ಎರಡನೇ ಮದುವೆ ಬಗ್ಗೆ ವಿಜಯ ರಾಘವೇಂದ್ರ ಕಡಕ್ ಮಾತು!! ಹೇಳಿದ್ದೇನು ನೋಡಿ ?

ಎರಡನೇ ಮದುವೆ ಬಗ್ಗೆ ವಿಜಯ ರಾಘವೇಂದ್ರ ಕಡಕ್ ಮಾತು!! ಹೇಳಿದ್ದೇನು ನೋಡಿ ?

ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾರೆ ನಿಮ್ಮ ಮದುವೆ ವಿಚಾರ ಪದೇ ಪದೇ ಈ ಟಾಪಿಕ್ ಬರ್ತಾ ಇರುತ್ತೆ  ಇಂತಹ ಒಂದು ಕಾನ್ಸೆಪ್ಟ್ ಮದುವೆ ಅಂತ ಬಂದಾಗ ಈತರ ಕಾಂಟ್ರವರ್ಸಿಗಳು ಅಥವಾ ಈ ತರ ಮಾತುಗಳು ಕೇಳಿ ಬಂದಾಗ ನಿಮ್ಮ ಮನಸ್ಸಿಗೆ ನೋವಾಗೋದಾಗಿರಬಹುದು ಅಥವಾ ಯಾವತರ ರಿಯಾಕ್ಟ್ ಮಾಡಬೇಕು ಅಂತ ನಿಮಗೆ ಅನ್ಸುತ್ತೆ ಅಂತ >> ಇಲ್ಲ ಅದು ಇತ್ತೀಚಿಗೆ ಕೂಡ ಹೇಳಿದ್ದೆ ಇವಾಗಲೂ ಅದನ್ನೇ ಹೇಳ್ತೀನಿ ಯಾರಾದರೂ ಆತರ ವಿಷಯ ಮಾತಾಡಿದಾಗ ಬಹುಶ್ಃ ಅದು ಅವರ ಕಾಳಜಿಯಿಂದನೇ ಹೇಳಿರು ಅಂದ್ರೆ ಪಾಪ ಹೇಗೆ ಮುಂದಕ್ಕೆ ಏನಾದರು ಒಂದು ದಾರಿ ಆಗಬೇಕಲ್ ಮಗನಿಗೆ ಇವರಿಗೆ ಒಂದು ಆಸರೆ ಆಗಬೇಕು ಅನ್ನೋ ಉದ್ದೇಶ ಇರುತ್ತೆ

ಕೆಲವರಿಗೆ ಆದರೆ ಇನ್ನು ಕೆಲವರು ಏನ್ ಮಾಡ್ತಾರೆ ಇದನ್ನ ಯಾರೋ ಇದನ್ನ ಅವರದು ಸ್ವಂತ ಆಸ್ತಿ ಇದು ಅನ್ನೋತರ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತಾಡೋದಾಗಲಿ ಏನದು ವಿಜಯ ರಾಘವೇಂದ್ರ ಕುಟುಂಬಕ್ಕೆ ಸಂತಸದ ಸುದ್ದಿ ಮದುವೆ ಒಪ್ಪಿಕೊಂಡು ಬಿಟ್ಟಿದ್ದಾರೆ ವಿಜಯ ರಾಘವೇಂದ್ರ ಕುಟುಂಬದಲ್ಲಿ ಸಂತಸ ಅಪ್ಪ ಅಮ್ಮ ಖುಷಿ ಯಾರು ಹೇಳಿದ್ರಿ ನಿಮಗೆ ಇವೆಲ್ಲ ಅಂತ ನಾನು ಮನೇಲಿ ನಾವು ನಕ್ಕೊಂಡು ಮಾತಾಡ್ತಿರ್ತೀವಿ ಆದರೆ ಯಾವಾಗಲಾದರೂ ಒಂದುಸಲ ನನಗೆ ಸಿಟ್ಟು ಯಾವಾಗ ಬರುತ್ತೆ ಅಂದ್ರೆ ಸೀ ಅದರಲ್ಲಿ ನನ್ನ ಬಗ್ಗೆ ಮಾತ್ರ ಮಾತಾಡ್ತಿಲ್ಲ ನನ್ನ ಬಗ್ಗೆ ಮಾತ್ರ ಮಾತಾಡ್ತಿಲ್ಲ ನನ್ನ ಕುಟುಂಬ ಇದೆ ಇನ್ನೊಂದು ಹೆಸರು ಯಾರು ಹೇಳ್ತಾರೆ ಆ ಕುಟುಂಬ ಇದೆ ನನ್ನ ಮಗ ಇದ್ದಾನೆ ನಮ್ಮ ತಂದೆ

