ಬುಧವಾರದ ವೋಟಿಂಗ್ ರಿಸಲ್ಟ್ ಔಟ್ : ಟಾಪ್ 3 ನಲ್ಲಿ ಇರುವ ಇವರೇ ಫೈನಲ್ಗೆ ಹೋಗೋದು ?

ಬಿಗ್ ಬಾಸ್ ನ ಗ್ರಾಂಡ್ ಫಿನಾಲೆಗೆ ಇನ್ನೇನು ಕೇವಲ ನಾಲ್ಕೇ ದಿನ ಬಾಕಿ ಇದೆ ಇಂತಹ ಸಮಯದಲ್ಲಿ ವೋಟುಗಳು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತವೆ ಕೊನೆಯ ವಾರದಲ್ಲಿ ಯಾರಿಗೆ ಹೆಚ್ಚು ವೋಟುಗಳು ಬಂದಿರುತ್ತವೋ ಅವರೇನೆ ಟ್ರೋಫಿಯನ್ನ ಎತ್ತುವಂತಹ ಚಾನ್ಸ್ ಕೂಡ ತುಂಬಾನೇ ಹೈ ಇರುತ್ತೆ ಇನ್ನು ಬುಧವಾರದ ವೋಟಿಂಗ್ ರಿಸಲ್ಟ್ ಅಲ್ಲಿ ಯಾರು ಯಾವ ಪ್ಲೇಸ್ ಅಲ್ಲಿ ಇದ್ದಾರೆ ಅನ್ನೋದರ ಬಗ್ಗೆ ನಾನು ನಿಮಗೆ ಮಾಹಿತಿಯನ್ನತಿಳಿಸಿಕೊಡ್ತಾ ಇದೀನಿ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ ಯಾರು ಯಾವ ಪ್ಲೇಸ್ ಅಲ್ಲಿ ಇದ್ದಾರೆ ಅನ್ನೋದನ್ನ ನೋಡ್ತಾ ಹೋಗೋಣ ಬನ್ನಿ
ಆರನೇ ಪ್ಲೇಸ್ ಅಲ್ಲಿ ರಜತ್ ಕಿಶನ್ ರಜತ್ ಬುಜ್ಜಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಇವರಾದ ನಂತರ ಭವ್ಯ ಗೌಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಭವ್ಯ ಗೌಡ ಅವರು ಐದನೇ ಪ್ಲೇಸ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಾಲ್ಕನೇ ಪ್ಲೇಸ್ ಅಲ್ಲಿ ಉಗ್ರ ಮಂಜು ಅವರು ಕಾಣಿಸಿಕೊಳ್ಳುತ್ತಿದ್ದಾರೆ ಅನ್ನುವಂತಹ ಮಾಹಿತಿ ಸಿಕ್ತಾ ಇದೆ ಹಾಗೇನೇ ನಾಲ್ಕನೇ ಪ್ಲೇಸ್ ಅಲ್ಲಿ ಅಟ್ ಪ್ರೆಸೆಂಟ್ ಅಲ್ಲಿ ಇರುವಂತಹ ಉಗ್ರ ಮಂಜು
ಇನ್ನು ಟಾಪ್ ತ್ರೀ ನಲ್ಲಿ ಮೊದಲಿಂದನು ಕೂಡ ಅಂದ್ರೆ ಈ ವಾರದ ವೋಟಿಂಗ್ ಲೈನ್ ಗಳು ಆನ್ ಆದಾಗಲಿಂದ ಕೂಡ ಮೋಕ್ಷಿತ ತ್ರಿವಿಕ್ರಂ ಮತ್ತು ಹನುಮಂತ ಈ ಮೂವರೇನೆ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೇನೇ ಮೂರನೇ ಪ್ಲೇಸ್ ಅಲ್ಲಿ ಈಗಲೂ ಕೂಡ ಮೋಕ್ಷಿತ ಅವರೇನೆ ಇದ್ದು ಇನ್ನು ಎರಡನೇ ಪ್ಲೇಸ್ ಅಲ್ಲಿ ಈಗಲೂ ಕೂಡ ತ್ರಿವಿಕ್ರಂ ಅವರೇನೆ ಇದ್ದು ಹನುಮಂತಪ್ಪ ಅವರಿಗಿಂತ ಸ್ವಲ್ಪ ದೂರನೇ ಇದ್ದಾರೆ ಬಟ್ ಹನುಮಂತಪ್ಪ ಅವರು ಮಾತ್ರ ತುಂಬಾನೇ ವೋಟುಗಳನ್ನು ಪಡ್ಕೊಳ್ತಾ ಇದ್ದಾರೆ youtube ಅಲ್ಲಿ ಪೋಲ್ ಹಾಕಿದ್ರು ಆಗಿರಬಹುದು ಕಲರ್ಸ್ ಕನ್ನಡದ ಆಫೀಶಿಯಲ್ ಆಗಿ ಪೋಲ್ ಹಾಕಿರಲಿ ಅಥವಾ ಇವಾಗ ವೋಟಿಂಗ್ ಲೈನ್ಸ್ ಹಾಕಿರಲಿ ಎಲ್ಲದರಲ್ಲೂ ಕೂಡ ಡಾಮಿನೆನ್ಸ್ ಏನಿದೆ ಅದು ಇಲ್ಲಿ ಹನುಮಂತಪ್ಪ ಅವರದೇನೆ ಆಗಿರುವಂತದ್ದು ಅವರ ಅಭಿಮಾನಿಗಳು ಇವರಿಗೆ ಸಕ್ಕತ್ತಾಗಿನೇ ಸಪೋರ್ಟ್ ಮಾಡ್ತಾ ಇದ್ದಾರೆ ಸಪೋರ್ಟ್ ಅಂದ್ರೆ ಈ ರೇಂಜ್ ಗೆ ಇರಬೇಕು
ಅನ್ನೋ ರೀತಿನಲ್ಲಿ ಹನುಮಂತಪ್ಪ ಅವರಿಗೆ ಸಪೋರ್ಟ್ ಬರ್ತಾ ಇರುವಂತದ್ದು ಎಲ್ಲರಿಗಿಂತ ಇವರಿಗೆನೇ ಹೆಚ್ಚು ವೋಟುಗಳು ಬಂದಿದ್ದು ಮೊದಲ ಪ್ಲೇಸ್ ಅಲ್ಲಿ ಇದ್ದಾರೆ ಅಷ್ಟೇ ಅಲ್ಲದೇನೆ ತಮ್ಮ ಎರಡನೇ ಪ್ಲೇಸ್ ಅಲ್ಲಿ ಇರುವಂತಹ ತ್ರಿವಿಕ್ರಂ ಹಾಗೇನೇ ಮೋಕ್ಷಿತ ಅವರು ಮೂರನೇ ಪ್ಲೇಸ್ ಅಲ್ಲಿ ಇದ್ದಾರೆ ಅಲ್ವಾ ಅವರೆಲ್ಲರಿಗಿಂತಲೂ ಹೆಚ್ಚಿನ ಒಂದು ದೊಡ್ಡ ಮಟ್ಟದ ಗ್ಯಾಪ್ ಅನ್ನ ತಗೊಂಡಿದ್ದಾರೆ ಅಂದ್ರೆ ವೋಟ್ ನಲ್ಲಿ ಅಷ್ಟೊಂದು ದೊಡ್ಡ ಗ್ಯಾಪ್ ಇದೆ ಅನ್ನುವಂತಹ ಮಾಹಿತಿ ಕೂಡ ಇದೆ ಸೊ ಹೀಗಾಗಿ ಅಟ್ ಪ್ರೆಸೆಂಟ್ ಅಲ್ಲಿ ನಂಬರ್ ಒನ್ ಪ್ಲೇಸ್ ಅಲ್ಲಿ ಇರುವಂತಹ ಹನುಮಂತಪ್ಪ ಅವರನ್ನ ಬೀಟ್ ಮಾಡಬೇಕು ಅಂತ ಹೇಳಿದ್ರೆ ಅಷ್ಟು ಸುಲಭ ಇಲ್ಲ ಅನ್ನುವಂತಹ ಮಾತುಗಳು ಕೂಡ ಕೇಳಿ ಬರ್ತಾ ಇದ್ದಾವೆ ಸೋ ಹನುಮಂತಪ್ಪ ಅವರು ಈ ರೀತಿಯಾಗಿ ಲೀಡನ್ನ ತೆಗೆದುಕೊಂಡು ಮುನ್ನುಗ್ತಾ ಇರೋದಕ್ಕೆ
ಯಾರಿಗೆಲ್ಲ ಖುಷಿ ಇದೆ ಮತ್ತು ತ್ರಿವಿಕ್ರಂ ಅವರ ಅಭಿಮಾನಿಗಳು ಏನಾದ್ರೂ ಇಲ್ಲಿ ಅವರಿಗಿಂತ ಜಾಸ್ತಿ ವೋಟುಗಳನ್ನ ಮಾಡಿ ಅಂದ್ರೆ ಹನುಮಂತಣ್ಣ ಅವರಿಗೆ ಬರ್ತಾ ಇರುವಂತಹ ವೋಟುಗಳಿಗಿಂತ ಜಾಸ್ತಿ ವೋಟುಗಳನ್ನ ಮಾಡಿ ತ್ರಿವಿಕ್ರಂ ಅವರನ್ನ ವಿನ್ ಮಾಡಿಸ್ತಾರಾ ಕಾದು ನೋಡೋಣ ನಿಮಗೆ ಏನು ಅನ್ಸುತ್ತೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ( video credit ; Kannada Entertainment )