1 ಕೋಟಿ ಕೊಟ್ರು ಅವನ ಜೊತೆ ಮತ್ತೆ ರೀಲ್ಸ್​​​ ಮಾಡಲ್ಲ ಎಂದ ವಿನಯ ಗೌಡ !! ಅಸಲಿ ಸುದ್ದಿ ಇಲ್ಲಿದೆ ನೋಡಿ ?

1 ಕೋಟಿ ಕೊಟ್ರು ಅವನ ಜೊತೆ  ಮತ್ತೆ  ರೀಲ್ಸ್​​​ ಮಾಡಲ್ಲ ಎಂದ ವಿನಯ ಗೌಡ !! ಅಸಲಿ ಸುದ್ದಿ ಇಲ್ಲಿದೆ ನೋಡಿ ?

ಅಂದ್ರೆ ಈ ಸಣ್ಣ ಒಂದು ಅಂದ್ರೆ ರೀಲ್ಸ್ ಮಾಡಿದಕ್ಕೆ ಜೈಲಿಗೆ ಹೋಗ್ತೀರಿ ಅಂತ ಯಾವತರ ಅಸ್ಯೂಮ್ ಮಾಡ್ಕೊಂಡಿದ್ದೀರಾ ಅಂತ ಸದ್ಯಕ್ಕೆ ಬರಿ ರೀಲ್ಸ್ ನಲ್ಲಿ ಮುಗಿತು ಸರ್ ಅದು ಇನ್ನಇನ್ನ ಬೇರೆ ಯಾವುದಕ್ಕಾದ್ರೂ ಜೈಲು ಗೀಲು ಅಂತ ಅಂದಿದ್ರೆ ನಾನು ಮನೆನಲ್ಲಿ ಮಖ ತೋರಿಸೋದಕ್ಕೆ ಆಗ್ತಿರಿಲ್ಲ ನನ್ನ ಮಗನಿಗೆ ನನ್ನ ಹೆಂಡತಿಗೆ ಅಂಡ್ ನಮ್ಮ ಫ್ಯಾಮಿಲಿ ಅವರೆಲ್ಲ ನಿಜವಾಗಲೂನು ತುಂಬಾ ಟೆನ್ಶನ್ ಆಗ್ಬಿಟ್ಟಿದ್ರು ಈ ವಿಷಯದಲ್ಲಿ ಒಂದು ಸಣ್ಣ ರೀಲ್ಸ್ಗೆ ಅದು ಪರಪುರ ನಾಗ್ರಹಾರ ಜೈಲ್ಗೆ ಹೋಗಿ ಅಲ್ಲಿ ಕೈದಿಗಳ ಮಧ್ಯದಲ್ಲಿ ಇದ್ದು  ಬಂದಿದ್ದಾಯ್ತು ಬಟ್ ದೆನ್ ನೆವರ್ ಎಕ್ಸ್ಪೆಕ್ಟೆಡ್ ದೊಡ್ಡದಾಗಿ ಆಗೋದು ಏನೋ ಸಣ್ಣದಲ್ಲಿ ಆಯ್ತು ಅಷ್ಟೇ ಸರ್ ಅಂದ್ರೆ ಈಗ ಜೈಲ್ಗೂ ಹೋಗಿದ್ರಿ


ಜೈಲಿಂದ ಹೊರಗೆ ಬಂದ್ರಿ ಜೊತೆಲೇ ಎಲ್ಲ ರೀಲ್ಸ್ ನಲ್ಲೂ ಜೊತೆಲಿ ಇದ್ರಿ ಜೈಲಲ್ಲೂ ಜೊತೆಲ್ಲಿ ಇದ್ರಿ ಹೊರಗೂ ಜೊತೆಯಲ್ಲೇ ಸೇಪ್ ತಿಂದುಕೊಂಡು ಬಂದ್ರಿ ಮತ್ತಅದಾದಮೇಲೆ ಹೊರಗೆ ಬಂದಮೇಲೆ ನಿಮ್ಮ ಒಂದು ಹೇಳಿಕೆಗೆ ಸಂಬಂಧಪಟ್ಟಂತೆ ರಜತ್ ಅವರು ಕೆಲವೊಂದು ವಿಚಾರ ಹೇಳಿದ್ದಾರೆ ಅಂದ್ರೆ ಒಂದು ಕೋಟಿ ರೂಪಾಯಿ ದುಡ್ಡು ಕೊಟ್ಟು ನನಗೆ ರೀಲ್ಸ್ ಮಾಡು ಅಂದ್ರು ಇನ್ನು ಮುಂದೆ ರೀಲ್ಸ್ ಮಾಡಲ್ಲ ಅಂತ ವಿನಯ ಅವರು ಹೇಳಿದ್ರು ಅನ್ನೋದು ಅವರು ಹೇಳಿದ್ದು ಸರ್ ಅಂದ್ರೆ ಅವರ ಬಾಯಿಂದ ಬಂದಂತ ಮಾತದ್ದು ಇದು ಬೇಜಾರ ಆಯ್ತು 

 ಇವಾಗ ಅದನ್ನು ದೊಡ್ಡದು ಮಾಡಿ ಹಾಕಬೇಡಿ ಅಂತ ಒಂದು ಎರಡನೆದು ರಜತ್ ಸಾರಿ ಏನಂದ್ರೆ ರಜತ್ ಅವರು ನಮ್ಮ ಹತ್ತರ ಮಾತಾಡಬೇಕಾದರೆ ಯಾವುದೋ ಒಂದು ಮಾಧ್ಯಮದಲ್ಲಿ ಕೂತು ಒಂದು ಕೋಟಿ ರೂಪಾಯಿ ದುಡ್ಡು ಕೊಟ್ರು ನಾನು ಅವರ ಜೊತೆ ವಾಪಸ್ ಮತ್ತೆ ರೀಲ್ಸ್ ಮಾಡೋದಿಲ್ಲ ಅಂತ ಹೇಳ್ತೀರಾ ಅಂತ ಅದು ಹೇಳ ಳಿಕೆಗೆ ಸಂಬಂಧಪಟ್ಟದೆ ನಾನು ಬೆಳಗ್ಗೆ ನೋಡದೆ ನಾನ ಅದನ್ನ ಅವನು ಹೇಳಿದ್ದು ಕೂಡ ನೋಡಿದೆ ನನಗಿಂತ 10 ವರ್ಷ ದೊಡ್ಡವನು ಅವನಿಗೂ ಬುದ್ಧಿ ಇದೆ ಸರ್ ನನಗೆ ಬುದ್ಧಿ ಇದೆ ಅವನಿಗೂ ಬುದ್ಧಿ ಇದೆ ಆ ಇಂಟರ್ವ್ಯೂನ ಕಂಪ್ಲೀಟ್ ಆಗಿ ನೋಡಬೇಕು ಅದರಲ್ಲಿ ಹೇಳಿರೋದು ಅವರು ಮೇಡಂ ಕ್ವಶ್ಚನ್ ಕೇಳಿದ್ದು


ಏನಅಂದ್ರೆ ತಮಾಷೆಗೆ ಏನಾದ್ರೂ ಹೇಳಬೇಕು ರಜತ್ಗೆ ಅಂದ್ರೆ ಏನು ಹೇಳ್ತೀರಾ ನಮ್ಮ ಮುಖಾಂತರ ಅಂತ ಕೇಳಿದ್ರು ಒಂದು ಕೋಟಿ ರೂಪಾಯಿ ಅನ್ನೋ ವಿಚಾರನೇ ಬಂದಿಲ್ಲ ಅಲ್ಲಿ ಅಪ್ಪ ರಜತ್ ಇನ್ನೊಂದು ಸಲಿ ನಿನ್ನ ಜೊತೆನಲ್ಲಿ ರೀಲ್ಸ್ ಮಾಡಲ್ಲ ಅಂತಂದೆ ಅಷ್ಟೇ ತಮಾಷೆಗೆ ಹೇಳ್ಬೇಕು ಅಂತಂದ್ರೆ ಸರ್ ರೀಲ್ಸ್ ಮಾಡಿದರಿಂದ ಯಾವುದು ಜೀವ ಹೋಗಿಲ್ಲ ಸರ್ ತಪ್ಪಾಗಿದೆ ಒಪ್ಪಿಕೊಂಡಿದೀನಿ ತಪ್ಪಾಗಿದೆ ರೀಲ್ಸ್ ಮಾಡಿ ಅಂತ ಅದರ ಮೇಲೆ ಈ ಕನ್ಫ್ಯೂಷನ್ಗಳು ಈ ಮಾತುಗಳು ಈ ದಿಸ್ ಇಸ್ ಆಲ್ ಅಟ್ ನಾನ್ಸೆನ್ಸ್ ಅಂಡ್ ಅವನಿಗೆ ಏನಾದ್ರೂ ನನ್ನ ಮೇಲೆ ಬೇಜಾರ ಇತ್ತು ಅಂದ್ರೆ ನನ್ನ ಫೋನ್ ನಂಬರ್ ಇದೆ ಅವನ ಹತ್ರ ಫೋನ್ ಮಾಡಬಹುದು Instagram ಇದೆವಟ್ ಇದೆ ಏನೇನು ಮಾಧ್ಯಮ ಇಲ್ಲ ಇವಾಗ ಮೀಡಿಯಾ ತ್ರೂನೇ


