ಲೈವ್ ಬಂದು ನಟ ವಿಜಯ್ ರಾಘವೇಂದ್ರ ಡಿಬಾಸ್ ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆ !!

ವಿಜಯ್ ರಾಘವೇಂದ್ರ ನಟಿಸಿರುವ ಕನ್ನಡ ಚಿತ್ರ 'ರಿಪ್ಪೆನ್ ಸ್ವಾಮಿ' ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದು, ನಾಯಕಿ ವೇಷ ಧರಿಸಿ, ಕಚ್ಚಾ ಮತ್ತು ಘೋರವಾಗಿ ಕಾಣಿಸಿಕೊಂಡಿದ್ದಾರೆ. ಕಿಶೋರ್ ಮುಡುಬಿದಿರೆ ನಿರ್ದೇಶನದ ಮತ್ತು ಪಂಚಾನನ ಫಿಲ್ಮ್ಸ್ ನಿರ್ಮಿಸಿರುವ ಈ ಚಿತ್ರವು ಸಾಮೂಹಿಕವಾಗಿ ಆಕರ್ಷಿಸುವ ಕಥೆಯನ್ನು ಭರವಸೆ ನೀಡುತ್ತದೆ. ಸ್ಯಾಮ್ಯುಯೆಲ್ ಅಬಿ ಅವರ ಸಮಷ್ಟಿ ತಾರಾಗಣ ಮತ್ತು ಸಂಗೀತದೊಂದಿಗೆ, 'ರಿಪ್ಪೆನ್ ಸ್ವಾಮಿ' ಈಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಮಂಟು ಅವರೇ ಮಾತಾಡಿ ಅಂದ್ರೆ ನಿಮ್ಮ ಹೆಸರು ಹೇಳಿ ಅಂತ ಹೇಳ್ತೀರಲ್ಲರೀ ನೀವು ಮಾತಾಡಿದ್ರೆ ಹೆಸರು ಹೇಳಬಹುದಲ್ವಾ ಸುಮ್ಮನೆ ಹೆಸರು ಹೇಳಿದ್ರೆ ಹೆಂಗೆ ಆ ಭೂಮಿ ಅವರೇ ಸ್ಪಂದನ ಬಗ್ಗೆ ಹೇಳಬೇಕಾ ನಾನು ಸ್ಪಂದನ ಬಗ್ಗೆ ಏನು ಹೇಳಲಮ್ಮ ಸ್ಪಂದನ ಇದ್ದಾರೆ ಇಲ್ಲೇ ಇದ್ದಾರೆ ನಮ್ಮ ಜೊತೆ ಇದ್ದಾರೆ ಅವರ ನೆನಪುಗಳು ನಮ್ಮ ಜೊತೆ ಇದೆ ಅದಕ್ಕೆ ಅವಾಗವಾಗ ಸ್ಪಂದನ ನೆನಪಲ್ಲಿ ಹಾಡನ್ನ ಹಾಕಿಇಗಾ ಅಲ್ಲಿ ನನ್ನ ನೆನಪನ್ನ ನಾನು ನಿಮ್ಮೆಲ್ಲರ ಜೊತೆ ಶೇರ್ ಮಾಡ್ಕೊತೀನಿ ಅಂಡ್ ನೀವು ಕೂಡ ಅಷ್ಟೇ ಪ್ರೀತಿಯನ್ನ ಕೊಡ್ತಿದ್ದೀರಾ ಥ್ಯಾಂಕ್ ಯು ವೆರಿ ಮಚ್
ಎಸ್ ದರ್ಶನ್ ಅವರ ಬಗ್ಗೆ ಮಾತಾಡಿ ಅಂತ ಹೇಳಿದ್ರು ಖಂಡಿತ ದರ್ಶನ್ ಅವರ ಬಗ್ಗೆ ಮಾತಾಡೋಣ ನನಗೆ ಬಹಳ ಆತ್ಮೀಯರು ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರು ದರ್ಶನ್ ಅಣ್ಣ ನಾನಅವರನ್ನ ದರ್ಶನ್ ಅಣ್ಣ ಅಂತಾನೆ ಕರೆಯೋದು ಆ ಅವರದು ಡೆವಿಲ್ ಸಿನಿಮಾ ಕೂಡ ಇನ್ನ ಸ್ವಲ್ಪ ದಿವಸದಲ್ಲಿ ರಿಲೀಸ್ ಆಗುತ್ತೆ ಆ ಸಿನಿಮಾಗೋಸ್ಕರ
ನಾವು ಕಾಯ್ತಾ ಇದೀವಿ ಒಂದಷ್ಟು ದೊಡ್ಡ ಯಶಸ್ಸುಗಳನ್ನ ಕಾಣುವಂತ ಸಂದರ್ಭ ದರ್ಶನ್ ಅಣ್ಣಂಗೆ ಒಳ್ಳೆ ಸಮಯ ಬರುತ್ತೆ ಖಂಡಿತ ಬರುತ್ತೆ ಅವರ ಅವರ ಆರೋಗ್ಯದ ಬಗ್ಗೆ ಅವರ ಮನಸ್ಥಿತಿ ಬಗ್ಗೆ ನನ್ನ ಕಡೆಯಿಂದ ಒಂದು ಪ್ರಾರ್ಥನೆ ಅಂತೂ ಇದ್ದೆ ಇರುತ್ತೆ ಅವರ ಶ್ರೀಮತಿ ಅವರ ಬಗ್ಗೆ ಅವರ ಮಗನ ಬಗ್ಗೆ ಅವರ ಕುಟುಂಬದ ಒಂದು ಪ್ರಾರ್ಥನೆ ಇದ್ದೆ ಇರುತ್ತೆ ( video credit :WOW Kannada )