ಹಬ್ಬದ ಸಮಯದಲ್ಲಿ ಮತ್ತೊಮ್ಮೆ 2 ನೇ ಮದುವೆ ಬಗ್ಗೆ ಶಾಕಿಂಗ್ ವಿಚಾರ ತಿಳಿಸಿದ ವಿಜಯ ರಾಘವೇಂದ್ರ!!

ವರ ಮಹಾ ಲಕ್ಷ್ಮಿ ಹಬ್ಬದ ಸಮಯದಲ್ಲಿ ಸಾಮಾಜಿಕ ಜಾಲತಾಣದ ಸಂದರ್ಶನ ಒಂದರಲ್ಲಿ ವಿಜಯ ರಾಘವೇಂದ್ರ ಅವರು ಮತ್ತೊಮ್ಮೆ 2 ನೇ ಮದುವೆ ಬಗ್ಗೆಏನು ಹೇಳಿದ್ದಾರೆ ನೋಡಿ
ನಿಮ್ಮ ಮನಸ್ಸಿನ ಮಹಾಲಕ್ಷ್ಮಿಯ ಬಗ್ಗೆ ಏನಾದ್ರೂ ಈಗಾಗಲೇ ಸಾಕಷ್ಟು ವಿಚಾರಗಳನ್ನ ತಿಳಿಸಿಕೊಟ್ಟಿದ್ದೀರಾ ನಿಮ್ಮ ಮನಸ್ಸಲ್ಲಿ ಅವರ ಬಗ್ಗೆ ಎಷ್ಟು ಪ್ರೀತಿ ಕಾಳಜಿ ಇಟ್ಕೊಂಡಿದ್ದೀರಾ ಅಂತ ಹೇಳ್ಬಿಟ್ಟು ಸಾಕಷ್ಟು ಬಾರಿ ತಿಳಿಸಿಕೊಟ್ಟಿದ್ದೀರಾ ಆದರೂ ಕೂಡ ಎಲ್ಲೋ ಒಂದು ಕಡೆ ಹಬ್ಬ ಅಂತ ಬಂದಾಗ ಅವರು ಮಾಡ್ತಿದ್ದಂತ ಅಡುಗೆ ನೆನಪಾಗುತ್ತೆ ಅವರು ಶೌರ್ಯ ಅವರು ತಿನಿಸಿದಂತ ತಿನಸುಗಳು ನೆನಪಾಗುತ್ತೆ ಮನೆಯಲ್ಲಿ ಪೂಜೆ ನೆನಪಾಗುತ್ತೆ ಒಟ್ಟಿಗೆ ಕಳೆದಂತ ಸಮಯ ಸಂದರ್ಭಗಳೆಲ್ಲನು ಕೂಡ ನೆನಪಾಗುತ್ತೆ ಎಷ್ಟು ಮಿಸ್ ಮಾಡ್ಕೊಳ್ತೀರಾ ಖಂಡಿತ ಮಿಸ್ ಮಾಡ್ಕೊತೀನಿ ಸರ್ ಒಂದು ಖಾಲಿತನ ಅಂತೂ ಇದ್ದೆ ಇರುತ್ತೆ ಮನೆಯಲ್ಲಿ ಏನಾಗುತ್ತೆ ಈಗ ನಾನು ಒಂದೊಂದು ಸಲ ಈ ಹಬ್ಬಕ್ಕೆ ಅಂತನೇ ಅಲ್ಲ ಯಾವಾಗ್ಲೂ ಅದ ಬೇಕು ಅಂತನೇ ನೆನಪು ಮಾಡ್ಕೊತಿರ್ತೀನಿ
