ಹನುಮಂತ ಟ್ರೋಫಿ ಆಸೆ ಬಿಟ್ಟ ನಡೆದಿದ್ದೇನು ನೋಡಿ? ಗ್ರೇಟ್ ಅನ್ನೋದು

ಎಸ್ ಇವತ್ತು ಹನುಮಂತು ಅವರ ನಿಜವಾದ ಮುಖವನ್ನ ನಿಜವಾದ ಗುಣವನ್ನು ಆಕ್ಚುಲಿ ನಾವು ತಿಳ್ಕೊಂಡ್ವಿ ಯಾವಾಗ ಗುರು ಅಂತ ನೀವು ಕೇಳಬಹುದು ಖಂಡಿತವಾಗಿಯೂ ಬಿಗ್ ಬಾಸ್ ಅವರು ಒಂದು ಮಾತನ್ನು ಹೇಳ್ತಾರೆ ಟ್ರೋಫಿ ಮುಂದುಗಡೆ ಹೋಗಿ ಕೂತ್ಕೊಂಡು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಳ್ಳಿ ಅಂತ ಅಂದ್ರೆ ಆಕ್ಚುವಲಿ ನೀವು ನೋಡಿರಬಹುದು ಹನುಮಂತು ಅವರು ಬಂದು ಯಾವ ಯಾವ ಮಾತುಗಳನ್ನು ಹೇಳಿದ್ರು ಅನ್ನೋದನ್ನ ಖಂಡಿತವಾಗಿಯೂ ತಿಳಿಸ್ತೀನಿ ತುಂಬಾ ಅಂದ್ರೆ ತುಂಬಾ ಅದ್ಭುತವಾದ ವ್ಯಕ್ತಿತ್ವ ಅಲ್ಲಿ ನಮಗೆ ಕಂಡುಬಂತು ಅದಕ್ಕಿಂತ ಮೊದಲು ನೀವು ನೋಡಿರಬಹುದು ಒಂದು ಕಡೆ ಭವ್ಯಗೌಡ ಬರ್ತಾರೆ ಭವ್ಯಗೌಡ ಅವರು ಬಂದು ತನಗೆ ಇರತಕ್ಕಂತ ಕಷ್ಟಗಳು ಎಸ್ ದುಡ್ಡಿನ ಅವಶ್ಯಕತೆ ಆ ದುಡ್ಡು ದುಡ್ಡು
ಏನಾದ್ರು ಇದ್ದಿದ್ರೆ ಇದಕ್ಕಿಂತ ಮೊದಲು ತಂದೆಯನ್ನ ನಾನು ಗುಣಮುಖ ಮಾಡಿಕೊಳ್ಳುತ್ತಿದ್ದೆ ಈಗ ದುಡ್ಡು ಬಂದ್ರೆ ಅಕ್ಕನ ಮದುವೆಯನ್ನ ಮಾಡಬೇಕು ತಂಗಿನ ಚೆನ್ನಾಗಿ ನೋಡಬೇಕು ಅವಳದೇ ಕಷ್ಟಗಳನ್ನ ಹೇಳ್ಕೊಳ್ತಾಳೆ ಎಸ್ ಇನ್ನು ನೀವು ನೋಡಿರಬಹುದು ಮಂಜಣ್ಣ ಬಂದ್ರೆ ಆತನು ಕೂಡ ನಿನ್ನ ಅವಶ್ಯಕತೆ ಏನಕ್ಕಿದೆ ಟ್ರೋಫಿಯ ಅವಶ್ಯಕತೆ ಆಗಿರಬಹುದು ದುಡ್ಡಿನ ಅವಶ್ಯಕತೆ ಏನಕ್ಕೆ ಆಗಿರಬಹುದು ಅವನು ಕಷ್ಟಗಳನ್ನು ಎಳೆದುಕೊಳ್ಳುತ್ತಾನೆ ಎಲ್ಲರೂ ಈ ಕಡೆ ನೀವು ನೋಡಿರಬಹುದು ಈ ಕಡೆ ರಜತ್ ಅವರು ಬರ್ತಾರೆ ಇನ್ನೊಂದು ಕಡೆ ಮೋಕ್ಷಿತ್ ಅವರು ಬರ್ತಾರೆ ಎಲ್ಲರೂ ಅವರವರ ಕಷ್ಟಗಳನ್ನು ಹೇಳ್ಕೊಳ್ಳುತ್ತಾರೆ ನಿನ್ನ ಅವಶ್ಯಕತೆ ಇದೆ ಟ್ರೋಫಿ ಅವಶ್ಯಕತೆ ಇದೆ ದುಡ್ಡಿನ ಅವಶ್ಯಕತೆ ಇದೆ ಗೆಲ್ಲುವ ಅವಶ್ಯಕತೆ
