ಪತ್ನಿ ಫೋಟೋ ಮುಂದೆ ನಿಂತು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ಪತ್ನಿ ಫೋಟೋ ಮುಂದೆ ನಿಂತು ಕಣ್ಣೀರಿಟ್ಟ ವಿಜಯ್ ರಾಘವೇಂದ್ರ !  ಕಾರಣ ಕೇಳಿದರೆ ಶಾಕ್ ಆಗುತ್ತೀರಾ ?

ನಟ ವಿಜಯ ರಾಘವೇಂದ್ರ ಅವರು ಪತ್ನಿ ಕಳೆದುಕೊಂಡು ನೋವಿನಲ್ಲಿದ್ದರು ಮಗನ ಜೊತೆ ಹೆಚ್ಚಿನ ಸಮಯ ಕಳೆಯುತ್ತಾ ನೋವನ್ನ ಮರೆಯಲು ಪ್ರಯತ್ನಿಸುತ್ತಿದ್ದರು. ಇದೀಗ ಮಗ ಮಾಡಿದ ಕೆಲಸಕ್ಕೆ ಪತ್ನಿ ಸ್ಪಂದನ ಫೋಟೋ ಮುಂದೆ ನಿಂತು ರಾಘು ಕಣ್ಣೀರು ಹಾಕಿದ್ದಾರೆ. ಹಾಗಾದರೆ ಮಗ ಶೌರ್ಯ ಮಾಡಿದ್ದೇನೋದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ. ವಿಜಯ ರಾಘವೇಂದ್ರ ಅವರು ಮಗ ಓದಿ ದೊಡ್ಡ ವ್ಯಕ್ತಿಯಾಗಬೇಕೆಂದು ಸಾಕಷ್ಟು ಕನಸು ಕಂಡಿದ್ದಾರೆ.


ಅದರಂತೆ ಇಂದು ಚಂದನವನದ ಖ್ಯಾತನಟ ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ವಿಜಯ್ ಕೂಡ 12ನೇ ತರಗತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ನಟ ಈ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಿನ ಮಗನ ಕೆನ್ನೆಗೆ ವಿಜಯ ರಾಘವೇಂದ್ರ ಹಾಗೂ ಪತ್ನಿ ಸ್ಪಂದನ ವಿಜಯ್ ಮುತ್ತಿಡುವ ಹಳೆಯ ಫೋಟೋ ಒಂದನ್ನ ವಿಜಯ ರಾಘವೇಂದ್ರ ಶೇರ್ ಮಾಡಿದ್ದು ಚಿನ ನಿನ್ನ ಮಗ ಪಾಸ್ ಆಗಿದ್ದಾನೆ ಎಂದು ಹೆಂಡತಿಯನ್ನು ನೆನಪಿಸುತ್ತಾ ಪೋಸ್ಟ್ ಮಾಡಿದ್ದಾರೆ ಶೌರ್ಯ ಐಎಸ್ಸಿ 12ನೇ ತರಗತಿಯಲ್ಲಿ ಓದುತ್ತಿದ್ದರು ಇವರಿಗೆ ಪರೀಕ್ಷೆಯಲ್ಲಿ ಎಷ್ಟು ಪರ್ಸೆಂಟೇಜ್ ಬಂದಿದೆ ಯಾವ ಸ್ಕೂಲ್ನಲ್ಲಿ ಓದುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲ ಆದರೆ ನಟ ತಮ್ಮ ಮಗನ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ತಾವು ಸಂಭ್ರಮಿಸಿದ್ದಾರೆ ಮಗನ ಪರೀಕ್ಷೆಯ ಸಮಯದಲ್ಲಿ


ವಿಜರಾಘವೇಂದ್ರ ಕಾಳಜಿಯಿಂದ ಮಗನ ಜೊತೆಯಾಗಿ ನಿಂತು ಆತನಿಗೆ ಧೈರ್ಯ ತುಂಬಿದ್ದರು ಮಗನ ಪರೀಕ್ಷೆ ಮುಗಿಯುತ್ತಿದ್ದಂತೆ ನಟ ಆತನನ್ನು ಕರೆದುಕೊಂಡು ಸಮ್ಮರ್ ವೆಕೇಶನ್ ಎಂಜಾಯ್ ಮಾಡಲು ಗೋವಾಕೆ ತರಳಿದ್ದರು ಇದೀಗ ಮಗ ಪಾಸ್ ಆಗಿರುವುದಕ್ಕೆ ಪತ್ನಿ ಫೋಟೋ ಮುಂದೆ ನಿಂತು ಆನಂದ ಭಾಷ್ಪ ಸುರಿಸಿದ್ದಾರೆ ರಾಘು ನೀವು ಸಹ ವಿಜಯರಾಘವೇಂದ್ರ ಹಾಗೂ ಸ್ಪಂದನ ಅವರ ಮಗ ಶೌರ್ಯನಿಗೆ ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ ( video credit : Karunada Suddi 0