ಸರಿಗಮಪ ವಿನ್ನರ್ ಆದ 21 ಶಿವಾನಿಯಿಂದ ಊಹಿಸದ ಹೊಸ ಹೇಳಿಕೆ !! ಲೈವ್ ಬಂದು ಹೇಳಿದ್ದೇ ಬೇರೆ!!

ಸರಿಗಮಪ ವಿನ್ನರ್ ಆದ 21 ಶಿವಾನಿಯಿಂದ ಊಹಿಸದ ಹೊಸ ಹೇಳಿಕೆ !! ಲೈವ್ ಬಂದು ಹೇಳಿದ್ದೇ ಬೇರೆ!!


 ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಮಪ್ಪ ಸೀಸನ್ 21 ಈಗಾಗಲೇ ಅಂತ್ಯವಾಗಿದೆ. ಶಿವಾನಿ ಸ್ವಾಮಿಯವರು ವಿನ್ನರ್ ಆಗಿ ಹೊರಹೊಮ್ಮಿದರೆ ಆರಾಧ್ಯರಾವ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಸರಿಗಾಮಪ್ಪ ಸೀಸನ್ 21ರ ವಿನ್ನರ್ ಆಗಿ ಹೊರಹೊಮ್ಮಿರುವ ಶಿವಾನಿ ಸ್ವಾಮಿ ಯವರಿಗೆ ಈಗ ಪ್ರೇಕ್ಷಕರಿಂದ ಸಾಮಾಜಿಕ ಜಾಲತಾಣದಲ್ಲಿ ಆಘಾತವನ್ನು ಎದುರಾಗಿದೆ. 

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಶಿವಾನಿ ಅವರಿಗೆ ವಿನ್ನರ್ ಪಟ್ಟವನ್ನ ಕೊಡಬಾರದಿತ್ತು ಅಂತ ಸಾಕಷ್ಟು ಜನರು ತಮ್ಮ ಅಭಿಪ್ರಾಯವನ್ನ ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಸರಿಗಾಪ ಸೀಸನ್ 21ರ ನಿಜವಾದ ವಿನ್ನರ್ ಲಹರಿ ಮಹೇಶ್ ಅವರು ಆಗಬೇಕಾಗಿತ್ತು ಆದರೆ ಲಹರಿ ಮಹೇಶ್ ಅವರನ್ನ ಸೆಮಿಫೈನಲ್ ನಲ್ಲಿಯೇ ಎಲಿಮಿನೇಟ್ ಮಾಡಲಾಗಿತ್ತು. 

ಇನ್ನು ಶಿವಾನಿ ಸ್ವಾಮಿ ಅವರಿಗಿಂತ ದ್ಯಾಮೇಶ್ ಅವರು ಬಹಳ ಉತ್ತಮವಾಗಿ ಹಾಡುಗಳನ್ನ ಹಾಡುತ್ತಿದ್ದರು ಆದರೆ ಅವರನ್ನ ಕೂಡ ಎಲಿಮಿನೇಟ್ ಮಾಡಿ ಶಿವಾನಿ ಸ್ವಾಮಿ ಅವರಿಗೆ ವಿನ್ನರ್ ಪಟ್ಟವನ್ನ ನೀಡಲಾಗಿದೆ ನಮ್ಮ ಪ್ರಕಾರ ದ್ಯಾಮೇಶ್ ಅಥವಾ ಲಹರಿ ಮಹೇಶ್ ಅವರಿಗೆ ವಿನ್ನರ್ ಪಟ್ಟವನ್ನ ನೀಡಬೇಕಾಗಿತ್ತು.

ಅಂತ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಜೀ ಕನ್ನಡ ವಾಹಿನಿಗೆ ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ ಸ್ನೇಹಿತರೆ ನಿಮ್ಮ ಪ್ರಕಾರ ಜೀ ಕನ್ನಡ ವಾಹಿನಿಯ ಸರಿಗಮಪ್ಪ ಸೀಸನ್ 21ರ ನಿಜವಾದ ವಿನ್ನರ್ ಯಾರಾಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸ.