್ ಸೂರ್ಯ ತಮ್ಮ ಮಕ್ಕಳ ಫೋಟೋವನ್ನ ಮಾತ್ರ ಕ್ಯಾರಿ ಮಾಡಿದ್ದಾರೆ. ಇದೆಲ್ಲದಕ್ಕೆ ಕಾರಣ ಅವರ ತಾಯಿ ಅನ್ನೋದನ್ನ ಇದೀಗ ಚರ್ಚಿಸಲಾಗುತ್ತಿದೆ. ವಿಜಯ್ ಸೂರ್ಯ ಹೆಂಡತಿ ಮತ್ತು ತಾಯಿ ನಡುವೆ ಆಗ್ಬಂದಿಲ್ಲ. ತುಂಬಾ ವರ್ಷಗಳ ಕಾಲ ಸಂಸಾರ ಮಾಡಿದ್ರು ಹೊಂದಾಣಿಕೆ ಸಮಸ್ಯೆ ಅನ್ನೋದಾಗಿದೆ.
ವಿಜಯ್ ಸೂರ್ಯ ಅವರ ತಾಯಿ ಸ್ವಲ್ಪ ಘಾಟಿ ಅನ್ನೋದು ಎಲ್ಲರಿಗೂ ಗೊತ್ತಿತ್ತು. ನೇರವಾಗಿ ಮಾತಾಡ್ತಿದ್ರು ನಿಷ್ಠೂರವಾಗಿ ಮಾತಾಡ್ತಾ ಇದ್ರು ಆದರೆ ಇದು ಅವರ ಹೆಂಡತಿಗೆ ತೀರಾ ಕಷ್ಟ ಆಗಿದೆ ಹೊಂದಾಣಿಕೆ ಸಮಸ್ಯೆ ಆಗಿದೆ ವಿಜಯ್ ಸೂರ್ಯ ಅವರ ತಾಯಿ ಎಲ್ಲರ ಮುಂದೆ ಎಲ್ಲರ ಜೊತೆಗೂ ಕೂಡ ಇದ್ದಾಗ ಸಿಕ್ಕಾಪಟ್ಟೆ ಘಾಟಿಯಾಗಿ ಮಾತಾಡ್ತಾ ಇದ್ರು ವಿಜಯ್ ಸೂರ್ಯ ಅವರ ಹೆಂಡತಿ ತುಂಬಾನೇ ಸಾಫ್ಟ್ ಆಗಿದ್ರು ಸೋ ಹೊಂದಾಣಿಕೆ ಸಮಸ್ಯೆ ಆಗಿದ್ದರಿಂದ ಹೆಂಡತಿನ ತಾಯಿನ ಅಂತ ಬಂದಾಗ ವಿಜಯ್ ಸೂರ್ಯ ಅವರು ತಾಯಿನ ಆಯ್ಕೆ ಮಾಡಿಕೊಂಡಿದ್ದಾರೆ ಹೆಂಡತಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ ಇದಕ್ಕೆ ಕೆಲವರು ಗುಡ್ ಹೆಂಡತಿ ಬಂದಮೇಲೆ ತಾಯಿನ ಮರಿ ಕರಿಬಾರದು ತಾಯಿನೇ ದೇವರು ಒಳ್ಳೆ ಕೆಲಸ ಮಾಡಿದ್ದೀರಾ ತಾಯಿನ ಆಯ್ಕೆ
ಮಾಡಿಕೊಂಡು ಅಂತ ಹೇಳಿದ್ದಾರೆ ಇನ್ನ ಕೆಲವರು ಇದು ತಪ್ಪು ನಿಮ್ಮನ್ನ ನಂಬಿ ಒಂದು ಹೆಣ್ಣು ಬಂದಾಗ ಎರಡನ್ನು ಬ್ಯಾಲೆನ್ಸ್ ಮಾಡಬೇಕಾಗಿತ್ತು ಆದರೆ ಈ ರೀತಿಯಾಗಿ ಮಾಡಿದ್ದು ಎಷ್ಟು ಮಟ್ಟಿಗೆ ಸರಿ ಅಂತ ಹೇಳ್ತಿದ್ದಾರೆ ಬಟ್ ಅವರ ಫ್ಯಾಮಿಲಿಲ್ಲಿ ಏನಾಗಿದೆ ಅನ್ನೋದು ಅವರಿಗೆ ಮಾತ್ರ ಗೊತ್ತಿರುತ್ತೆ ಹೊರಗೆ ಚರ್ಚೆಗಳು ಮಾತ್ರ ಸಿಕ್ಕಾಬಟ್ಟೆ ಆಗ್ತಿದೆ ಈ ಬಗ್ಗೆ ನಿಮಗೆ ಏನ ಅನ್ಸುತ್ತೆ ಅನ್ನೋದನ್ನ ನೀವು ಕೂಡ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನ ತಿಳಿಸಬಹುದು.