ಈಗ ಏನಂತಂದ್ರೆ ಸೋಶಿಯಲ್ ಮೀಡಿಯಾ ನೀವು ಕೂಡ ಯೂಸ್ ಮಾಡ್ತಿರ್ತೀರಾ ನೀವು ಒಂದು ಡಿಸಿಷನ್ಗೆ ಬಂದಿದ್ದೀರಾ ನನ್ನ ಮನಸಲ್ಲಿ ಅವರು ಇದ್ದಾರೆ ಅನ್ನುವಂತದ್ದು ಬಟ್ ಏನಂತಂದ್ರೆ ಒಂದಷ್ಟು ಜನ ವರ್ಗ ಯಾಕಂದ್ರೆ ಎಲ್ಲರ ಒಪಿನಿಯನ್ಸ್ ಒಂದೇ ತರ ಇರಬೇಕು ಅಂತ ಹೇಳಿಲ್ಲ ಅವರವರ ಮನಸ್ಥಿತಿ ಅವರವರ ವ್ಯಕ್ತಿತ್ವವನ್ನ ರೂಪಿಸುತ್ತೆ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ವೈರಲ್ ಆಗ್ತಿತ್ತು ಓರ್ವ ನಟಿಯ ಜೊತೆ ನಿಮ್ಮ ಮದುವೆ ಆಗುತ್ತೆ ಎರಡನೇ ಮದುವೆ ಆಗ್ತಿದ್ದಾರೆ ಹಂಗೆ ಹಿಂಗೆ ಅವರು ಇಬ್ಬರು ಲೈಫ್ ಆದ್ರೆ ಚೆನ್ನಾಗಿರುತ್ತೆ ಅಂತ ಕೆಲವ ಒಂದು ವರ್ಗ ಮಾತಾಡಿದ್ರೆ ಇನ್ನೊಂದು ವರ್ಗ ಆಗ್ಲಿ ಅಂತ ಹೇಳ್ಬಿಟ್ಟು ಮಾತಾಡುವಂತದ್ದು ಒಂದಷ್ಟು ಕಾಮೆಂಟ್ಸ್ ಬರುತ್ತೆ
ನಿಮ್ಮ ಗಮನಕ್ಕೆ ಈಗಾಗಲೇ ಬಂದಿರುತ್ತೆ ಅದರ ಬಗ್ಗೆ ನೀವು ರಿಯಾಕ್ಟ್ ಮಾಡೋದಾದ್ರೆ ನಾನು ಯಾವತ್ತೂ ಅದನ್ನ ರಿಯಾಕ್ಟ್ ಮಾಡಕ್ಕೆ ಹೋಗಿಲ್ಲ ಸೋಶಿಯಲ್ ಮೀಡಿಯಾದಲ್ಲಿಂತೂ ನಾನು ರಿಯಾಕ್ಟೇ ಮಾಡಿಲ್ಲ ಯಾಕಂದ್ರೆ ನನಗೆ ಅದು ಬೇಕಾಗಿಲ್ಲ ಆಮೇಲೆ ನನ್ನನ್ನ ಇಷ್ಟ ಪಡೋ ಜನರಿಗೂ ಅದು ಬೇಕಾಗಿಲ್ಲ ಖಂಡಿತ ಅವರಿಗೆ ಅದು ಅಗತ್ಯ ಇಲ್ಲ ಯಾಕಂದ್ರೆ ಅವರಿಗೆ ಗೊತ್ತು ನಾನು ಏನು ಮಾಡ್ತಿದ್ದೀನಿ ನನ್ನ ಜೀವನ ಹೇಗೆ ನನ್ನ ಮಗ ಹೇಗೆ ನನ್ನ ಯೋಚನೆ ಹೇಗೆ ಅನ್ನೋದೆಲ್ಲ ಅವರಿಗೆ ಗೊತ್ತು ಆದರೆ ನೀವು ಹೇಳಿದಾಗೆ ಕೆಲವರು ಮಾತ್ರ ಯಾರು ಅಂದ್ರೆ ಏನೋ ಹೇಳಬೇಕು ಅಂತ ಕೆಲವರು ಹೇಳ್ತೀರಿ ಇನ್ನು ಕೆಲವರು ಪಾಪ ಕಾಳಜಿಯಲ್ಲಿ ಹಿಂಗೆ ಆದ್ರೆ ಚೆನ್ನಾಗಿರುತ್ತೆ ಅನ್ನೋ ಆಸೆಯಿಂದ ಹೇಳಿರಬಹುದು ಆದರೆ ಅದು ಅದರ ನಂಬರ್ ಕಡಿಮೆ ಅದನ್ನ ಒಂದು ಸುದ್ದಿ ಮಾಡಿ ಹಬ್ಬಿಸೋವರೇ ಹೆಚ್ಚು ಸೋ ನಾನು ಯಾರನ್ನು ಕೂಡ ದೂಷಿಸೋದಾಗಲಿ ಅವರನ್ನ ಬೈಯೋದಾಗಲಿ ರೇಗೋದಾಗಲಿ ನನಗೆ ಯಾವುದು ಮಾಡೋದಿಲ್ಲ ಆದರೆ ನನಗೆ ಅದು ಬೇಡ
ಇವೆಲ್ಲ ಯಾಕೆ ಇವೆಲ್ಲ ಸುಮ್ಮನೆ ಹಾಕ್ತಾರೆ ಅಂತ ನಾವು ಆತರ ಅಂತ ಒಳ್ಳೆ ಸ್ನೇಹಿತರು ನಾವು ಅದರ ಹಿಂದೆ ಯಾವುದೇ ಉದ್ದೇಶ ಇರೋದಿಲ್ಲ ಅಥವಾ ಯಾವುದೇ ರೀತಿ ಯೋಚನೆಗಳು ಇರೋದಿಲ್ಲ ಅನ್ನೋದು ನನಗೂ ಗೊತ್ತು ಅವರಿಗೂ ಗೊತ್ತು ಸೋ ಹಾಗಾಗಿ ನಾನು ಕೇಳಿಕೊಳ್ಳೋದು ಇಷ್ಟೇ ನಿಮ್ಮ ಕಾಳಜಿಗೆ ನಾನು ಚಿರರುಣಿ ನಿಮ್ಮ ಪ್ರೀತಿಗೆ ನಾನಾಗಲಿ ನನ್ನ ಮಗ ಆಗಲಿ ಚಿರಋಣಿ ಅಕಸ್ಮಾತ್ ನಿಮಗೆ ಸ್ಪಷ್ಟನೆ ಬೇಕೇ ಬೇಕು ಅನ್ನೋದರ ಇವಾಗ ಒಂದು ಕೆಲವು ಕಡೆ ಹೇಳಿದೀನಿ ಅದನ್ನೇ ಮತ್ತೆ ಹೇಳ್ತೀನಿ ಖುಷಿಯಾಗಿದ್ದೀನಿ ಸ್ಪಂದನ ನನ್ನ ಜೊತೆಲೇ ಇದ್ದಾಳೆನ ನಾನು ನನ್ನ ಮಗನ ಜೊತೆಲೇ ಇದ್ದಾಳೆ ನಮ್ಮ ನೆನಪು ಹಾಗೆ ಇದೆ ಈತರ ಆಗುತ್ತೆ ನನ್ನ ಜೀವನದಲ್ಲಿ ಅಂತ ನನಗೆ ಗೊತ್ತಿರಲಿಲ್ಲ ಸೋ ಮುಂದಕ್ಕೆ ಏನಾಗುತ್ತೆ ಅಂತ ನನಗೂ ಗೊತ್ತಿಲ್ಲ ನಾನು ಯಾರು ಹೇಳೋದಕ್ಕೆ ಮುಂದಕ್ಕೆ ಏನಾಗುತ್ತೆ ಅಂತ ಆದರೆ ಈಗಿನ ಪರಿಸ್ಥಿತಿ ನನ್ನ ಜೀವನಕ್ಕೆ ಆಗಲಿ ನನ್ನ ಬದುಕಿಗಾಗಲಿ ನನ್ನ ಮನಸ್ಸಿಗೆ ಯಾರು ಬರೋದಿಲ್ಲ