ಮುಚ್ಕೊಂಡು ಕುತ್ಕೋ ಎಂದು ವಿನಯ್ ಮೇಲೆ ಗರಂ ಅದ ಶುಭ ಪೂಂಜಾ :ಯಾಕೆ ನೋಡಿ ?

ಮುಚ್ಕೊಂಡು ಕುತ್ಕೋ  ಎಂದು  ವಿನಯ್  ಮೇಲೆ  ಗರಂ ಅದ ಶುಭ ಪೂಂಜಾ :ಯಾಕೆ ನೋಡಿ ?

ನಾವೆಲ್ಲ ಹುಟ್ಟಿರೋದೇ ಕಿರಿಕ್ ಮಾಡೋದಕ್ಕೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ನಲ್ಲಿ ಕೂಡ ಜಿದ್ದಾಜಿದ್ದಿ ತಾರಕಕ್ಕೆ ಏರಿದೆ ವಿನಯ್ ಗೌಡ ನಾವು ಹುಟ್ಟಿರೋದೇ ಕಿರಿಕ್ ಮಾಡೋಕೆ ಅಂದಾಗ ಗರ್ಲ್ಸ್ ಟೀಮ್ ನ ಕ್ಯಾಪ್ಟನ್ ಆದಂತಹ ಶುಭ ಪುಂಜ ಈ ರೀತಿ ಅಂದ್ರು ನಾವೆಲ್ಲ ಹುಟ್ಟಿರೋದೇ ಕಿರಿಕ್ ಮಾಡೋದಕ್ಕೆ    ಎಂದಿದ್ದಕ್ಕೆ ಶುಭ ಪೂಂಜಾ ಮುಚ್ಕೊಂಡು ಕುತ್ಕೋ ಲೋ ವಿನಯ್  ಎಂದು ಅವಾಜ್ ಹಾಕಿದ್ದಾರೆ 

ಬಿಗ್ ಬಾಸ್ ರೀತಿಯಲ್ಲಿ ಈ ಶೋ ನಲ್ಲಿಯೂ ಕೂಡ ಕಳಪೆ ಮತ್ತು ಉತ್ತಮ ಟಾಸ್ಕ್ ಗಳನ್ನ ಅನಾವರಣ ಮಾಡಿದ್ದಾರೆ ಇತಿಹಾಸದಲ್ಲಿ ಗಳಿರುತ್ತೆ ಬೇರೆ ಬೇರೆ ತರದ ರೌಂಡ್ ಗಳಿರುತ್ತೆ ಜಬರ್ದಸ್ತ್ ಗಂಡು ಮಕ್ಕಳ ಜೊತೆ ಸೆಣಸಾಡಲಿದ್ದಾರೆ ಪವರ್ಫುಲ್ ಹೆಣ್ಣುಮಕ್ಕಳು ಜಿದ್ದಿದ್ದು ಈಗ ಪ್ರಿಯಾ ಸೌದಿ ಬಗ್ಗೆ ಮಂಜು ಪಾವುಗೌಡ ಟಾಂಗ್ ಕೊಟ್ಟಾಗ ಪ್ರಿಯಾ ಸೌದಿ ಈ ರೀತಿ ಅಂದ್ರು


ಸಿಗಲಿಲ್ಲ ಬಿಗ್ ಬಾಸ್ ರೀತಿಯಲ್ಲಿ ಈ ಶೋ ನಲ್ಲಿ ಕೂಡ ಆಡಿಯನ್ಸ್ ವೋಟಿಂಗ್ ಅನ್ನ ಇಟ್ಟಿದ್ದಾರೆ ಆಡಿಯನ್ಸ್ ವೋಟಿಂಗ್ ಮಾಡೋಕೆ ನೀವೀಗ ಶುರು ಮಾಡಬಹುದು ಈ ಶೋ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ನಿಮಗೆ ಇಷ್ಟವಾದಂತಹ ಕಂಟೆಸ್ಟೆಂಟ್ ಯಾರು ಅನ್ನೋದನ್ನ ತಪ್ಪದೆ ಕಾಮೆಂಟ್ ಮಾಡಿ   ( ramehs filmy duniya )