ತಮ್ಮ ಮದುವೆ ಮೇಘನಾ ರಾಜ್ ಜೊತೆ ಬಗ್ಗೆ ವಿಜಯ್ ರಾಘವೇಂದ್ರ ಅಂತಿಮ ಸ್ಪಷ್ಟನೆ ;ಕೇಳಿ ಎಲ್ಲರೂ ಶಾಕ್ ?

ಅನೇಕ ದಿನಗಳಿಂದ ತಮ್ಮ ಮದುವೆ ಮೇಘನಾ ರಾಜ್ ಜೊತೆ ಅಂತ ಸುಳ್ಳು ಸುದ್ದಿ ಹರಿದಾಡುತ್ತಿರುವ ಬಗ್ಗೆ ಕೊನೆಗೂ ಮೌನ ಮುರಿದ ವಿಜಯ್ ರಾಘವೇಂದ್ರ ಅವರು ಇದಕ್ಕೆಲ್ಲ ತೆರೆ ಹೇಳಿದ್ದಾರೆ . ಮತ್ತು ಈ ರೀತಿ ಸುಳ್ಳು ಸುದ್ದಿ ಹಬ್ಬಿಸ ಬೇಡಿ ಎಂದು ವಿನಂತಿ ಮಾಡಿಕೊಂಡ್ದಿದ್ದಾರೆ . ಇದನ್ನು ಎಲ್ಲರೂ ಗೌರವಿಸೋಣ
ವೀಕ್ಷಕರೇ ನಟ ವಿಜಯ ರಾಘವೇಂದ್ರ ಮತ್ತು ನಟಿ ಮೇಘನ ರಾಜು ಅವರು ಶೀಘ್ರದಲ್ಲೇ ಎರಡನೇ ಮದುವೆ ಆಗಲಿದ್ದಾರೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದೆ ಇವರಿಬ್ಬರ ಮದುವೆ ಬಗ್ಗೆ ಆಮಂತ್ರಣ ಪತ್ರಿಕೆಯೊಂದು ಕೂಡ ವಾಟ್ಸಪ್ ಗ್ರೂಪ್ ಗಳಲ್ಲಿ ಸಾಕಷ್ಟು ವೈರಲ್ ಆಗ್ತಿದ್ದು ಇದೀಗ ನಟ ವಿಜಯ ರಾಘವೇಂದ್ರ ಅವರು ವೈರಲ್ ಆಗುತ್ತಿರುವ ಆಮಂತ್ರಣ ಪತ್ರಿಕೆ ಮತ್ತು ಮೇಘನರಾಜ್ ಹಾಗೇನೇ ವಿಜಯ ರಾಘವೇಂದ್ರ ಅವರ ಎರಡನೇ ಮದುವೆಯ ಬಗ್ಗೆ ಕಡಾಕಡಿ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ಅಷ್ಟಕ್ಕೂ ವೀಕ್ಷಕರೇ ನಟ ವಿಜಯ ರಾಘವೇಂದ್ರ ಅವರು ಮೇಘನರಾಜ್ ಅವರ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನಾವು ನೋಡೋಣ ಇದಕ್ಕಿಂತ ಮುಂಚೆ ಯಾರಿಗೆಲ್ಲ ನಟಿ
ಮೇಘನರಾಜ್ ಅಥವಾ ನಟ ವಿಜಯ ರಾಘವೇಂದ್ರ ಅವರು ಇಷ್ಟ ಲೈಕ್ ಕೊಡಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ತಿಳಿಸಿ ವೀಕ್ಷಕರೇ ಖಾಸಗಿ ಮಾಧ್ಯಮ ಒಂದು ಮೇಘನ ರಾಜ್ ಅವರ ಬಗ್ಗೆ ವಿಜಯ ರಾಘವೇಂದ್ರ ಬಳಿ ಕೇಳಿದಾಗ ಆ ಒಂದು ಪ್ರಶ್ನೆಗೆ ವಿಜಯ ರಾಘವೇಂದ್ರ ನಾನು ಮೇಘನ ರಾಜ್ ಅವರ ಜೊತೆಗೆ ಮಾತುಕತೆ ಮಾಡ್ತಿದ್ದೇನೆ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅದು ಬಿಟ್ಟು ನಾವಿಬ್ಬರು ಎರಡನೇ ಮದುವೆ ಬಗ್ಗೆ ಯಾವತ್ತೂ ಕೂಡ ಯೋಚನೆ ಮಾಡಲು ಸಾಧ್ಯವಿಲ್ಲ ಅಂತ ನಟ ವಿಜಯ ರಾಘವೇಂದ್ರ ಕಡ್ಡಿ ಮುರಿದಂತೆ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