ಯುಗಾದಿ ಹಬ್ಬಕ್ಕೆ ಮುಂಚೇನೆ ಗುಡ್ ನ್ಯೂಸ್ ಕೊಟ್ಟ ವಿಜಯ ರಾಘವೇಂದ್ರ ? ಕೇಳಿ ಎಲ್ಲರೂ ಖುಷ್ ?

ಯುಗಾದಿ ಹಬ್ಬಕ್ಕೆ ಮುಂಚೇನೆ  ಗುಡ್ ನ್ಯೂಸ್ ಕೊಟ್ಟ ವಿಜಯ ರಾಘವೇಂದ್ರ ? ಕೇಳಿ ಎಲ್ಲರೂ ಖುಷ್ ?

ಯುಗಾದಿ ಹಬ್ಬಕ್ಕೂ ಮುಂಚಿತವಾಗಿಯೇ ಭರ್ಜರಿಯಾಗಿರುವಂತ ಗುಡ್ ನ್ಯೂಸ್ ನ್ನ ಕೊಟ್ಟಿದ್ದಾರೆ   ವಿಜಯ ರಾಘವೇಂದ್ರ  ಅವರು ಎಸ್ ಹೌದು ಸ್ವಪ್ನ ಮಂಟಪ ಅಂತ ಒಂದು ಅದ್ಭುತವಾದಂತ ಸಿನಿಮಾ ವಿಚಾರವಾಗಿ ಗುಡ್ ನ್ಯೂಸ್ ಇದ ಆಗಿರುತ್ತೆ ಅತಿಶಯಗಳಿದ್ದರೆ ಒಂದು ಸಿನಿಮಾ ಕೂಡ ರಿಲೀಸ್ ಆಗುತ್ತೆ ಕಳೆದ ಬಾರ ಎಫ್ಐಆರ್ ಅಂತ ಸಿನಿಮಾ ರಿಲೀಸ್ ಆಯ್ತು ಈಗ ನೆಕ್ಸ್ಟ್ ಸ್ವಪ್ನ ಮಂಟಪ ರಿಲೀಸ್ಗೆ ರೆಡಿ ಆಗಿದೆ ಅದಾದ ಬಳಿಕ ರಿಪ್ಪನ್ ಸ್ವಾಮಿ ಅಂತ ಒಂದು ಸಿನಿಮಾ ಟೈಟಲ್ ಕೂಡ ಡಿಫರೆಂಟ್ ಆಗಿದೆ ಅಲ್ವಾ ಎಸ್ ಹೌದು ಈ ಒಂದು ಸಿನಿಮಾವು ಕೂಡ ರಿಲೀಸ್ ಆಗೋಕೆ ತಯಾರಾಗ್ತಾ ಇದೆ ಈ ರೀತಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಡೆಸ್ತಾ ಇದ್ದಾರೆ 

‘ಕನ್ನಡತಿ’ ಧಾರಾವಾಹಿ ನಟಿ ರಂಜನಿ ರಾಘವನ್ ಅವರು ಸದ್ಯ ವರ್ಷಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈಗ ಅವರು ವಿಜಯ್ ರಾಘವೇಂದ್ರ ಜೊತೆಗೆ ‘ಸ್ವಪ್ನ ಮಂಟಪ’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಈ ಚಿತ್ರದ ಸೆನ್ಸಾರ್ ಆಗಿದೆಯಂತೆ. ಬರಗೂರು ರಾಮಚಂದ್ರಪ್ಪ ಅವರ ಕಾದಂಬರಿ ಆಧಾರಿತ ಸಿನಿಮಾ ಇದಾಗಿದೆ. .ಸದ್ಯದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ 

