D ಬಾಸ್ ದರ್ಶನ ಸಂದೇಶ ಫ್ಯಾನ್ಸ್ ಗೆ ತಿಳಿಸಿದ ಪತ್ನಿ ವಿಜಯಲಕ್ಸ್ಮಿ ಹೇಳಿದ್ದೇನು ನೋಡಿ !!
ಥ್ಯಾಂಕ್ಯು ಸೋ ಮಚ್ ತುಂಬಾ ದೂರ ದೂರದಿಂದ ಇವೆಂಟ್ಗೆ ಬಂದಿದ್ದೀರಾ ದರ್ಶನ್ ಅವರು ನನಗೆ ಹೇಳಿ ಕಳಿಸಿದ್ದಾರೆ ಯಾರು ಯಾವುದಕ್ಕೂ ತಲೆ ಕೆಡಿಸಕೊಬಾರದಂತೆ] ಹೇಗೆ ನೀವು ಇಷ್ಟು ದಿನದ ಪ್ರೀತಿ ಅಂಡ್ ಸಪೋರ್ಟ್ ಮಾಡ್ಕೊಂಡು ಬಂದಿದ್ದು ಈ ಚಿತ್ರಕ್ಕೆ ಸ್ವಲ್ಪ ಜಾಸ್ತಿ ಪ್ರೀತಿ ಕೊಡಿಸಬೇಕಂತೆಲ್ಲ ಒಳ್ಳೆದಾಗುತ್ತೆ ನಮಗೆ ಇದು ಬೇರೆ ಬೇರೆ ಪ್ರೊಡಕ್ಷನ್ ಹೌಸ್ ಅಥವಾ ಬೇರೆ ಇದು ಅಂತ ಯಾವತ್ತೂ ಅಂತ ಇಲ್ಲ ನಮಗೆ ಇದು ಒಂದು ಫ್ಯಾಮಿಲಿ ಆ ಸಿಚುವೇಷನ್ ಅಲ್ಲಿ ಇದ್ದಾಗಲೂ ಅವರಿಗೆ ಅರ್ಥ ಆಗ್ತಿತ್ತು ಏನೇನ ಆಗ್ತಿತ್ತು ಅಂತ ಅಂದರೆ ಅವರಿಬ್ಬರು ನಮ್ ಜೊತೆಗೆ ರಾಕ್ ಸಾಲಿಡ್ ಇದ್ರು ಹಿಂದೆ ಯಾವಾಗಲೂ ಇದ್ರು ಬಟ್ ಒಂದೇ ಒಂದು ದಿನನು ( video credit :Kannada pichhar )
ಅವರು ನಾನ ಈ ಫಿಲಂ ಇಂದ ಬ್ಯಾಕ್ ಹಾಕ್ತೀನಿ ಅಥವಾ ನಾನ ಇಷ್ಟು ದುಡ್ಡು ಹಾಕಿದ್ದೀನಿ ವಿಜಿ ಯಾವತ್ತು ಅವರ ಬಾಯ ಒಂದು ಪದ ಬಂದಿಲ್ಲ ಅವರ ಫಾರ್ಎವರ್ ಗ್ರೇಟ್ಫುಲ್ ಅವರ ಫ್ಯಾಮಿಲಿಗೆ ನನಗೆ ಎಲ್ಲ ಸಾಂಗ್ಸ್ ತುಂಬಾ ಇಷ್ಟ ಪರ್ಟಿಕ್ಯುಲರ್ ಸಾಂಗ್ ಇಸ್ ಮೈ ಫೇವರೆಟ್ ಇವತ್ತು ತುಂಬಾ ಜನ ಕಾಣ್ತಾರೆ ಅಂಡ್ ಏನೋ ಟ್ವಿಸ್ಟ್ ಇದೆ ಈ ಸಾಂಗ್ ಅಲ್ಲಿ ನೀವು ಅದನ್ನ ಥಿಯೇಟರ್ ಅಲ್ಲೇ ನೋಡಬೇಕು ಆಮೇಲೆ ಜಸ್ಟ್ ಟ್ರೈಲರ್ ಫುಲ್ ಸಾಂಗ್ ನೋಡಿದ್ರೆ ನೀವು ಮಜಾ ಮಾಡ್ತೀರಾ ಅಂಡ್ ಇಟ್ ಇಸ್ ಗೋಯಿಂಗ್ ಟು ಬಿ ಕ್ಲಾಸಿ ಮಾಸ್ ನಂಬರ್ ಅಂಡ್ ಕೆಲಸ ಮಾತ್ರ ಎಷ್ಟೇ ಕಷ್ಟ ಆದರೂ ಎಷ್ಟೇ ಮುಗಿದ್ರು ದರ್ಶನ್ ಅವರು ಸಿಕ್ಕಪಟ್ಟೆ ಕಷ್ಟಪಟ್ಟು ತುಂಬಾ ಇಷ್ಟಪಟ್ಟು ಈ ಫಿಲಂ ಮಾಡಿದ್ದಾರೆ ದಯವಿಟ್ಟು
ಎಲ್ಲರ ಸಪೋರ್ಟ್ ಬೇಕು ಅಂಡ್ ತುಂಬಾ ಪ್ರೀತಿ ತೋರಿಸಬೇಕು ಈ ಫಿಲಂ ಥಾಂಕ್ಯು ಸೋ ಮಚ್