ನಾನು ಮಾತಾಡಬೇಕು ಅಂತಂದ್ರೆ ಹಿಂಗೆ ಮಾತಾಡ್ತೀನಿ ನಾನು ಅಷ್ಟೇ ಸೋ ಫೋನ್ ನಂಬರ್ ಇದೆ ಫೋನ್ ಮಾಡಿದ್ರೆ ಎಲ್ಲ ಕ್ಲಿಯರ್ ಆಗುತ್ತೆ ದೇರ್ ಇಸ್ ನಥಿಂಗ್ ಲೈಕ್ ಯುನೋ ನಾನು ಅದನ್ನ ಅಪಾರಜ್ಜ ನೀನು ಒಂದು ಕೋಟಿ ರೂಪಾಯಿ ಕೊಟ್ರು ನಿನ್ನ ಸವಾಸ ಬೇಡ ಅದು ಇದು ಅಂತಎಲ್ಲ ನಾನು ಮಾತಾಡೋವನಲ್ಲ ಸರ್ ಅ ಸಣ್ಣವನಲ್ಲ ನಾನು ಅಂದ್ರೆ ಫೋನ್ ಬೇಡ ಮೀಡಿಯಾ ತ್ರೂನೇ ಮಾತಾಡೋಣ ಅಂತ ನಾನ ನೀವಿಬ್ಬರು ಅಲ್ಲ ನೋಡಿ ಇದು ಹೆಂಗ್ ಆಗ್ಬಿಟ್ಟಿದೆ ಅಂದ್ರೆ ಇವಾಗ ಒಂದು ಒಂದು ಪರ್ಸನಲ್ ವಿಷಯನು ಇವಾಗ ಮೀಡಿಯಾನಲ್ಲೇ ಮಾತಾಡೋಹಂಗೆ ಆಗ್ಬಿಟ್ಟಿದೆ ನನಗೆ ಸರ್ ಇವಾಗ ಒಂದು ಗಂಡ ಹೆಂಡತಿ ಮಧ್ಯದಲ್ಲಿ ಕೋಪ ಇರುತ್ತೆ ಸರ್ ನಾವು 10 ವರ್ಷದಿಂದ ಫ್ರೆಂಡ್ಸ್ ಮಿಸ್ಟೇಕ್ ಯಾರದಾಗಿದೆ ಯಾರದು ಇಲ್ಲ


ಅನ್ನೋದು ಕ್ಲಾರಿಟಿ ಇದೆ ನೋಡಿ ಬೆಳಗ್ಗೆ ಕೂಡ ಇಂಟರ್ವ್ಯೂನಲ್ಲಿ ಹೇಳಿದ ಹೌದು ನಂದೇ ಪ್ರಾಪರ್ಟಿ ನಂದೇ ರೀಲು ಅವನದೇನು ತಪ್ಪಿಲ್ಲ ಅಂತಂದ ಹಂಗಿದ್ದಮೇಲೆ ನಾನ ಯಾಕೆ ಅವನ ಮೇಲೆ ಕೋಪ ಮಾಡ್ಕೋಬೇಕು ಒಂದು ಸಿಟ್ಟು ಅನ್ನೋದು ಇದ್ದೆ ಇರುತ್ತೆ ಇಷ್ಟೆಲ್ಲ ಸೀನ್ ಆಗಬೇಕಾಗಿರಲಿಲ್ಲ ಒಂದು ಸಣ್ಣ ರೀಲ್ ಇಂದ ಅವನು ಚಿಕ್ಕವನು ನನಗಿಂತ ನಾನು ಹೇಳೋ ಮಾತು ಒಂದು ಸ್ವಲ್ಪ ಕೇಳೋ ಅಂತಂದ್ರೆ ಕೇಳೋದಿಲ್ಲ ಅವನು ಸ್ವಲ್ಪ ಕೋಪ ಜಾಸ್ತಿ ಅವನಿಗೆ ಏನೇ ಹೇಳಿದ್ರು ಯಾಕೆ ಏನು ಅಂತಅಂತಾನೆ ಅವನು ಇರೋದೇ ಹೆಂಗೆ ಅದು ನನಗೆ ಗೊತ್ತು ಸೋ ಆ ಸಿಟ್ಟ ಇದೆ ನನಗೆ ಸಿಟ್ಟ ಇಲ್ಲ ಅಂತಲ್ಲ ಅವನ ಮೇಲೆ ಸಿಕ್ಕಾಪಟ್ಟೆ ಕೋಪ ಇದೆ ಬಟ್ ಅದನ್ನ ಮಾತಾಡಿ ತಿಳಿಸ್ಕೊಂತೀವಿ