ಇದೆ ಅಂತ ಎಲ್ಲರೂ ಹೇಳ್ಕೊಳ್ತಾರೆ ಆದರೆ ಹನುಮಂತು ಮಾತ್ರ ಸೂಪರ್ ಡೂಪರ್ ರೀ ಅವನು ಬರ್ತಾನೆ ಆಕ್ಚುಲಿ ಅವನ ಮುಗ್ಧತೆಯನ್ನು ನೀವು ನೋಡಬಹುದು ಬರ್ತಾನೆ ಬಂದ್ಬಿಟ್ಟು ಆ ಟ್ರೋಫಿ ಅಂದ್ಬಿಟ್ಟು ಸರಿ ನಾನು ಜಾಸ್ತಿ ಏನು ಮಾತಾಡಲ್ಲ ಹೋಗ್ತಾ ಇರ್ತಾನೆ ಆದ್ರೆ ಸ್ವಲ್ಪ ಹೊತ್ತು ಆದ್ಮೇಲೆ ಕೂತ್ಕೊಳ್ತಾನೆ ಕೂತ್ಕೊಂಡು ಬಿಟ್ಟು ತುಂಬಾ ಚೆನ್ನಾಗಿ ಮಾತಾಡ್ತಾನೆ ಈ ಬಿಗ್ ಬಾಸ್ ಮನೇಲಿ ಎಲ್ಲರೂ ಕೂಡ ತುಂಬಾ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಗರುಡವ್ವ ಅಂದ್ರೆ ಆ ಗರುಡ ಗರುಡ ಇರುತ್ತಲ್ವಾ ಟ್ರೋಫಿಲಿ ಅದಕ್ಕೆ ಹೇಳ್ತಕ್ಕಂತದ್ದು ಎಲ್ಲರೂ ಚೆನ್ನಾಗಿ ಆಟ ಆಡ್ತಾ ಇದ್ದಾರೆ ನೀನು ನನಗೆ ಬೇಕು ನೀನು ನನಗೆ ಬಂದುಬಿಡು ಅನ್ನುವಂತ ಸ್ವಾರ್ಥಿ ನಾನಲ್ಲ ಎಲ್ಲರೂ ಆಟ ಆಡ್ತಾ ಇರೋದ್ರಿಂದ ಯಾರಿಗೆ
ಸೇರ್ಬೇಕು ಅನ್ಕೊಂಡಿದ್ದೀಯೋ ನೀನು ಅವರಿಗೆ ಸೇರವ್ವ ಎಂತ ಅದ್ಭುತವಾದ ಮಾತು ಹನುಮಂತು ಅವರದು ಈ ರೀತಿಯ ಮಾತುಗಳನ್ನು ಹೇಳ್ತಾನೆ ಆಕ್ಚುಲಿ ಅವನಲ್ಲಿ ನೋಡಿ ಸ್ವಾರ್ಥ ಭಾವನೆ ಜಾಯಿಸ್ತಿ ಇಲ್ಲ ನೀನು ನನಗೆ ಬಂದುಬಿಡಬೇಕು ಕಷ್ಟಗಳಿದೆ ನಿನ್ನ ಬೇರೆಯವರು ಎಲ್ಲರೂ ಹೇಳ್ಕೊಂಡ್ರು ಕಷ್ಟಗಳನ್ನ ನೀನು ನನಗೆ ಬಂದುಬಿಡಬೇಕು ನೀನು ಬಂದುಬಿಟ್ರೆ ಹಂಗೆ ಚೇಂಜ್ ಆಗ್ಬಿಡ್ತೀನಿ ಹಿಂಗೆ ಚೇಂಜ್ ಆಗ್ಬಿಡ್ತೀನಿ ಅಂತೆಲ್ಲ ಹೇಳ್ಕೊಂಡ್ರು ಆದರೆ ಹನುಮಂತು ಸ್ವಾರ್ಥ ಭಾವನೆ ನಡಿ ಹೆಂಗೆ ಸಿಂಪಲ್ ಆಗಿ ಬದುಕಬೇಕು ಅನ್ನೋದಕ್ಕೆ ಅವನನ್ನು ನೋಡಿ ನಾವು ಕಲಿಬೇಕು ಹೇಳ್ತಾನೆ ನೀನು ಯಾರಿಗೆ ಸೇರ್ಬೇಕು ಅನ್ಕೊಂಡಿದ್ದೀಯೋ ಅವರಿಗೆ ಸೇರವ್ವ ಎಲ್ಲರೂ ಚೆನ್ನಾಗಿ ಆಟ ಆಡ್ತಾ ಇದ್ದಾರೆ ಬಾ ಬಾ ಬಾ ಬಾ ಬಾ
ಬಾ ಬಾ ಬೇರೆಯವರ ಕಷ್ಟಗಳನ್ನೆಲ್ಲ ಹೇಳ್ಕೊಳ್ತಾರೆ ಇವನಿಗೆ ಕಷ್ಟಗಳು ಇದ್ದರೂ ಕೂಡ ಆ ರೀತಿ ಹೇಳಲ್ಲ ಎಷ್ಟೊಂದು ಸಿಂಪಲ್ ಆಗಿ ಸರಳವಾಗಿ ಬದುಕುತ್ತಿದ್ದಾನಲ್ಲ ಹನುಮಂತು ಎಸ್ ಅದಕ್ಕೆ ಅವನ ವ್ಯಕ್ತಿತ್ವ ಅವನ ಗುಣ ಇಡೀ ಕರ್ನಾಟಕಕ್ಕೆ ಅರ್ಥ ಆಗಿರತಕ್ಕಂತದ್ದು ಮತ್ತೆ ಆ ಸ್ವಚ್ಛಂದ ಬದುಕು ಎಲ್ಲರಿಗೂ ಇಷ್ಟ ಆಗಿರತಕ್ಕಂತದ್ದು ಎಸ್ ನಿಮಗೆಲ್ಲ ಏನ ಅನ್ನಿಸ್ತು ಕಮೆಂಟ್ ಮಾಡಿ ನಮಸ್ಕಾರ