ದರ್ಶನ ಒಳಿತಿಗೋಸ್ಕರ ಪತ್ನಿ ವಿಜಯ ಲಕ್ಷ್ಮಿ ಎಂತಹ ಕೆಲಸ ಮಾಡಿದ್ದಾರೆ ನೋಡಿ !!
 
                                        
                                        
                    
                    ಹಲೋ ಸ್ನೇಹಿತರೆ ನಮಸ್ಕಾರ ಸ್ನೇಹಿತರೆ ದರ್ಶನ್ ಜೈಲಲ್ಲಿರುವ ಕಾರಣಕ್ಕೆ ಇದೀಗ ದರ್ಶನ್ ವ್ಯವಹಾರಗಳನ್ನೆಲ್ಲ ವಿಜಯಲಕ್ಷ್ಮಿ ಅವರು ನೋಡಿಕೊಳ್ತಾ ಇದ್ದಾರೆ ಹೆಚ್ಚಾಗಿ ಫಾರ್ಮ್ ಹೌಸ್ನ ಕೆಲಸಗಳನ್ನೆಲ್ಲ ಕುತ್ತಾಗಿ ಭೇಟಿಕೊಟ್ಟು ಅವರೇ ಪರಿಶೀಲನೆ ಮಾಡ್ತಾ ಇದ್ದಾರೆ ಈ ನಡುವೆ ವಿಜಯಲಕ್ಷ್ಮಿ ದರ್ಶನ್ ಅವರು ಫ್ಯಾನ್ಸ್ಗೆ ಸಿಹಿ ಸುದ್ದಿ ಒಂದನ್ನ ಕೂಡ ಕೊಟ್ಟಿದ್ದಾರೆ ಹಾಗಿದ್ರೆ ಏನು ಆ ಸಿಹಿ ಸುದ್ದಿ ಅಂತ ತಿಳಿಯಲು ನೋಡಿ ದಸರಾ ಮುಗಿದ ಬೆನ್ನಲೆ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಭೇಟಿ ಮಾಡುವುದಕ್ಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ರು ಸೋ ಅಲ್ಲಿ
ಪತಿಯೊಂದಿಗೆ ಕೆಲ ಹೊತ್ತು ಮಾತುಕಥೆ ನಡೆಸಿದ್ದಾರೆ. ಜೈಲಿನೊಳಗೆ ಸೌಲಭ್ಯಗಳು ಸಿಗದೆ ಕಂಗಲಾಗಿರುವಂತಹ ದರ್ಶನ್ ಅವರ ಸ್ಥಿತಿಯನ್ನ ಕಂಡು ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಭಾವುಕರು ಕೂಡ ಆಗಿದ್ದಾರೆ. ಈ ನಡುವೆ ಪ್ರತಿ ಭಾನುವಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಫಾರ್ಮ್ ಹೌಸ್ಗೋ ಅಥವಾ ದೇವಸ್ಥಾನಕ್ಕೋ ಭೇಟಿ ಕೊಡ್ತಾರೆ. ಅದರಂತೆ ಈ ವಾರವೂ ದೇವಸ್ಥಾನಕ್ಕೆ ಭೇಟಿಕೊಟ್ಟು ತೆಂಗಿನಕಾಯಿ ಪ್ರಸಾದದ ಜೊತೆ ಫೋಟೋವನ್ನ Instagram ನಲ್ಲಿ ಹಂಚಿಕೊಟ್ಟಿದ್ದಾರೆ. ವಾರದ ಮಧ್ಯೆ ದರ್ಶನನ್ನ ಭೇಟಿ ಮಾಡಲು ಜೈಲಿಗೆ ತೆಳುವುದು ಕೋರ್ಟ್ ಕಚೇರಿ ಕೆಲಸ ಹಾಗೂ ಮಗನ ವಿದ್ಯಾಭ್ಯಾಸದ ಕೆಲಸದಲ್ಲಿ ಬಿಸಿ ಇದ್ದರೂ ಕೂಡ ವಾರಕ್ಕೊಮ್ಮೆಯಾದರೂ ದೇವಸ್ಥಾನಕ್ಕೆ ಭೇಟಿ
ಕೊಡುವುದನ್ನ ವಿಜಯಲಕ್ಷ್ಮಿ ಅವರು ಮಿಸ್ ಮಾಡೋದಿಲ್ಲ. ಸೋ ಕಷ್ಟದಲ್ಲೂ ನಗ್ತಾ ಇರಬೇಕು ಎಂಬ ಸಂದೇಶವನ್ನ ವಿಜಯಲಕ್ಷ್ಮಿ ಸದಾ ಪಾಲಿಸ್ತಾರೆ. ಒಂಟಿಯಾಗಿ ಹೋರಾಡ್ತಾ ಇರ್ತಾರೆ. ತಾವಾಯಿತು ತಮ್ಮ ಕೆಲಸವಾಯ್ತು ಅಂತ ಹೇಳಿ ತಮ್ಮ ಪಾಡಿಗೆ ತಾವು ಇದ್ದುಬಿಡ್ತಾರೆ. ಇದೀಗ ದರ್ಶನ್ ರವರ ಡೇವಿಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಮುಂದಿನ ಬಿರುಸಿನ ಪ್ರಚಾರದ ರೂಪರೇಷಿ ಕೂಡ ಅವರು ಸಿದ್ಧ ಮಾಡ್ತಾರೆ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ. ಹಾಗಾಗಿ ದರ್ಶನ್ ಮುಂದಿನ ಸಿನಿಮಾದ ಬಗ್ಗೆಯೂ ವಿಜಯಲಕ್ಷ್ಮಿ ಅವರು ಇದೀಗ ಅಪ್ಡೇಟ್ ಅನ್ನ ಕೂಡ ನೀಡಿದ್ದಾರೆ. ಸ್ನೇಹಿತರೆ ನೀವು ಕೂಡ ದರ್ಶನ್ ಅವರ ಫ್ಯಾನ್ ಆಗಿದ್ರೆ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಅದೇ ರೀತಿ ಮತ್ತಷ್ಟು ಅಪ್ಡೇಟ್ ಗಾಗಿ






