ಮೋಕ್ಷಿತ ಎಲಿಮಿನೇಷನ್ ಸಕ್ಕತ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ !!

ಮೋಕ್ಷಿತ  ಎಲಿಮಿನೇಷನ್  ಸಕ್ಕತ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ !!

 ಮೋಕ್ಷಿತ  ಎಲಿಮಿನೇಷನ್  ಸಕ್ಕತ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ !!

ಪ್ರಯಾಣ ಮುಗಿಸಿ ಮನೆಯಿಂದ ಹೊರಗಡೆ ಬರ್ತಾ ಇರೋ ಕಂಟೆಸ್ಟೆಂಟ್ ಹೀಸ್ ಬಿಗ್ ಬಾಸ್ ಸೀಸನ್ 11ರ ಗ್ರಾಂಡ್ ಫಿನಾಲೆ ವೇದಿಕೆಯಿಂದ ಮೂರನೆಯ ಸ್ಪರ್ಧಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ನಿನ್ನೆ ಭವ್ಯ ಗೌಡ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಮೊದಲ ಸ್ಪರ್ಧಿಯಾಗಿ ಹೊರಬಂದಿದ್ದರು ಎರಡನೇ ದಿನ ಅಂದ್ರೆ ಇವತ್ತು ಉಗ್ರಂ ಮಂಜು ಅವರು ಎಲಿಮಿನೇಟ್ ಆಗಿ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಈಗ ಮೂರನೇ ಸ್ಪರ್ಧಿ ಕೂಡ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಟಾಪ್ ಎರಡನೇ ಸ್ಥಾನದಲ್ಲಿ ಇರಬೇಕಾದಂತಹ ಸ್ಪರ್ಧಿ ಈಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯಿಂದ ಹೊರಬಂದಿದ್ದಾರೆ ಹೌದು ಮೋಕ್ಷಿತ

ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಮತ್ತೆ ಕನಸು ಕನಸಾಗಿಯೇ ಉಳಿಯಿತು ಈ ಸೀಸನ್ 11 ರಲ್ಲಾದರೂ ಮತ್ತೆ ಹೆಣ್ಣುಮಗಳು ವಿನ್ ಆಗ್ತಾರೆ ಅಂದುಕೊಂಡರೆ ಅದು ಸಾಧ್ಯವಾಗಲಿಲ್ಲ ಮೋಕ್ಷಿತ ಅವರು ಎಲಿಮಿನೇಟ್ ಆಗಿ ಮೂರನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಒಂದು ಎಲಿಮಿನೇಟ್ ಆಗುವ ಮೂಲಕ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ವೆಲ್ ಪ್ಲೇಡ್ ಮೋಕ್ಷಿತ ಅಂತ ಎಲ್ಲರೂ ಕಮೆಂಟ್ ಮಾಡಿ ಹಾಗೆ ಇದರ ಬಗ್ಗೆ ಅನಿಸಿಕೆ ಅಭಿಪ್ರಾಯವನ್ನ ತಪ್ಪದೆ ಕಾಮೆಂಟ್ ರೂಪದಲ್ಲಿ ತಿಳಿಸಿ.