ತಾಯಿ ನಮ್ಮ ಅತ್ತೆ ಇವರೆಲ್ಲ ಇರೋದ್ರಿಂದ ಎಲ್ಲರಿಗೂ ಕೂಡ ಅದೊಂದು ಒಂದು ಅವರ ಮನಸ್ಸುಗಳ ಮೇಲೆ ದುಃಖವನ್ನ ತರುವಂತ ಪರಿಣಾಮ ಬೀಳುತ್ತೆ ಇದು ಮಾಡಬೇಡಿ ಅಂತ ಹೇಳ್ತಿರೋದು ಅಷ್ಟೇ ನಾನು >> ಅಂದ್ರೆ ಮೇಘನ ಅವರ ವಿಚಾರವನ್ನ ನಿಮ್ಮ ಇದರಲ್ಲಿ ತಳಕು ಹಾಕಿದ್ರು ಬಟ್ ಆ ಟೈಮ್ಲ್ಲಿ ಮೇಘನರಾಜ್ ನಿಮಗೆ ಫೋನ್ ಮಾಡಿ ಮಾತಾಡಿದ್ದಿದ ಈ ತರ ಬರ್ತಾ ಇದೆ >> ನಾನು ಮೇಘನ ಸುಮಾರು ಸಲ ಫೋನ್ ಮಾಡಿಕೊಂಡು ಬೈಕೊಂಡು ನಕೊಂ ಏನ್ರಿ ಇವೆಲ್ಲ ಯಾವದು ಇವೆಲ್ಲ ಬೇಕು ಸುಮ್ ಸುಮ್ಮನೆ ಮಾತಾಡ್ತಾರಲ್ಲ ಇವರಿಗೆಲ್ಲ ಕೆಲಸ ಇಲ್ವಾ ಅಂತ ಬೈಕೋತಾ ಇರ್ತೀವಿ ನಾನು ಮೇಘ್ನ ಮಾತಾಡಿದೀವಿ ನಾನು ಭಾವನ ಮಾತಾಡಿದೀವಿ ನಾನು ಸೋನುಗೌಡ ಮಾತಾಡಿದೀವಿ ಇದೆಲ್ಲ ನನಗೆ ತುಂಬಾ

ಅತಿರೇಕಕ್ಕೆ ಹೋದಾಗಲೇ ಕೋಪ ಬರ್ತಾ ಇದ್ದಿದ್ದು ನನಗೆ ಸುಮ್ಮನೆ ನನ್ನ ಪಾಡಿಗೆ ನಾನ ಇದ್ದೀನಿ ನನ್ನ ಪಾಡ ಆಮೇಲೆ ನಾನು ಜನ ಅಂತಲ್ಲ ಜನಕ್ಕೂ ಗೊತ್ತು ನೀವು ಈತರ ಎಲ್ಲ ಸುದ್ದಿ ನೋಡಿದಾಗ ಕಾಮೆಂಟ್ಸ್ ಅಲ್ಲಿ ನೋಡಿ ಬೇಕಾದರೆ ಅವರು ಹಾಕ್ತಾರೆರಿ ಅವರ ಪಾಡಗೆ ಅವರು ನೆಮದಿ ಇದ್ದಾರೆ ನೆಮದಿಯಾಗಿದ್ದಾರೆ ಬಿಡಿ ಯಾಕ ಅವರಿಗೆ ಈ ತರ ಹಿಂಸೆ ಮಾಡ್ತೀರಾ ಈ ತರ ಸುಮ್ಮ ಸುಮ್ಮನೆ ಏನೇನೋ ಹಬ್ಬಿಸಬೇಡಿ ಅವರ ಬಗ್ಗೆ ಅವರು ಏನು ಅಂತ ನಮಗೆ ಗೊತ್ತು ಅಂತ ಅವರೆಲ್ಲ ಹಾಕಿರ್ುತಾರೆ. ಸೋ ನಾನು ಕೇಳ್ತಿರೋದು ಇಷ್ಟೇ ಜನರಿಗೆ ತುಂಬಾ ಕೆಲಸಗಳಿದಾವೆ. ಅವರು ಜೀವನದಲ್ಲಿ ಅವರು ಬಹಳ ಬಿಸಿ ಇದ್ದಾರೆ ಅವರಿಗೆ ಅವರದೇ ಕಥೆಗಳಿದವೆ ಅವರಿಗೆ ಅವರದೇ ರಾಮಾಯಣ ಇದೆ ಅವರಿಗೆ ವಿಜಯ

ರಾಘವೇಂದ್ರ ಮದುವೆ ಆಗ್ತಾನ ಅವರನ್ನ ಮದುವೆ ಆಗ್ತಾನ ಇವರನೇ ಮದುವೆ ಆಗ್ತಾನ ಅನ್ನೋದು ಬೇಕಾಗಿಲ್ಲ ಅವರಿಗೆ ವಿಜಯ ರಾಘವೇಂದ್ರ ಖುಷಿಯಾಗಿದ್ದಾನ ಅವನ ಕೆಲಸ ಚೆನ್ನಾಗಿ ಮಾಡ್ತಾ ಇದ್ದಾನ ಅವರ ಮಗ ಖುಷಿಯಾಗಿದ್ದಾನ ಅನ್ನೋ ತಾಳ್ಮೆ  ಅವರಿಗಿದೆ ಇಷ್ಟನ್ನ ಮಾತ್ರ ಬಿಟ್ಟುಬಿಡೋಣ ಇದನ್ನ ಬಿಟ್ಟು ನಾವು ಸುದ್ದಿ ಮಾಡ್ತಿದೀವಿ ಅದರಿಂದ ಏನರ ಆಗಲಿ ಅನ್ನೋದು ಬೇಡ ಖಂಡಿತ ಬೇಡ ನನಗೆ ಬೇಡ ನನ್ನ ಬದುಕಗೆ ಅದು ಇನ್ನಮೇಲೆ ಆಗಲ್ಲ