ಸರಿಗಮಪ ಶೋ ಇನ್ನೊಂದು ಹೊಡೆತ , ಅನುಶ್ರೀ ಹೊಸ ಶಾಕಿಂಗ್ ನಿರ್ಧಾರ

ಸರಿಗಮಪ ಶೋ ಇನ್ನೊಂದು ಹೊಡೆತ , ಅನುಶ್ರೀ ಹೊಸ ಶಾಕಿಂಗ್ ನಿರ್ಧಾರ

ಈ ನಡುವೆ ಜೀ ಕನ್ನಡ ವಾಹಿನಿಯ ಹಲವು ರಿಯಾಲಿಟಿ ಶೋಗಳ ಮೇಲೆ ಪ್ರೇಕ್ಷಕರು ಅಸಮಾಧಾನವನ್ನ ವ್ಯಕ್ತಪಡಿಸುತ್ತಿದ್ದಾರೆ. ಹೌದು ಸ್ನೇಹಿತರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ್ಪ ಸೀಸನ್ 21 ರಲ್ಲಿ ಅನೇಕ ಸ್ಪರ್ಧಿಗಳಿಗೆ ಮೋಸವಾಗಿದೆ ಅನ್ನುವ ಮಾತುಗಳು ಕೇಳಿ ಬರ್ತಾ ಇದೆ. ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಗೋಸ್ಕರ ರಿಯಾಲಿಟಿ ಶೋಗಳನ್ನ ಮಾಡುತ್ತಿದೆ ಅನ್ನುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಈಗ ಅನುಶ್ರೀ ಯವರು ಮದುವೆಯಾಗುತ್ತಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸರಿಗಮಪ್ಪ ಸೀಸನ್ 21 ಮುಗಿಯುತ್ತಿದ್ದಂತೆ ನಿರೂಪಕಿ ಅನುಶ್ರೀ ಯವರು ಮದುವೆಯಾಗಲಿದ್ದಾರೆ ಅನ್ನುವ ಸುದ್ದಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಬಹಳನೇ ವೈರಲ್ ಆಗಿತ್ತು. ಸದ್ಯ ಇದೀಗ ಸರಿಗಮಪ್ಪ ಸೀಸನ್ 21 ಮುಗಿದ ಬೆನ್ನಲ್ಲೇ ಪ್ರೇಕ್ಷಕರಿಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಹೌದು ಕನ್ನಡದ ಖ್ಯಾತ ನಿರೂಪಕಿಯಾಗಿರುವ ಅನುಶ್ರೀ ಅವರು ಈಗ ನಿವೃತ್ತಿಯನ್ನ ಘೋಷಣೆ ಮಾಡುತ್ತಿದ್ದಾರಂತೆ ಸದ್ಯ ಸರಿಗಮಪ್ಪ ಸೀಸನ್ 21 ಅಂತ್ಯವಾಗಿದ್ದು ಈ ನಡುವೆ ನಿರೂಪಕಿ ಅನುಶ್ರೀ ಅವರು ನಿವೃತ್ತಿಯನ್ನ ಘೋಷಣೆ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ನಿರೂಪಕಿ ಅನುಶ್ರೀ ಅವರು ಹಲವು ವರ್ಷಗಳಿಂದ ನಿರೂಪಣೆಯನ್ನ ಮಾಡುವುದರ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ. ಇನ್ನು ಸಾಕಷ್ಟು ಪ್ರೇಕ್ಷಕರು ಅನುಶ್ರೀ ಅವರ ನಿರೂಪಣೆಯನ್ನ ಕೇಳುವ ಉದ್ದೇಶದಿಂದ ಸರಿಗಮಪ್ಪ ಸೇರಿದಂತೆ ಹಲವು ಶೋಗಳನ್ನ ನೋಡುತ್ತಿದ್ದಾರೆ. ಈ ನಡುವೆ ನಿರೂಪಕಿ ಅನುಶ್ರೀ ಯವರು ನಿವೃತ್ತಿಯನ್ನ ಘೋಷಣೆ ಮಾಡುತ್ತಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನಿರೂಪಕಿ ಅನುಶ್ರೀ ಯವರು ನಿವೃತ್ತಿಯನ್ನ ಘೋಷಣೆ ಮಾಡಿದ್ದಾರೆ ಅನ್ನುವ ಸುದ್ದಿ ಬಹಳನೇ ವೈರಲ್ ಆಗಿದೆ. ಆದರೆ ನಿರೂಪಕಿ ಅನುಶ್ರೀ ಯವರು ತಾವು ನಿರೂಪಣೆಗೆ ನಿವೃತ್ತಿಯನ್ನ ಘೋಷಣೆ ಮಾಡುತ್ತಿರುವುದರ ಬಗ್ಗೆ ಎಲ್ಲಿಯೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯ ಸರಿಗಮಪ್ಪ ಸೀಸನ್ 21 ಅಂತ್ಯವಾದ ಬೆನ್ನಲ್ಲೇ ಈಗ ನಿರೂಪಕಿ ಅನುಶ್ರೀ ಅವರು ಮಹಾನಟಿ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ.

ಮಹಾನಟಿ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡುವುದರ ಮೂಲಕ ನಿರೂಪಕಿ ಅನುಶ್ರೀ ಅವರು ತಾವು ನಿವೃತ್ತಿಯನ್ನ ಘೋಷಣೆ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ ಅದೇ ರೀತಿಯಲ್ಲಿ ನಿರೂಪಕಿ ಅನುಶ್ರೀ ಅವರು ನಿವೃತ್ತಿಯನ್ನ ಘೋಷಣೆ ಮಾಡುತ್ತಿದ್ದಾರೆ ಅಂತ ಸುಳ್ಳು ಸುದ್ದಿಯನ್ನ ಹಬ್ಬಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿಗೆ ನಿರೂಪಕಿ ಅನುಶ್ರೀ ಅವರು ಯಾವ ರೀತಿಯಲ್ಲಿ ಉತ್ತರವನ್ನು ಕೊಡುತ್ತಾರೆ ಅಂತ ಕಾದು ನೋಡಬೇಕಾಗಿದೆ.