 ಜೊತೆಗೆ ಯುಗಾದಿ ಹಬ್ಬಕ್ಕು ಮುಂಚೆನೆ ಒಂದು ಗುಡ್ ನ್ಯೂಸ್ ಅನ್ನು ಕೂಡ ನೀಡಲಿದ್ದಾರೆ ಇದೇ ತಿಂಗಳು ಸಿನಿಮಾ ವಿಚಾರವಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಒಳ್ಳೊಳ್ಳೆ ಸಿನಿಮಾಗಳು ಒಳ್ಳೆ ಪಾತ್ರಗಳನ್ನ ಮಾಡಬೇಕು ಅಂತ ಸೋ ಹೀಗಾಗಿ ಸ್ಪಂದನ ಅವರದಿದ್ದರೆ ಇನ್ನಷ್ಟು ಖುಷಿ ಪಟ್ಟಿರುವರು ಈ ರೀತಿಯಲ್ಲ ಒಂದು ಸಿನಿಮಾಗಳನ್ನೆಲ್ಲ ನೋಡಿ ವೀಕ್ಷಿಸಿ ಬಟ್ ಅವರು ಇಲ್ಲವಲ್ಲ ತುಂಬಾನೇ ಬೇಸರ ಇದೆ ವಿಚಾರಗು ಅವರಿಗೂ ಕೂಡ ವಿಜಯ ರಾಘವೇಂದ್ರ  ಅವರು ಸ್ಪಂದನ ಅವರ ನೆನಪಿನಲ್ಲಿ ಶ್ರಮಿಸುತ್ತಿದ್ದಾರೆ ಒಳ್ಳೊಳ್ಳೆ ಕೆಲಸಗಳನ್ನ ಮಾಡ್ತಾರೆ ಪ್ರತಿದಿನ ಅಷ್ಟೇನೆ ಬೆಳಗ್ಗೆ ಎದ್ದ ತಕ್ಷಣ ಸ್ಪಂದನ ಫೋಟೋಗೆ ನಮಸ್ಕರಿಸಿ ಪೂಜೆನ್ನ ಸಲ್ಲಿಸಿ ನಂತರ ಬೇರೆ ಕೆಲಸಗಳನ್ನ ಮಾಡುವಂತದ್ದು ಕೆಲಸಕ ಶೂಟಿಂಗ್ ಕೂಡ ಹೊರಡುವಂತದ್ದು

 ವಿಜಯ ರಾಘವೇಂದ್ರ  ಪತ್ನಿ ಸ್ಪಂದನ ನಿಧನರಾಗಿ ಒಂದು ವರ್ಷ ಆಗಿದೆ ಕಳೆದ ವರ್ಷ ಆಗಸ್ಟ್ ಏಳರಂದು ಬ್ಯಾಂಕಾಕ್ ನಲ್ಲಿ ಹೃದಯ ಸ್ತಂಭನದಿಂದ ಕೊನೆಯು ಉಸಿರು ಇಳಿದಿದ್ದಾರೆ ವಿಜಯ ರಾಘವೇಂದ್ರ ಪತ್ನಿ ನೆನಪಿನಲ್ಲಿಯೇ ಇದ್ದಾರೆ ಒಂದು ಕ್ಷಣವೂ ಸ್ಪಂದನ ಅವರನ್ನ ಮರೆತಿಲ್ಲ 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೆ ಇರುತ್ತಾರೆ ಮತ್ತು ನಾನು ಇನ್ನೊಂದು ಮದುವೆ ಬಗ್ಗೆ ಯಾವ ಯೋಚನೆಯನ್ನು ಮಾಡುವುದಿಲ್ಲ . ಅವಳ ನೆನಪಿನಲ್ಲಿ ಜೀವನ ಮುಂದುವರೆಸುತ್ತೇನೆ . ನನಗೆ ಈಗ ನನ್ನ ಮಗನ ಭವಿಷ್ಯ ಮುಖ್ಯ 

ಅವರ ಒಂದು ಡ್ಯಾನ್ಸ್ ಆಗಿರಬಹುದು ಸಾಂಗ್ಸ್ ಗಳು ಎಲ್ಲವೂ ಕೂಡ ತುಂಬಾನೇ ಚೆನ್ನಾಗಿರುತ್ತೆ ಮನೆ ಮಾತಾಗಿದ್ದಾರೆ ತುಂಬಾನೇ ಫೇಮಸ್ ಅಂತಾನೆ ಹೇಳಬಹುದು ಎಲ್ಲರಿಗೂ ಕೂಡ ಇಷ್ಟ ಪ್ರತಿಯೊಬ್ಬರು ಕೂಡ ನೋಡಿರ್ತಾರೆ ಯಾವ ರೀತಿಯಲ್ಲ ನಡೆಸ್ತಾರೆ ವಿಜ ರಾಘವೇಂದ್ರ ಅವರು ಅಂತ ಎಲ್ಲರಿಗೂ ಕೂಡ ಇಷ್ಟವಾದಂತ ವ್ಯಕ್ತಿತ್ವ ತುಂಬಾ ಅದ್ಭುತವಾಗಿಯೂ ಕೂಡ ಬಣ್ಣ ಹಚ್ಚಿದಂತವರು ನಿಮಗೂ ಕೂಡ ಇಷ್ಟನ ನೀವು ಕೂಡ ತಪ್ಪದೆ ವಿಶ್ ಮಾಡೋದನ್ನ ಮರಿಬೇಡಿ

( video credit : UpdatesofKannada )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